Don't Miss!
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತುಂಡ್ ಹೈಕ್ಳ ನಿದ್ದೆಕೆಡಿಸುವ ಕೇಟ್ ಮೋಸ್ ಚಿತ್ರಗಳು
ಕೇಟ್ ಮೋಸ್ ಹೆಸರು ಆಗಾಗ ಕಲಾರಸಿಕರ ಕಿವಿಗೆ ಬೀಳುತ್ತಲೇ ಇರುತ್ತದೆ. ವಯಸ್ಸು 39 ದಾಟಿದ್ದರೂ ಇನ್ನೂ ಮಾದಕ ಚೆಲುವನ್ನು ಉಳಿಸಿಕೊಂಡ ಬೆಡಗಿ. ಆಗಾಗ ತಮ್ಮ ಮೈಮಾಟವನ್ನು ಪ್ರದರ್ಶಿಸುತ್ತಾ ರಸಿಕರ ಪಾಲಿಗೆ ರಂಭೆ, ಊರ್ವಶಿ, ಮೇನಕೆಯಾಗಿದ್ದಾರೆ.
ಇತ್ತೀಚೆಗೆ ಈಕೆ ತುಂಡ್ ಹೈಕ್ಳ ನಿದ್ದೆಗೆ ಕಲ್ಲು ಹಾಕಿದ್ದಾರೆ. ಅಯ್ಯೋ ಭಗವಂತಾ ಅಂತಹದ್ದೇನು ಮಾಡಿದರು ಕೇಟ್ ಎಂದರೆ, ಸಂಪೂರ್ಣ ಬೆತ್ತಲಾಗಿ ಪಡ್ಡೆಗಳ ಎದೆಯಲ್ಲಿ ರಂಗೋಲಿ ಬಿಡಿಸಿದ್ದಾರೆ. ಜಾಹೀರಾತು ಒಂದಕ್ಕಾಗಿ ಕೇಟ್ ಬೆತ್ತಲಾಗಿದ್ದಾರೆ.
ಈ
ಹಿಂದೆಯೂ
ಹಲವಾರು
ಸಲ
ಅರೆಬೆತ್ತಲಾಗಿದ್ದರಾದರೂ
ಈ
ರೀತಿ
ಏಕ್
ದಂ
ಸಂಪೂರ್ನ
ಬಟ್ಟೆ
ಕಳಚುವ
ಸಾಹಸಕ್ಕೆ
ಕೈಹಾಕಿರಲಿಲ್ಲ.
ಈ
ಜಾಹೀರಾತಿನ
ಫೋಟೋ
ಶೂಟ್
ಸನ್ನಿವೇಶಗಳನ್ನು
ನೀವಿಲ್ಲಿ
ಕಾಣಬಹುದು.
ಮೊದಲೇ
ಸೂಪರ್
ಮಾಡೆಲ್
ಇನ್ನು
ಕೇಳಬೇಕೆ.

ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡಿದ ಚಿತ್ರಗಳು
ಆರಂಭದ ಒಂದೆರಡು ದೃಶ್ಯಗಳಲ್ಲಿ ಸಂಪೂರ್ಣ ಬೆತ್ತಲಾದರೆ ಬಳಿಕ ಶ್ವೇತವರ್ಣದ ಈಜುಡುಗೆಯಲ್ಲಿ ಪೋಸು ನೀಡಿದ್ದಾರೆ. ಈ ಜಾಹೀರಾತು ಚಿತ್ರೀಕರಣದ ವಿಡಿಯೋ ತುಣುಕುಗಳು ಹಾಗೂ ಕೆಲವು ಹಾಟ್ ದೃಶ್ಯಗಳು ಈಗಾಗಲೆ ಇಂಟರ್ ನೆಟ್ ಜಗತ್ತಿನಲ್ಲಿ ಭಾರಿ ಸದ್ದು ಮಾಡಿವೆ.

