2026 ಆಸ್ಕರ್ ನಾಮಿನೇಷನ್ಸ್ ಲಿಸ್ಟ್ ಘೋಷಣೆ; ಇಲ್ಲಿದೆ ಸಂಪೂರ್ಣ ಪಟ್ಟಿ
ಮತ್ತೊಮ್ಮೆ ಆಸ್ಕರ್ ವೇದಿಕೆ ರಂಗೇರುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡುವ ಸಮಯ ಹತ್ತಿರ ಬರ್ತಿದೆ. ಸಿನಿರಸಿಕರು ಬಹಳ ಕಾತರದಿಂದ ಕಾಯುತ್ತಿದ್ದ ಆಸ್ಕರ್ 2026 ನಾಮಿನೇಷನ್ಸ್ ಲಿಸ್ಟ್ ಬಹಿರಂಗವಾಗಿದೆ. ಭಾರತದ 'ಹೋಮ್‌ಬೌಂಡ್' ಸಿನಿಮಾ ಪ್ರಶಸ್ತಿ ರೇಸ್‌ನಿಂಗ್ ಹೊರಬಿದ್ದು ನಿರಾಸೆ ಮೂಡಿಸಿದೆ.
ವಿಶ್ವಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಸಿನಿಮಾ ಈ ಬಾರಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಾಗಿ ನಾಮಿನೇಟ್ ಆಗಿವೆ. ರಯಾನ್ ಕೂಗ್ಲರ್ ನಿರ್ದೇಶನದ ಹಾರರ್ ಚಿತ್ರ 'ಸಿನ್ನರ್ಸ್' ಹೊಸ ದಾಖಲೆ ಬರೆದಿದೆ. ಆಸ್ಕರ್ ಪ್ರಶಸ್ತಿಗಳ ಇತಿಹಾಸದಲ್ಲಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಸಂಚಲನ ಸೃಷ್ಟಿಸಿದೆ. ಈ ಸಿನಿಮಾ ಇದು ಪ್ರಮುಖ 16 ವಿಭಾಗಗಳಲ್ಲಿ ನಾಮಿನೇಟ್ ಆಗಿರುವುದು ವಿಶೇಷ. ಈ ಹಿಂದೆ 'ಆಲ್ ಅಬೌಟ್ ಈವ್', 'ಟೈಟಾನಿಕ್' ಹಾಗೂ 'ಲಾ ಲಾ ಲ್ಯಾಂಡ್' ಚಿತ್ರಗಳು ತಲಾ 14 ನಾಮಿನೇಷನ್ಸ್ ಪಡೆದುಕೊಂಡಿದ್ದು ದಾಖಲೆ ಎನಿಸಿಕೊಂಡಿತ್ತು.

ಆಸ್ಕರ್ ನಾಮಿನೇಷನ್ಸ್ 2026 ಪಟ್ಟಿ
ಅತ್ಯುತ್ತಮ ಚಿತ್ರ
ಒನ್ ಬ್ಯಾಟಲ್ ಆಫ್ಟರ್ ಅನದರ್
ಬುಗೋನಿಯಾ"
F1
ಫ್ರಾಂಕೆನ್‌ಸ್ಟೈನ್
ಹ್ಯಾಮ್ನೆಟ್
ಮಾರ್ಟಿ ಸುಪ್ರೀಂ
ದಿ ಸೀಕ್ರೆಟ್ ಏಜೆಂಟ್
ಸೆಂಟಿಮೆಂಟಲ್ ವ್ಯಾಲ್ಯೂ
ಸಿನ್ನರ್ಸ್
ಟ್ರೈನ್ ಡ್ರೀಮ್ಸ್
ಅತ್ಯುತ್ತಮ ನಟ
ಲಿಯೊನಾರ್ಡೊ ಡಿಕಾಪ್ರಿಯೊ (ಒನ್ ಬ್ಯಾಟಲ್ ಆಫ್ ಅನದರ್)
