»   » ನಟಿ ಮಣಿಗಳಿಗೆ ಯಾಕಿಂಥ ದುರ್ಬುದ್ಧಿಯೋǃ?

ನಟಿ ಮಣಿಗಳಿಗೆ ಯಾಕಿಂಥ ದುರ್ಬುದ್ಧಿಯೋǃ?

Subscribe to Filmibeat Kannada

ಈ ನಟಿ ಮಣಿಗಳಿಗೆ, ಟಿವಿ ಸ್ಟಾರ್ ಗಳಿಗೆ ಯಾಕೆ ಇಂಥ ದುರ್ಬುದ್ಧಿಯೋ? ಪಡ್ಡೆಗಳ ಹೊಟ್ಟೆ ಉರಿಸಬೇಕೆಂತಲೋ ಇಂಥ ಬಟ್ಟೆ ಹಾಕ್ಕೊಂಡು ಬರ್ತಾರೋ? ಅಥವಾ ಆಕಸ್ಮಿಕವಾಗಿ ಮುಜುಗರಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೋ? ಒಟ್ನಲ್ಲಿ ವಾರ್ಡ್ ರೋಬ್ ಮಾಲ್ ಫಂಕ್ಷನ್ ಎಂದು ಕೊಂಡು ಒಂದು ಕ್ಷಣ ಮನಸ್ಸು ವಿಚಲಿತ ಮಾಡುವ ಕೆಲಸವೆಂತೂ ಮಾಡೇ ಇರ್ತಾರೆ.

ಬಿಗ್ ಬಾಸ್-8 ಕ್ಕೆ ಬರುತ್ತೇನೆ ಎಂದು ಹೇಳಿದ್ದ ಅಕ್ಕ ಕಿಮ್ ಕಾರ್ದಾಶಿಯನ್ ಕೈ ಕೊಟ್ಟಿದ್ದು ಹಳೆ ಕತೆ. ಈಗ ತಂಗಿ ಖೋಲೆ ಕರ್ದಾಶಿಯನ್ ವಾರ್ಡ್ ರೋಬ್ ಮಾಲ್ ಫಂಕ್ಷನ್ ಗೆ ಒಳಗಾಗಿ ಸುದ್ದಿ ಮಾಡಿದ್ದಾರೆ. ಹಾಲಿವುಡ್ ಬೆಡಗಿಯರಿಗೆ ಇದು ಹೊಸತೇನಲ್ಲ ಬಿಡಿ.[ಬಿಗ್ ಬಾಸ್ ಮನೆಗೆ ಕಿಮ್ ಕರ್ದಾಷಿಯನ್ ಎಂಟ್ರಿ]

khole kardhashian

ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಖೋಲೆ ಕರ್ದಾಶಿಯನ್ ಹಿಂಬದಿಯ ಸೌಂದರ್ಯ ಬೇಡವೆಂದರೂ ನೋಡುಗರ ಕಣ್ಣಿಗೆ ಬಿದ್ದಿತ್ತು. ಟೈಟಾದ ಕಪ್ಪು ಪ್ಯಾಂಟ್ ಧರಿಸಿದ್ದ ಕರ್ದಾಶಿಯನ್ ಗೆ ಧರಿಸಿದ್ದ ಟಾಪ್ ಸರಿಯಾಗೇ ಕೈ ಕೊಟ್ಟಿತ್ತು.

ಬಿಗಿಯಾದ ಕಪ್ಪು ಪ್ಯಾಂಟ್ ಧರಿಸಿ ಆಗಮಿಸಿದ್ದ ಖೋಲೆ ಅಳತೆಗೆ ಸರಿ ಹೊಂದುವ ಟಾಪ್ ಹಾಕಿಕೊಂಡೆನೋ ಬಂದಿದ್ದರು. ಆದರೆ ಟಾಪ್ ತನ್ನ ಕುಚೋದ್ಯ ಬುದ್ಧಿ ತೋರಿಸಿ ಮೇಲಕ್ಕೆ ಜಾರಿಕೊಂಡಿದೆ. ಬಿಗಿಯಾದ ಬಟ್ಟೆ ಹಾಕಿಕೊಂಡಿದ್ರಿಂದ ಸರಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕಳ್ಳ ಕ್ಯಾಮರಾಗಳು ಇದನ್ನೆಲ್ಲ ಸೆರೆ ಹಿಡಿದಿವೆ.

ಬಿಗಿಯಾದ ಕಪ್ಪು ಪ್ಯಾಂಟ್ ಪೃಷ್ಠ ಭಾಗವನ್ನು ಸರಿಯಾಗೇ ತೋರಿಸಿದೆ. ರಿಯಾಲಿಟಿ ಶೋ ಗಳ ಮೂಲಕ ಅಮೆರಿಕದ ನೋಡುಗರ ಮನ ಗೆದ್ದಿದ್ದ ಕರ್ದಾಶಿಯನ್ ಹಿಂಬದಿ ಸೌಂದರ್ಯ ಇಡೀ ಪ್ರಪಂಚದ ಕಣ್ಣಿಗೆ ಬೀಳುವಂತಾಯಿತು. ಕೊಂಚ ಮುಜುಗರ ತಂದರೂ ಸೆಲೆಬ್ರಿಟಿಗಳಿಲ್ಲಾ ಇದೆಲ್ಲಾ ಕಾಮನ್ ಅಂದುಕೊಂಡು ಸುಮ್ಮನಾಗೋ ಸರದಿ ಈ ಬಾರಿ ಖೋಲೆ ಕರ್ದಾಶಿಯನ್ ಅವಳದ್ದು!

English summary
American reality TV star Khloe Kardashian suffered a slight embarrassing moment. She wore sheer black leggings which flashed her butt. The see-through leggings was worn with a long top but the top seems to have played its game and went up, thus making Khloe's infamous butt visible.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada