ಮಿರ ಮಿರ ಮಿಂಚಿದ ಮಾಜಿ ನೀಲಿ ತಾರೆ ಮಿಯಾ ಖಲೀಫಾ, ಬಟ್ಟೆ ಹಾಕಿದ್ದೇಕೆ ಎನ್ನುವುದೇ ಪ್ರಶ್ನೆ...!

ಮಿಯಾ ಖಲೀಫಾ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಪ್ರಮುಖವಾದ ಕಾರಣ ನೀಲಿ ನೆರಳು. ಹೀಗಾಗಿಯೇ ಫೋರ್ನ್ ಪ್ರಪಂಚದಿಂದ ದೂರವಾಗಿ ಹೆಚ್ಚು ಕಡಿಮೆ ಒಂಬತ್ತು ವರ್ಷವಾದರೂ ಮಿಯಾ ಖಲೀಫಾ ಕನವರಿಕೆಯಲ್ಲಿಯೇ ಇವತ್ತು ಕೂಡ ಅನೇಕರು ಕಾಲ ಹರಣ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಇವರನ್ನ ಹಿಂಬಾಲಿಸುತ್ತಾ ಮೈ ಮರೆಯುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಅವರ ಇತ್ತೀಚಿನ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಹೌದು, ಮಿಯಾ ಖಲೀಫಾ ಕಳೆದ ವಾರ ತಮ್ಮ ಸೊಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದರು. ಬ್ಲ್ಯಾಕ್ ಕಾಸ್ಟೂಮ್‌ನಲ್ಲಿರುವ ಈ ಭಾವ ಚಿತ್ರಗಳನ್ನ ಕಂಡು ಅನೇಕರು ಈಗ ಕಣ್ಣರಳಿಸಿದ್ದಾರೆ.. ಮಿಯಾ ಮೋಹಕತೆಗೆ ಮನ ಸೋಲುತ್ತಿದ್ದಾರೆ.

mia-khalifa-stuns-in-cut-out-dress-as-fans-ask-whats-the-point-of-even-wearing-it

ತಮ್ಮ ಈ ಹೊಸ ವೇಷಭೂಷಣದ ಜೊತೆ ಮಿಯಾ ಖಲೀಫಾ, ಕೆಲವೊಮ್ಮೆ ನಾನೇ ಪ್ರಶ್ನೆ ಮಾಡಿಕೊಳ್ಳುತ್ತೇನೆ: ಶಕ್ತಿಶಾಲಿ ಮಹಿಳೆ ಅನ್ನೋದರ ಮೂಲಕ ಅರ್ಥವೇನು? ಕೊನೆಗೆ ನಾನೇ ಕಂಡುಕೊಳ್ಳುವ ಉತ್ತರ ಏನೆಂದರೆ, ಒಬ್ಬ ಮಹಿಳೆ ನಿಜವಾದ ಸ್ವತಂತ್ರ್ಯ ಹೊಂದಿರುವುದು ಹಾಗೂ ತನ್ನನ್ನು ತಾನು ಖುಷಿಯಾಗಿಟ್ಟುಕೊಳ್ಳುವರೇ ಶಕ್ತಿಶಾಲಿ ಮಹಿಳೆ ಎಂಬ ಸಾಲುಗಳನ್ನೂ ಕೂಡ ಬರೆದಿದ್ದಾರೆ. ಆದರೆ ಆ ಸಾಲುಗಳತ್ತ ಯಾರು ಗಮನ ಕೊಡ್ತಿಲ್ಲ. ಬದಲಿಗೆ ಮಿಯಾ ಹಾಕಿರುವ ಕಣ್ಣು ಕುಕ್ಕುವ ಬಟ್ಟೆಯ ಬಗ್ಗೆ ಚರ್ಚೆಯನ್ನ ಮಾಡುತ್ತಿದ್ದಾರೆ. ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ.