ತಿಮೋತಿ ಚಾಲಮೆಟ್ (ಮಾರ್ಟಿ ಸುಪ್ರೀಂ)
ಎಥಾನ್ ಹಾಕ್ (ಬ್ಲೂ ಮೂನ್)
ಮೈಕೆಲ್ ಬಿ. ಜೋರ್ಡಾನ್ (ಸಿನ್ನರ್ಸ್)
ವ್ಯಾಗ್ನರ್ ಮೌರಾ (ದಿ ಸೀಕ್ರೆಟ್ ಏಜೆಂಟ್)
ಅತ್ಯುತ್ತಮ ನಟಿ
ರೆನೇಟ್ ರೀನ್ಸ್ವೆ (ಸೆಂಟಿಮೆಂಟಲ್ ವ್ಯಾಲ್ಯೂ)
ಎಮ್ಮಾ ಸ್ಟೋನ್, (ಬುಗೋನಿಯಾ)
ಜೆಸ್ಸಿ ಬಕ್ಲಿ (ಹ್ಯಾಮ್ನೆಟ್)
ರೋಸ್ ಬೈರ್ನ್ (ಇಫ್ ಐ ಹ್ಯಾಡ್ ಲೆಗ್ಸ್ ಅಯಾಡ್ ಕಿಕ್ ಯು)
ಕೇಟ್ ಹಡ್ಸನ್ (ಸಾಂಗ್ ಸಂಗ್ ಬ್ಲೂ)
ಅತ್ಯುತ್ತಮ ನಿರ್ದೇಶಕ
ಪಾಲ್ ಥಾಮಸ್ ಆಂಡರ್ಸನ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಜೋಕಿಮ್ ಟ್ರೈಯರ್ (ಸೆಂಟಿಮೆಂಟಲ್ ವ್ಯಾಲ್ಯೂ)
ರಿಯಾನ್ ಕೂಗ್ಲರ್ (ಸಿನ್ನರ್ಸ್)
ಕ್ಲೋಯ್ ಝಾವೋ (ಹ್ಯಾಮ್ನೆಟ್)
ಜೋಶ್ ಸಫ್ಡೀ (ಮಾರ್ಟಿ ಸುಪ್ರೀಂ)
ಅತ್ಯುತ್ತಮ ಛಾಯಾಗ್ರಹಣ
ಸಿನ್ನರ್ಸ್
ಟ್ರೈನ್ ಡ್ರೀಮ್ಸ್
ಫ್ರಾಂಕೆನ್‌ಸ್ಟೈನ್
ಮಾರ್ಟಿ ಸುಪ್ರೀಂ
ಒನ್ ಬ್ಯಾಟಲ್ ಆಫ್ಟರ್ ಅನದರ್
ಬೆಸ್ಟ್ ಸೌಂಡ್
ಫ್ರಾಂಕೆನ್‌ಸ್ಟೈನ್
ಒನ್ ಬ್ಯಾಟಲ್ ಆಫ್ಟರ್ ಅನದರ್
ಸಿನ್ನರ್ಸ್
ಸಿರಾತ್
F1
ಬೆಸ್ಟ್ ವಿಷ್ಯುವಲ್ ಎಫೆಕ್ಟ್ಸ್
ಅವತಾರ್: ಫೈಟ್ & ಆಷ್
F1
ಜುರಾಸಿಕ್ ವರ್ಲ್ಡ್ ರೀಬರ್ತ್
ದಿ ಲಾಸ್ಟ್ ಬಸ್
ಸಿನ್ನರ್ಸ್
ಬೆಸ್ಟ್ ಫಿಲ್ಮ್ ಎಡಿಟಿಂಗ್
ಸೆಂಟಿಮೆಂಟಲ್ ವ್ಯಾಲ್ಯೂ (ಆಲಿವಿಯರ್ ಬಗ್ಜ್)
ಸಿನ್ನರ್ಸ್ (ಮೈಕೆಲ್ ಪಿ. ಶಾವರ್)
F1 (ಸ್ಟೀಫನ್ ಮಿರಿಯೋನ್)
ಮಾರ್ಟಿ ಸುಪ್ರೀಂ (ರೊನಾಲ್ಡ್ ಬ್ರಾನ್‌ಸ್ಟೈನ್ ಮತ್ತು ಜೋಶ್ ಸಫ್ಡಿ)
ಒನ್ ಬ್ಯಾಟಲ್ ಆಫ್ಟರ್ ಅನದರ್ (ಆಂಡಿ ಜುರ್ಗೆನ್ಸನ್)
ಬೆಸ್ಟ್ ಆನಿಮೇಟೆಡ್ ಫೀಚರ್ ಫಿಲ್ಮ್
ಆರ್ಕೊ
ಲಿಟಲ್ ಅಮೆಲಿ or ಕ್ಯಾರೆಕ್ಟರ್ ಆಫ್ ರೇನ್
