»   » ಲಕ್ಷ್ಮೀ ಪೂಜೆ ಆಚರಿಸಿ ಗಮನ ಸೆಳೆದ ಹಾಲಿವುಡ್ ಗಾಯಕಿ

ಲಕ್ಷ್ಮೀ ಪೂಜೆ ಆಚರಿಸಿ ಗಮನ ಸೆಳೆದ ಹಾಲಿವುಡ್ ಗಾಯಕಿ

Posted By:
Subscribe to Filmibeat Kannada

ಹಾಲಿವುಡ್ ನ ಪ್ರಖ್ಯಾತ ಗಾಯಕಿ ಮತ್ತು ನಟಿ ಮಿಲೆ ಸೈರಸ್ ಅವರು ತಮ್ಮ ಮನೆಯಲ್ಲಿ ಲಕ್ಷ್ಮೀ ಪೂಜೆ ಆಚರಣೆ ಮಾಡಿ ಈಗ ಭಾರತೀಯರಿಂದ ಗಮನಸೆಳೆದಿದ್ದಾರೆ. ಇತ್ತೀಚೆಗೆ ನಟಿ ಅವರ ಮನೆಯಲ್ಲಿ ಶದ್ಧಾ ಭಕ್ತಿಯಿಂದ ಲಕ್ಷ್ಮೀ ಪೂಜೆ ಆಚರಿಸಿ ಈ ಕುರಿತು ತಮ್ಮ ಇನ್‌ ಸ್ಟಗ್ರಾಂ ನಲ್ಲಿ ಫೋಟೋಗಳನ್ನು ಹರಿಯಬಿಟ್ಟಿದ್ದಾರೆ.

Miley Cyrus performs Lakshmi Puja at Malibu home

ಭಾರತೀಯರು ಪೂಜೆಗೆ ಅಲಂಕರಿಸುವಂತೆ ಮಿಲೆ ಸೈರಸ್ ಸಹ ಹೂವು, ಹಣ್ಣು, ಸಿಹಿ ತಿಂಡಿಗಳು, ದೀಪ, ಅಗರಬತ್ತಿ ಸೇರಿದಂತೆ ಮತ್ತಿತ್ತರ ಪೂಜಾ ಸಾಮಾಗ್ರಿಗಳನ್ನು ಬಳಸಿರುವುದು ಹೆಚ್ಚು ಗಮನಾರ್ಹವಾಗಿದೆ.

Miley Cyrus performs Lakshmi Puja at Malibu home

ವಿಶೇಷ ಅಂದ್ರೆ ಮಿಲೆ ಸೈರಸ್ ಇದೇ ಮೊದಲ ಬಾರಿಗೆ ಏನು ಈ ರೀತಿ ಪೂಜೆ ಮಾಡಿಲ್ಲವಂತೆ, ಆಗಾಗ ಪೂಜೆ ಮಾಡುತ್ತಿರುತ್ತಾರಂತೆ. ಅಲ್ಲದೇ ಹಿಂದೂ ಧರ್ಮಕ್ಕೆ ಸಂಬಂಧಿಸಿದ 'ಓಂ' ಮತ್ತು ಇತರೆ ಸಿಂಬಲ್ ಗಳನ್ನು ಟ್ಯಾಟು ಹಾಕಿಸಿಕೊಂಡಿದ್ದಾರಂತೆ.

English summary
Miley Cyrus posted a photo on Instagram that showed a priest performing Lakshmi Puja, a Hindu ritual performed to worship Goddess Lakshmi.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X