»   » ಲವ್ ಮ್ಯಾಗಜೀನ್ ನಲ್ಲಿ ಕಿಮ್ ಬಿಚ್ಚಿಟ್ಟ 'ಹಿಂಬದಿ ಸೌಂದರ್ಯ'

ಲವ್ ಮ್ಯಾಗಜೀನ್ ನಲ್ಲಿ ಕಿಮ್ ಬಿಚ್ಚಿಟ್ಟ 'ಹಿಂಬದಿ ಸೌಂದರ್ಯ'

Posted By: ಮಾನೆ
Subscribe to Filmibeat Kannada

  ಈ ನಟಿ ಮಣಿಗಳು, ಟಿವಿ ಸ್ಟಾರ್ ಗಳು ಹೀಗ್ಯಾಕೆ ಮಾಡ್ತಾರೆ ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಉಡುವ ಬಟ್ಟೆಯೇ ಅತ್ಯಲ್ಪ. ವಾರ್ಡ್ ರೋಬ್ ಮಾಲ್ ಫಂಕ್ಷನ್ ಹೆಸರಲ್ಲಿ ಕೆಲವೊಮ್ಮೆ ಅವು ಕಳಚಿ ಬೀಳುತ್ತವೆ. ಇನ್ನು ಬೇಕಂತಲೇ ಬಟ್ಟೆ ಬಿಚ್ಚುವುದು ಗೀಳಾಗಿಬಿಟ್ಟಿದೆ.

  ಅಮೆರಿಕದ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಈ ಬಾರಿ ಸ್ವಲ್ಪ ಹೆಚ್ಚಾಗಿಯೇ ವಸ್ತ್ರ ಕಳಚಿದ್ದಾರೆ. ಲವ್ ಮ್ಯಾಗಜಿನ್ ಮುಖಪುಟದಲ್ಲಿ ತನ್ನ ಹಿಂಬದಿಯ ಸೌಂದರ್ಯವನ್ನು ಸಂಪೂರ್ಣವಾಗಿ ಬಿಡಿಸಿಟ್ಟಿದ್ದಾರೆ!

  ಕಿಮ್ ಮೈ ಚಳಿ ಬಿಟ್ಟು ನೀಡಿರುವ ವಿವಿಧ ಭಂಗಿಗಳು ಆನ್ ಲೈನ್ ನಲ್ಲಿ ಹರಿದಾಡುತ್ತಿದ್ದು ಪಡ್ಡೆಗಳ ನಿದ್ದೆಗೆ ಕೊಳ್ಳಿ ಇಟ್ಟಿವೆ. ಅಮೆರಿಕದ ಫೋಟೋಗ್ರಾಫರ್ ಸ್ಟೀವನ್ ಕ್ಲೇನ್ ಕಿಮ್ ಕರ್ದಾಶಿಯನ್ ನೀಡಿರುವ 13 ಭಂಗಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

  ಕೈಯಲ್ಲೊಂದು ಸಿಗರೇಟ್ ಹಿಡಿದು ನಿಂತಿರುವ ಭಂಗಿ ಮ್ಯಾಗಜೀನ್ ಒಳಪುಟದಲ್ಲೂ ಬೆಂಕಿ ಹಚ್ಚಿದೆ! ಬಟ್ಟೆ ಕಿತ್ತಾಕಿ ಮೈಗೆಲ್ಲ ಎಣ್ಣೆ ಹಚ್ಚಿಕೊಂಡು ನೀಡಿರುವ ಫೋಸ್ ಗಳನ್ನು ನೋಡಿಯೇ ಜೀರ್ಣಿಸಿಕೊಳ್ಳಬೇಕು.