ಎಲಿಯೊ
ಕೆಪಾಪ್ ಡೆಮನ್ ಹಂಟರ್ಸ್
ಜೂಟೋಪಿಯಾ 2
ಬೆಸ್ಟ್ ಪ್ರೊಡಕ್ಷನ್ ಡಿಸೈನ್
ಫ್ರಾಂಕೆನ್‌ಸ್ಟೈನ್
ಹ್ಯಾಮ್ನೆಟ್
ಮಾರ್ಟಿ ಸುಪ್ರೀಂ
ಸಿನ್ನರ್ಸ್
ಒನ್ ಬ್ಯಾಟಲ್ ಆಫ್ಟರ್ ಅನದರ್
ಬೆಸ್ಟ್ ಇಂಟರ್‌ನ್ಯಾಷನಲ್ ಫೀಚರ್ ಫಿಲ್ಮ್
ದಿ ಸೀಕ್ರೆಟ್ ಏಜೆಂಟ್(ಬ್ರೆಜಿಲ್)
ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್(ಫ್ರಾನ್ಸ್)
ಸೆಂಟಿಮೆಂಟಲ್ ವ್ಯಾಲ್ಯೂ(ನಾರ್ವೆ)
ಸಿರಾತ್ (ಸ್ಪೇನ್)
ದಿ ವಾಯ್ಸ್ ಆಫ್ ಹಿಂದ್ ರಜಾಬ್ (ಟುನೀಶಿಯಾ)
ಬೆಸ್ಟ್ ಡಾಕ್ಯುಮೆಂಟರಿ ಫೀಚರ್ ಫಿಲ್ಮ್
ದಿ ಅಲಬಾಮಾ ಸೊಲ್ಯೂಷನ್
ಕಮ್ ಸೀ ಮಿ ಇನ್ ದಿ ಗುಡ್ ಲೈಟ್
ಕಟಿಂಗ್ ಥ್ರೂ ರಾಕ್ಸ್
ಮಿಸ್ಟರ್ ನೋಬಡಿ ಅಗೇನ್ಸ್ಟ್ ಪುಟಿನ್
ದಿ ಪರ್ಫೆಕ್ಟ್ ನೈಬರ್
ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್
ಆಲ್ ಎಂಟಿ ರೂಮ್ಸ್
ಆರ್ಮ್ಡ್ ಒನ್ಲಿ ವಿತ್ ಅ ಕ್ಯಾಮರಾ: ದಿ ಲೈಫ್ ಅಂಡ್ ಡೆತ್ ಆಫ್ ಬ್ರೆಂಟ್ ರೆನಾಡ್
ಚಿಲ್ಡ್ರನ್ ನೋ ಮೋರ್: ವೇರ್ ಅಂಡ್ ಆರ್ ಗಾನ್
ದಿ ಡೆವಿಲ್ ಈಸ್ ಬ್ಯುಸಿ
ಪರ್ಫೆಕ್ಟ್‌ಲಿ ಸ್ಟೇಂಜರ್‌ನೆಸ್
ಬೆಸ್ಟ್ ಡಾಕ್ಯುಮೆಂಟರಿ ಫೀಚರ್ ಫಿಲ್ಮ್
ದಿ ಅಲಬಾಮಾ ಸೊಲ್ಯೂಷನ್
ಕಮ್ ಸೀ ಮಿ ಇನ್ ದಿ ಗುಡ್ ಲೈಟ್
ಕಟ್ಟಿಂಗ್ ಥ್ರೂ ರಾಕ್ಸ್
ಮಿಸ್ಟರ್ ನೋಬಡಿ ಅಗೇನ್ಸ್ಟ್ ಪುಟಿನ್
ದಿ ಪರ್ಫೆಕ್ಟ್ ನೆಬರ್
ಬೆಸ್ಟ್ ಒರಿಜಿನಲ್ ಸಾಂಗ್
ಡಿಯರ್ ಮಿ (ಡಯೇನ್ ವಾರೆನ್: ರಿಲೆಂಟ್‌ಲೆಸ್)
ಗೋಲ್ಡನ್ (ಕೆಪಾಪ್ ಡೆಮನ್ ಹಂಟರ್ಸ್)
ಐ ಲೈಡ್ ಟು ಯು (ಸಿನ್ನರ್ಸ್)
ಸ್ವೀಟ್ ಡ್ರೀಮ್ಸ್ ಆಫ್ ಜಾಯ್(ವಿವಾ ವರ್ಡಿ)
ಟ್ರೈನ್ ಡ್ರೀಮ್ಸ್ (ಟ್ರೈನ್ ಡ್ರೀಮ್ಸ್)
