twitter
    For Quick Alerts
    ALLOW NOTIFICATIONS  
    For Daily Alerts

    ಜೆನ್ನಿಫರ್ ಲೋಪೆಜ್ ಟಾಪ್‌ಲೆಸ್‌ ವಿಡಿಯೋ ರಸಗುಲ್ಲ

    By Rajendra
    |

    Actress Jennifer Lopez
    ಹಾಲಿವುಡ್ ಹಾಟ್ ತಾರೆ ಹಾಗೂ ಗಾಯಕಿ ಜೆನ್ನಿಫರ್ ಲೋಫೆಜ್ ಹೊಸ ವಿಡಿಯೋ ಆಕೆಯ ಅಭಿಮಾನಿಗಳು ರಸಗುಲ್ಲ ತರಹ ಸವಿಯುತ್ತಿದ್ದಾರೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಅಂತಹದ್ದೇನಿದೆ ಎಂದು ಕಣ್ಣು ಕೀಲಿಸಿ ನೋಡಿದರೆ...ಒಂದಷ್ಟು ರಸವತ್ತಾದ ದೃಶ್ಯಗಳು ಪಡ್ಡೆಗಳ ಕಣ್ಣು ತಂಪು ಮಾಡುವಂತಿವೆ.

    ಜೆನ್ನಿಫರ್ ತಮ್ಮ ಹೊಚ್ಚ ಹೊಸ ವಿಡಿಯೋಗೆ 'Follow The Leader' ಎಂದು ಹೆಸರಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಜೆನ್ನಿಫರ್ ತನ್ನ ಅಂಗಸೌಷ್ಠವನ್ನು ತೋರಿಸಿದಂತೆ ತೋರಿಸಿ ಪ್ರೇಕ್ಷಕರಿಗೆ ಸಖತ್ ಯಾಮಾರಿಸಿದ್ದಾರೆ. ತನ್ನ ಬೆನ್ನ ಹಿಂದಿನ ಹಚ್ಚೆಯನ್ನಂತೂ ಸಂಪೂರ್ಣ ದರ್ಶನ ಮಾಡಿಸಿದ್ದಾರೆ.

    ತಮ್ಮ ಎದೆಯ ಭಾಗದ ಮೇಲೆ 'Lideres' (ಇಂಗ್ಲಿಷ್ ಲೀಡರ್‌ಗೆ ಸ್ಪಾನಿಷ್ ಪದ) ಎಂದು ಬರೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಫೋಟೋವನ್ನು ಜೆನ್ನಿಫರ್ ತನ್ನ ಟ್ವಿಟ್ಟರ್‌ ಖಾತೆಯಲ್ಲೂ ಬಿಡುಗಡೆ ಮಾಡಿದ್ದಾರೆ. ನಲವತ್ತೆರಡರ ಹರೆಯದಲ್ಲೂ ಜೆನ್ನಿಫರ್ ಈ ಪರಿ ಮದನಾರಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. (ಏಜೆನ್ಸೀಸ್)

    English summary
    Hollywood hot actress and singer Jennifer Lopez goes topless in her new music video ever. Jennifer Lopez shows off a dragon tattoo on her back, and another on her chest that says, “Lideres,” which is Spanish for leader.
    Saturday, May 12, 2012, 11:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X