For Quick Alerts
ALLOW NOTIFICATIONS  
For Daily Alerts

ದಿನಕ್ಕೆರಡು ಮೂರು ಸಲ ರತಿಲೀಲೆ ತೇಲುತ್ತಿರುವ ತಾರೆ

By ರವಿಕಿಶೋರ್
|

ಅಮೆರಿಕಾದ ಸೆಲೆಬ್ರಿಟಿ ಜೋಡಿ ಕಿಮ್ ಕರ್ದಾಶಿಯನ್ ಹಾಗೂ ಕೆನ್ನಿ ವೆಸ್ಟ್ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಈ ಜೋಡಿಗೆ ಒಂದು ವರ್ಷ ನಾರ್ತ್ ವೆಸ್ಟ್ ಎಂಬ ಮಗಳಿದ್ದಾಳೆ. ಈ ದಂಪತಿಗಳು ಶೀಘ್ರದಲ್ಲೇ ಮತ್ತೊಂದು ಮಗುವಿಗಾಗಿ ತವಕಿಸುತ್ತಿದ್ದಾರೆ.

ಇತ್ತೀಚೆಗೆ ಬಿಬಿಸಿ ರೇಡಿಯೋ 1ಗೆ ನೀಡಿದ ಸಂದರ್ಶನದಲ್ಲಿ ಕೆನ್ನಿ ವೆಸ್ಟ್ ಈ ಬಗ್ಗೆ ಬಾಯ್ಬಿಟ್ಟಿದ್ದರು. ಇವರಿಬ್ಬರೂ ಮತ್ತೊಂದು ಮಗುವಿಗಾಗಿ ಬಹಳಷ್ಟು ಶ್ರಮವಹಿಸುತ್ತಿದ್ದಾರಂತೆ. ದಿನಕ್ಕೆ ಎರಡು ಮೂರು ಸಲ ಇಬ್ಬರೂ ರತಿಕ್ರೀಡೆಯಲ್ಲಿ ತೊಡಗಿರುವುದಾಗಿ ಹೇಳಿಕೊಂಡಿದ್ದಾರೆ. [ಲಕ್ಷ ಮಂದಿ ಮೆಚ್ಚಿದ ಈ ಚಿತ್ರದಾಗ ಅಂಥದ್ದೇನೈತಿ]

ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ. ಉಳಿದಿದ್ದೆಲ್ಲಾ ದೇವರ ದಯೆ ಎಂದಿದ್ದಾರೆ. ಹಾಲಿವುಡ್ ತಾರೆ, ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಹಾಗೂ ಗಾಯಕ ಕೆನ್ನಿ ವೆಸ್ಟ್ ಜೊತೆಗೆ ಮದುವೆಗೂ ಮುನ್ನವೇ ಸಾಕಷ್ಟು ಜೂಟಾಟ ಆಡಿದ್ದರು. ಮದುವೆಗೂ ಮುನ್ನವೇ ಇಬ್ಬರೂ ಆತುರಪಟ್ಟಿದ್ದರು.

ಇದರ ಫಲಿತಾಂಶ ಮದುವೆಗೂ ಮುನ್ನವೇ ಕಿಮ್ ಕರ್ದಾಶಿಯನ್ ತಾಯಿಯಾಗಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರೂ ಮದುವೆಯಾಗಿದ್ದರು. ಕಿಮ್ ಕರ್ದಾಶಿಯನ್ ಅವರಿಗೆ ಇದು ಮೂರನೇ ಮದುವೆ. ಇಬ್ಬರ ಜೊತೆ ಮದುವೆಯಾಗಿ ಕೆನ್ನಿ ವೆಸ್ಟ್ ಅವರ ಕೈಹಿಡಿದ್ದಾರೆ ಕಿಮ್.

ಕಿಮ್ ಕರ್ದಾಶಿಯನ್ ಅವರ ಮೊದಲ ವಿವಾಹ ಡೋಮನ್ ಥಾಮಸ್ ಜೊತೆಗೆ 2000ನೇ ಇಸವಿಯಲ್ಲಿ ನಡೆದಿತ್ತು. 2004ರಲ್ಲಿ ಇಬ್ಬರೂ ದೂರಸರಿದಿದ್ದರು. ಆ ಬಳಿಕ 2011ರಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರ ಕ್ರಿಸ್ ಹಂಪ್ರಸ್ ಅವರ ಕೈಹಿಡಿದಿದ್ದರು. 2013ರಲ್ಲಿ ಇಬ್ಬರೂ ವಿವಾಹ ವಿಚ್ಛೇದನ ಮೂಲಕ ಬೇರ್ಪಟ್ಟರು. 2014ರಲ್ಲಿ ಕೆನ್ನಿ ವೆಸ್ಟ್ ರನ್ನು ಕೈಹಿಡಿದಿದ್ದರು.

English summary
Kanye West and wife, Kim Kardashian, are trying every possible way to conceive a second child. The famous celebrity couple welcomed their first child, daughter North West and since a year, Kim has been showing interest on getting a sibling for her daughter. During the interview, Kanye West revealed that they are also having making love multiple times a day to get a sibling for their daughter, North West.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more