Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಕ್ತಸಿಕ್ತ ಕಾಮೋನ್ಮತ್ತ 'ಅನಿಮಲ್' ವಿಡಿಯೋ
ಮರೂನ್ 5 ಗಾಯಕ ಆಡಂ ಲೆವಿನ್ ಹಾಗೂ ವಿಕ್ಟೋರಿಯಾ ಸೀಕ್ರೇಟ್ ಮಾಡೆಲ್ ಪತ್ನಿ ಬೆಹಟಿ ಪ್ರಿನ್ಸ್ ಲೂ ಇಬ್ಬರು ಉನ್ಮತ್ತರಾಗಿ ಮಾದಕ ಮ್ಯೂಸಿಕ್ ವಿಡಿಯೋ ಹೊರ ತಂದಿದ್ದಾರೆ. ಇದಕ್ಕೆ 'ಅನಿಮಲ್' ಎಂದು ಸೂಕ್ತ ಹೆಸರಿಡಲಾಗಿದೆ. ಆಡಂ ಒಬ್ಬ ಸೈಕೋ ಲವರ್ ಆಗಿ ಬೆಹಟಿಯನ್ನು ಕಾಡುತ್ತಾ ಆಕೆ ಹೋದ ಕಡೆ ಎಲ್ಲಾ ಹಿಂಬಾಲಿಸುತ್ತಾ ಫೋಟೋ ತೆಗೆದುಕೊಕೊಳ್ಳುತ್ತಾ ಆಕೆಯನ್ನು ಕಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕ್ಲಬ್
ಗೆ
ಹೋದ
ಆಡಂಗೆ
ಪ್ರಿನ್ಸ್
ಲೂಗೆ
ಕನವರಿಕೆ.
ಆಕೆಯ
ಜೊತೆ
ಮೈಥುನದ
ಕಲ್ಪನೆಯಲ್ಲಿ
ತೊಡಗುವ
ಆಡಂಗೆ
ನಗ್ನರಾಗಿ
ರಕ್ತಾಭಿಷೇಕದಲ್ಲಿ
ರತಿಕ್ರೀಡೆ
ನಡೆಸುವ
ಅನುಭವದ
ಕನಸಿನಲ್ಲೇ
ಮತ್ತೇರುತ್ತಾನೆ.
ಚಿತ್ತಾಗುತ್ತಾನೆ.
ಆಡಂನ ಉನ್ಮತ್ತ ಭಾವನೆ, ಸೈಕೋ ರೀತಿಯ ನಡವಳಿಕೆ, ಪ್ರಿನ್ಸ್ ಲೂ ಮಾದಕ ಮೈಮಾಟ ವೀಕ್ಷಕರ ರೋಮಾಂಚನಕ್ಕೆ ದಾರಿ ಮಾಡುತ್ತದೆ. ಮತ್ತೆ ಮತ್ತೆ ಹಾಡು ಕೇಳುತ್ತಾ ನೋಡುತ್ತಾ ಮೈಮರೆಯಬಹುದು. [ಜೆನ್ನಿಫರ್ ಲೋಪೆಜ್ 'ಬೂಟಿ']
ಹೊಸದಾಗಿ ದಾಂಪತ್ಯ ಗೀತೆ ಹಾಡುತ್ತಿರುವ ಮರೂನ್ ಜೋಡಿ ಆಡಂ ಲೆವಿನ್ ಹಾಗೂ ಬೆಹಟಿ ಪ್ರಿನ್ಸ್ ಲೂ ಅವರ ಭಾವುಕ, ಉದ್ರೇಕ ಕಾಮೋನ್ಮತ್ತ ಗೀತ ಗಾಯನ ಅನಿಮಲ್ಸ್ ವಿಡಿಯೋ ರಸಿಕರಿಗೆ ಮಾತ್ರ. ವಿಡಿಯೋ ನೋಡದಿದ್ದರೂ ಹಾಡು ಕೇಳಲಡ್ಡಿಯಿಲ್ಲ. ಒಟ್ಟಾರೆ ಮರೂನ್ 5 ಸಂಗೀತ ಪ್ರೇಮಿಗಳಿಗೆ ರಸದೌತಣ. ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಈ ಸಮಯಕ್ಕೆ ಸುಮಾರು 3,336,160 ಪೇಜ್ ವ್ಯೂಸ್ 68,506 ಲೈಕ್ಸ್ ಬಂದಿದೆ 2,879 ಜನ ಡಿಸ್ ಲೈಕ್ ಮಾಡಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಪಾಪ್ ರಾಕ್ ತಂಡ ಮರೂನ್ 5 ಸಾಂಗ್ಸ್ ಅಬೌಟ್ ಜೇನ್, ಇಟ್ ವೋಮ್ಟ್ ಬಿ ಸೂನ್ ಬಿಫೋರ್ ಲಾಂಗ್, ಹ್ಯಾಂಡ್ಸ್ ಆಲ್ ಓವರ್, ಓವರ್ ಎಕ್ಸ್ ಪೋಸ್ಟ್ ನಂತರ ವಿ ಎಂಬ ಮ್ಯೂಸಿಕ್ ಆಲ್ಬಂ ಹೊರತಂದಿದ್ದಾರೆ. 2014ರಲ್ಲಿ ಮ್ಯಾಪ್ಸ್ ನಂತರ ಅನಿಮಲ್ಸ್ ಎರಡನೇ ವಿಡಿಯೋ ಆಲ್ಬಂ ಆಗಿದೆ.