ಅತ್ಯುತ್ತಮ ಪೋಷಕ ನಟಿ
ಎಲ್ಲೆ ಫಾನ್ನಿಂಗ್ (ಸೆಂಟಿಮೆಂಟಲ್ ವ್ಯಾಲ್ಯೂ)
ಇಂಗಾ ಇಬ್ಸ್‌ಡೋಟರ್ ಲಿಲಿಯಾಸ್ (ಸೆಂಟಿಮೆಂಟಲ್ ವ್ಯಾಲ್ಯೂ)
ಆಮಿ ಮಡಿಗನ್ (ವೆಪನ್ಸ್)
ವುನ್ಮಿ ಮೊಸಾಕು (ಸಿನ್ನರ್ಸ್)
ಟೆಯಾನಾ ಟೇಲರ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ
ಫ್ರಾಂಕೆನ್‌ಸ್ಟೈನ್
ಕೊಕುಹೊ
ದಿ ಸ್ಮಾಶಿಂಗ್ ಮೆಷಿನ್
ದಿ ಅಗ್ಲಿ ಸ್ಟೆಪ್ಸಿಸ್ಟರ್
ಸಿನ್ನರ್ಸ್
ಬೆಸ್ಟ್ ಒರಿಜಿನಲ್ ಸ್ಕೋರ್
ಒನ್ ಬ್ಯಾಟಲ್ ಆಫ್ಟರ್ ಅನದರ್ (ಜಾನಿ ಗ್ರೀನ್ವುಡ್)
ಸಿನ್ನರ್ಸ್ (ಲುಡ್ವಿಗ್ ಗೊರಾನ್ಸನ್)
ಬುಗೋನಿಯಾ (ಜೆರ್ಸ್ಕಿನ್ ಫೆಂಡ್ರಿಕ್ಸ್)
ಫ್ರಾಂಕೆನ್ಸ್ಟೈನ್ (ಅಲೆಕ್ಸಾಂಡ್ರೆ ಡೆಸ್ಪ್ಲಾಟ್)
ಹ್ಯಾಮ್ನೆಟ್ (ಮ್ಯಾಕ್ಸ್ ರಿಕ್ಟರ್)
ಅತ್ಯುತ್ತಮ ಪೋಷಕ ನಟ
ಬೆನಿಸಿಯೊ ಡೆಲ್ ಟೊರೊ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಜಾಕೋಬ್ ಎಲೋರ್ಡಿ (ಫ್ರಾಂಕೆನ್‌ಸ್ಟೈನ್)
ಡೆಲ್ರಾಯ್ ಲಿಂಡೊ (ಸಿನ್ನರ್ಸ್)
ಸೀನ್ ಪೆನ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಸ್ಟೆಲ್ಲನ್ ಸ್ಕಾರ್ಸ್‌ಗಾರ್ಡ್ (ಸೆಂಟಿಮೆಂಟಲ್ ವ್ಯಾಲ್ಯೂ)
ಬೆಸ್ಟ್ ಒರಿಜಿನಲ್ ಸ್ಕ್ರೀನ್‌ಪ್ಲೇ
ಬ್ಲೂ ಮೂನ್ (ರಾಬರ್ಟ್ ಕಪ್ಲೋ)
ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್ (ಜಾಫರ್ ಪನಾಹಿ)
ಮಾರ್ಟಿ ಸುಪ್ರೀಂ (ರೊನಾಲ್ಡ್ ಬ್ರಾನ್‌ಸ್ಟೈನ್ ಮತ್ತು ಜೋಶ್ ಸಫ್ಡಿ)
ಸೆಂಟಿಮೆಂಟಲ್ ವ್ಯಾಲ್ಯೂ (ಜೋಕಿಮ್ ಟ್ರೈಯರ್ ಮತ್ತು ಎಸ್ಕಿಲ್ ವೋಗ್ಟ್)
ಸಿನ್ನರ್ಸ್ (ರಯಾನ್ ಕೂಗ್ಲರ್)


Click it and Unblock the Notifications