  ಗಟ್ಟಿ ಗಿತ್ತಿ

  ಸಿಗರೇಟ್ ಕೈಯಲ್ಲಿ ಹಿಡಿದು ಕಿಮ್ ನಿಂತಿರುವ ಫೋಸ್ ಗೆ ಅರ್ಥ ಹುಡುಕಲು ಸಾಧ್ಯವಿಲ್ಲ. ಅಂತರ್ಜಾಲದಲ್ಲಿ ಸಿಗುವ ಬಿಸಿ ಬಸಿ ಚಿತ್ರಗಳು ಇದರ ಎದರು ನಿಲ್ಲಲ್ಲ ಬಿಡಿ.

  ಹಾವುಗಳ ಸರಸವೇ!

  ಈಜುಕೊಳದ ಮೇಲೆ ಪ್ಲಾಸ್ಟಿಕ್ ಗೊಂಬೆಯೊಂದಿಗೆ ಮಲಗಿ ನೀಡಿರುವ ಭಂಗಿ ಹಾವುಗಳ ಸರಸ ನೆನಪಿಸಿದರೂ ಆಶ್ಚರ್ಯವಿಲ್ಲ. ಅಷ್ಟಕ್ಕೂ ಪ್ಲಾಸ್ಟಿಕ್ ಗೊಂಬೆ ಜತೆ ಯಾಕೆ ಕಿಮ್ ಸರಸವಾಡಿದಳು ಎಂಬುದಕ್ಕೆ ಆಕೆಯೇ ಉತ್ತರ ಹೇಳಬೇಕು.

  ಸೌಂದರ್ಯ ಸೆರೆ ಅಸಾಧ್ಯ!

  ಎದೆಯ ಸೌಂದರ್ಯ ಸೆರೆಹಿಡಿಯಲು ಪೋಟೋಗ್ರಾಫರನಿಗೆ ಸಾಧ್ಯವೇ ಇಲ್ಲ ಬಿಡಿ! ಸ್ವಿಮ್ ಸೂಟ್ ಧರಿಸಿರುವ ಕ್ಲಿಮ್ ನೀಡಿರುವ ಕ್ಲೆವೆಜ್ ಶೋ ಎಂದು ನೋಡುಗರು ಅಂದುಕೊಳ್ಳಬೇಕಷ್ಟೇ.

  ಹೊರತಾಗಿದ್ದು ಇದೆ

  ಫೋಸ್ ನೀಡಿ ಬಸವಳಿದು ಒಂದೆಡೆ ಕುಳಿತಳೆ ಎಂಬಂತೆ ಭಾಸವಾಗುವ ಚಿತ್ರವನ್ನು ಮ್ಯಾಗಜೀನ್ ಪ್ರಕಟ ಮಾಡಿದೆ. ಕಿಮ್ ಗೆಳತಿ ಕಾರಾ ಮ್ಯಾಗಜೀನ್ ಗೌರವ ಸಂಪಾದಕಿಯಾಗಿ ಕೆಲಸ ಮಾಡಿದ್ದು ಎಸ್ ಟಿಡಿ ಬೂತ್ ನಲ್ಲಿ ಕುಳಿತ ಚಿತ್ರದ ಅರ್ಥ ಅವರಿಗೆ ಗೊತ್ತು.

  ಆ ಚಿತ್ರಕ್ಕೆ ಸಮನಾಗಿಲ್ಲ ಬಿಡಿ

  ಕಳೆದ ವರ್ಷ ಪೇಪರ್ ಮ್ಯಾಗಜಿನ್ ಮುಖಪುಟನ್ನೇ ಕಿಮ್ ಅಲಂಕರಿಸಿದ್ದಳು. ಈ ಬಾರಿಯ ಫೋಟೋ ಶೂಟ್ ಗೆ ಹೋಲಿಸಿದರೆ ಪೆಪರ್ ಮ್ಯಾಗಜಿನ್ ಮಾಡಿದ್ದ ಕರಾಮತ್ತೆ ಜೋರು.

  English summary
  We were trying to move on from Kim Kardashian's racy Break the Internet issue for Paper magazine, but the American reality TV star went on doing it again! Yes, you read it right as Kim Kardashian West has shed her pants yet again to show off her infamous curvy butt. This time, Kim has shown her bare butt for the British magazine.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more