ಕೇಟ್ ಜಾಹೀರಾತಿಗೆ ಬಟ್ಟೆ ಕಳಚಿದ್ದೇಕೆ?
ಸೇಂಟ್ ಟ್ರೋಪೆಜ್ ಎಂಬ ಅಂತಾರಾಷ್ಟ್ರೀಯ ಬ್ರ್ಯಾಂಡ್ ನ ಉತ್ಪನ್ನವೊಂದರ ಜಾಹೀರಾತಿಗಾಗಿ ಕೇಟ್ ಬಟ್ಟೆ ಕಳಚಿದ್ದಾರೆ. ಈ ಜಾಹೀರಾತಿಗೂ ಬಟ್ಟೆ ಕಳಚುವುದಕ್ಕೂ ಏನು ಸಂಬಂಧ ಎಂಬುದು ತಾನೆ ನಿಮ್ಮ ಸಂದೇಹ. ಬಿಸಿಲಿನಿಂದ ಚರ್ಮ ಸೌಂದರ್ಯ, ಬಣ್ಣವನ್ನು ಕಾಪಾಡುವ ಟ್ಯಾನಿಂಗ್ ಉತ್ಪನ್ನವಾಗಿದೆ.

ಚರ್ಮದ ಸೌಂದರ್ಯವನ್ನು ಕಾಪಾಡುವ ಉತ್ಪನ್ನ
ಮೈಯನ್ನು ಬಿಸಿಲಿಗೆ ಅತಿಯಾಗಿ ಒಡ್ಡಿದರೆ ಸೂರ್ಯನ ಅತಿನೇರಳೆ ಕಿರಣಗಳು ಚರ್ಮವನ್ನು ಕಪ್ಪಾಗಿಸುತ್ತದೆ. ಇದನ್ನು ತಡೆಯಲು ಈ ಸೇಂಟ್ ಟ್ರೋಪೆಜ್ ಸ್ಪ್ರೇ, ಜೆಲ್, ಲೋಶನ್ ಬಳಸಲಾಗುತ್ತದೆ. ಇದನ್ನು ತೋರಿಸಲು ಕೇಟ್ ಬೆತ್ತಲಾಗಿದ್ದಾರೆ ಅಷ್ಟೇ.

ಯಾವುದೇ ಭಯಬೇಡ ಎಂದ ಕೇಟ್
ಈ ಉತ್ಪನ್ನದ ಬಗ್ಗೆ ಮಾತನಾಡಿರುವ ಕೇಟ್, ಇದನ್ನು ಬಳಸುವುದರಿಂದ ಚರ್ಮದ ಸೌಂದರ್ಯ ಹಾಳಾಗುವುದಿಲ್ಲ. ನಾನೂ ಇದನ್ನು ಬಳಸುತ್ತಿದ್ದೇನೆ. ಯಾವುದೇ ಭಯ, ಸಂಕೋಚ, ಅಳುಕು ಬೇಡ ಎಂದಿದ್ದಾರೆ.

ಟ್ರಾಫಿಕ್ ಜಾಮ್ ಗೂ ಕಾರಣವಾಗಿದ್ದ ಕೇಟ್
ತೀರಾ ಇತ್ತೀಚೆಗೆ ಕೇಟ್ ಇದೇ ರೀತಿ ನಗ್ನವಾಗಿ ಪೋಸ್ಟರ್ ಗಳು ನ್ಯೂಯಾರ್ಕ್ ನಲ್ಲಿ ಟ್ರಾಫಿಕ್ ಜಾಮ್ ಗೆ ಕಾರಣವಾಗಿದ್ದವು. ಕೇವಲ ಮೈಮೇಲೆ ತುಂಡು ನಿಕ್ಕರ್ ಹಾಗೂ ಹೀಲ್ಸ್ ಮಾತ್ರ ಧರಿಸಿದ್ದ ಕೇಟ್ ಪೋಸ್ಟರ್ ಗಳು ತುಂಡ್ ಹೈಕ್ಳನ್ನು ತಡೆದು ನಿಲ್ಲಿಸಿದ್ದವು.