ಕಣ್ಣಿನ ರೆಪ್ಪೆಯನ್ನ ಮುಚ್ಚದೇ ಮಿಯಾ ಖಲೀಫಾ ಅವರ ಈ ಹಾಟ್ ಅವತಾರವನ್ನೇ ನೋಡ್ತಿರುವ ಕೆಲವರು, ನಿಮ್ಮ ಕಾಲುಗಳನ್ನು ನೋಡಿ ಖುಷಿಯಾಗಿದೆ ಎಂದಿದ್ದರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋದ ವ್ಯಕ್ತಿಯೊಬ್ಬರು ನಿಮ್ಮನ್ನು ಮದುವೆಯಾಗುವುದು ನನ್ನ ಗೌರವ ಎಂದುಕೊಳ್ಳುತ್ತೇನೆ ಎಂದು ತಮ್ಮ ಮನದ ಮಾತನ್ನೂ ಹಂಚಿಕೊಂಡಿದ್ದಾರೆ. ನಿಜಕ್ಕೂ ನೀವು ವೈಫ್‌ ಮೆಟಿರೀಯಲ್‌ ಎಂದು ಕೂಡ ಕೆಲವರು ಹೇಳಿದ್ದಾರೆ

mia-khalifa-stuns-in-cut-out-dress-as-fans-ask-whats-the-point-of-even-wearing-it

ಕೇವಲ ಹೊಗಳಿಕೆ ಅಷ್ಟೇ ಅಲ್ಲ ಕೆಲವರು ಮಿಯಾ ಅವರನ್ನು ತೆಗಳಿದ್ದಾರೆ. ಧರ್ಮದ ವಿಚಾರವನ್ನೂ ಎಳೆದು ತಂದು ಸಭ್ಯತೆ-ಸಂಸ್ಕ್ರತಿಯ ಪಾಠವನ್ನೂ ಮಾಡುತ್ತಿದ್ದಾರೆ. ಬೆಸಿಕಲಿ ಪಶ್ಚಿಮ ಏಷ್ಯಾದ ಲೆಬನಾನ್ ಇಸ್ಲಾಮಿಕ್ ದೇಶದವರಾದ ಮಿಯಾ ಖಲೀಫಾ ಮೂಲತಃ ಇಸ್ಲಾಂ ಆಗಿದ್ದರು.

ಆದರೆ ಅವರ ಕುಟುಂಬದವರು ಈ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದರು. ಆಕೆಯ ನಿಜವಾದ ಹೆಸರು ಸಾರಾಹ್‌ ಜೋಯ್‌ ಚಾಮೌನ್‌. ಎಲ್ಲಾ ಲೆಬನಾನ್‌ ಪ್ರಜೆಗಳು ಮುಸ್ಲಿಂ ಅಲ್ಲ ಎಂಬ ಮಾತನ್ನ ಕೂಡ ಅನೇಕರು ಇಲ್ಲಿ ಹೇಳಿದ್ದಾರೆ. ಧರಿಸಿರುವ ಬಟ್ಟೆ ಬೇಕಾದ ಭಾಗ ಮುಚ್ಚುವಂತೆ ಇರದ ಕಾರಣ ಈ ಡ್ರೆಸ್ ಹಾಕಿದ್ದರ ಪ್ರಯೋಜನವಾದರೂ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಎಲ್ಲವನ್ನೂ ತೋರಿಸೋದೇ ನಿಮ್ಮ ಉದ್ದೇಶವಾಗಿದ್ದರೆ, ಅದನ್ನೇ ಮಾಡಬಹುದಿತ್ತಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಹೀಗೆ ಮಿಯಾ ಖಲೀಫಾ ಅವರ ಈ ಹಾಟ್ ಲುಕ್‌ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕೆಲವರ ವಿರುದ್ಧ ತಿರುಗಿ ಬಿದ್ದಿರುವ ಮಿಯಾ ಖಲೀಫಾ ಅವರ ಪ್ರಚಂಡ ಅಭಿಮಾನಿಗಳು ಮಿಯಾ ಬೆಂಬಲಕ್ಕೆ ಬಂಡೆಗಲ್ಲಿನಂತೆ ನಿಂತಿದ್ದಾರೆ. ಟೀಕಿಸೋದು ಬಿಡಿ. ನಾವು ಮನುಷ್ಯರು, ಪ್ರಾಣಿಗಳಲ್ಲ ಎಂದಿದ್ದಾರೆ. ತನ್ನದೇ ಆದ ಜೀವನವನ್ನು ಆನಂದಿಸಲು ಮಿಯಾ ಬಯಸಿದ್ದಾಳೆ ಹೀಗಾಗಿ ನೀವು ಬದುಕಿ ಬೇರೆಯವರನ್ನೂ ಬದುಕಲು ಬಿಡಿ ಎಂದಿದ್ದಾರೆ.

More from Filmibeat

English summary
Mia Khalifa Is The Real BOMBSHELL, Former Porn Star Stuns in cut-out dress as fans ask 'what's the point of even wearing it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X