ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದ ನಟ ಜೋಕ್ವಿನ್ ಫೋನಿಕ್ಸ್

'ಜೋಕರ್' ಸಿನಿಮಾದ ನಟ ಜೋಕ್ವಿನ್ ಫೋನಿಕ್ಸ್ ಅವರಿಗೆ ಮತ್ತೊಂದು ಗೌರವ ಸಿಕ್ಕಿದೆ. ಜೋಕ್ವಿನ್ ರಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ನೀಡಲಾಗಿದೆ.

77ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಶನಿವಾರ ರಾತ್ರಿ ಘೋಷಣೆಯಾಗಿದೆ. ಲಾಸ್ ಏಂಜಲೀಸ್ ನಲ್ಲಿರುವ ಹಿಲ್ವನ್ ಹೋಟೆಲ್ ನಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಪ್ರಶಸ್ತಿ ವಿತರಣೆ ಮಾಡಲಾಗಿದೆ. ಫೋನಿಕ್ಸ್ ಪ್ರಶಸ್ತಿ ಪಡೆದಿದ್ದಾರೆ. ಈ ಕಾರ್ಯಕ್ರಮವನ್ನು ನಟ, ಸ್ಟಾಂಡ್ ಅಪ್ ಕಾಮಿಡಿಯನ್, ನಿರ್ಮಾಪಕ, ನಿರ್ದೇಶಕ ರಿಕಿ ಗೇಮಾಯ್ಸ್ ಉದ್ಘಾಟನೆ ಮಾಡಿದ್ದಾರೆ.

'ಜೋಕರ್' ಸಿನಿಮಾದ ನಟನೆಗಾಗಿ ಈ ಪ್ರಶಸ್ತಿ ಜೋಕ್ವಿನ್ ಗೆ ದೊರಕಿದೆ. ಅತ್ಯುತ್ತಮ ಹಾವಭಾವಾಭಿನಯ (ಮೋಷನ್ ಪಿಚ್ಚರ್ ಡ್ರಾಮಾ) ವಿಭಾಗದಲ್ಲಿ ಜೋಕ್ವಿನ್ ಪ್ರಶಸ್ತಿ ಪಡೆದಿದ್ದಾರೆ. 'ಜೋಕರ್' ಸಿನಿಮಾ ಕಳೆದ ವರ್ಷದ ಆಗಸ್ಟ್ ನಲ್ಲಿ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿತ್ತು. ಅತಿ ಹೆಚ್ಚು ಹಣ ಮಾಡಿದ ಕಾಮಿಕ್ ಬುಕ್ ಸಿನಿಮಾ ಇದಾಗಿದೆ.

Joker Fame Joaquin Phoenix Got Golden Globes Award

'ಜೋಕರ್'ನಲ್ಲಿ ಜೋಕ್ವಿನ್ ಫೀನಿಕ್ಸ್ ನಟನೆ ಅದ್ಭುತವಾಗಿತ್ತು. ಅವರ ನಟನೆ ಸಿನಿಮಾಗೆ ಶಕ್ತಿ ತುಂಬಿತ್ತು. ರಿಯಲಿಸ್ಟಿಕ್ ಆಗಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಅವರನ್ನು ನೋಡುವುದಕ್ಕಾಗಿಯೇ ಎಷ್ಟೋ ಜನ ಚಿತ್ರಮಂದಿರಕ್ಕೆ ಹೋಗಿದ್ದರು.

More from Filmibeat

English summary
Joker movie fame Joaquin Phoenix got golden globes award.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X