For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ಹಣ ಮಾಡಿದ ಕಾಮಿಕ್ ಬುಕ್ ಸಿನಿಮಾವಾದ 'ಜೋಕರ್'

  |

  'ಜೋಕರ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ದಾಖಲೆ ಮಾಡಿದೆ. ಹಾಕಿದ ಬಂಡವಾಳಕ್ಕಿಂತ ಹತ್ತಕ್ಕೂ ಹೆಚ್ಚರಷ್ಟು ಹಣ ವಾಪಸ್ ಬಂದಿದೆ.

  446 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗಿದ್ದು, ಇದೀಗ 6816 ಕೋಟಿ ಕಲೆಕ್ಷನ್ ಮಾಡಿದೆ. ದೊಡ್ಡ ಪ್ರಮಾಣದ ಲಾಭ ನಿರ್ಮಾಣ ಸಂಸ್ಥೆಯ ಕೈ ಸೇರಿದೆ. ಭಾರತದಲ್ಲಿಯೂ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಇದ್ದು, 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

  'ಜೋಕರ್' ಜೋಕ್ವಿನ್ ಫೀನಿಕ್ಸ್ ಬಗ್ಗೆ ಕುತೂಹಲಕಾರಿ ಸಂಗತಿಗಳು'ಜೋಕರ್' ಜೋಕ್ವಿನ್ ಫೀನಿಕ್ಸ್ ಬಗ್ಗೆ ಕುತೂಹಲಕಾರಿ ಸಂಗತಿಗಳು

  ಮತ್ತೊಂದು ವಿಶೇಷ ಅಂದರೆ, ಅತಿ ಹೆಚ್ಚು ಹಣ ಮಾಡಿದ ಕಾಮಿಕ್ ಬುಕ್ ಸಿನಿಮಾ ಎಂಬ ಹೆಗ್ಗಾಳಿಕೆಯನ್ನು ಜೋಕರ್ ಪಡೆದಿದೆ. ಈ ಹಿಂದೆ ಹಾಲಿವುಡ್ ನಲ್ಲಿ ಅನೇಕ ಕಾಮಿಕ್ ಬುಕ್ ಪಾತ್ರಗಳ ಮೇಲೆ ಸಿನಿಮಾ ಬಂದಿವೆ. ಆದರೆ, ಎಲ್ಲ ಸಿನಿಮಾಗಳನ್ನು 'ಜೋಕರ್' ಹಿಂದೆ ಹಾಕಿದೆ.

  'ಜೋಕರ್' ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಿತ್ತು. ಜೋಕ್ವಿನ್ ಫೀನಿಕ್ಸ್ ನಟನೆ ಅದ್ಭುತವಾಗಿತ್ತು. ಅವರ ನಟನೆಯ ಸಿನಿಮಾಗೆ ಶಕ್ತಿ ತುಂಬಿತ್ತು. ರಿಯಲಿಸ್ಟಿಕ್ ಆಗಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಅವರನ್ನು ನೋಡುವುದಕ್ಕಾಗಿಯೇ ಎಷ್ಟೋ ಜನ ಚಿತ್ರಮಂದಿರಕ್ಕೆ ಹೋಗಿದ್ದರು.

  'ಜೋಕರ್' ಆದ ನಟ ರಾಕ್ಷಸ ಡಾಲಿ ಧನಂಜಯ್'ಜೋಕರ್' ಆದ ನಟ ರಾಕ್ಷಸ ಡಾಲಿ ಧನಂಜಯ್

  ಸ್ಟಾಂಡ್ ಅಪ್ ಕಾಮಿಡಿಯನ್ ಆಗಲು ಹೊರಡುವ ಒಂದು ಪಾತ್ರ ಆ ಪಾತ್ರದ ಮನಸ್ಥಿತಿಯನ್ನು 'ಜೋಕರ್' ಸಿನಿಮಾ ಹೊಂದಿತ್ತು.

  English summary
  'Joker' become the highest box office collection comic book movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X