»   » ಈ ವರ್ಷದ ಆಸ್ಕರ್ ಪ್ರಶಸ್ತಿ ಪಡೆದ ಪ್ರಮುಖ ತಂತ್ರಜ್ಞರು

ಈ ವರ್ಷದ ಆಸ್ಕರ್ ಪ್ರಶಸ್ತಿ ಪಡೆದ ಪ್ರಮುಖ ತಂತ್ರಜ್ಞರು

Posted By:
Subscribe to Filmibeat Kannada

2018ರ ಆಸ್ಕರ್ ಪ್ರಶಸ್ತಿಗೆ 13 ಸಿನಿಮಾಗಳು ನಾಮಿನೇಟ್ ಆಗಿವೆ. ಇಂದು ಅಮೇರಿಕಾದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿದೆ. ಪ್ರಮುಖವಾಗಿ ಸ್ಯಾಮ್ ರಾಕ್ವೆಲ್ ಮತ್ತು ಆಲಿಸನ್ ಜನ್ನಿ ಅವರಿಗೆ ಅತ್ಯುತ್ತಮ ಪೋಷಕ ನಟ ಮತ್ತು ನಟಿ ಪ್ರಶಸ್ತಿ ಸಿಕ್ಕಿದೆ. ಇನ್ನು ತೆರೆ ಹಿಂದೆ ಕೆಲಸ ಮಾಡುವ ಅನೇಕ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

2018 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಸ್ಯಾಮ್ ರಾಕ್ವೆಲ್

ಅಂದಹಾಗೆ, 2018ರ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ತಂತ್ರಜ್ಞರ ಪಟ್ಟಿ ಇಲ್ಲಿದೆ.

ಸಿನಿಮಾಟೊಗ್ರಾಫಿ : Roger A. Deaking (Blade runner 2029)

ಸ್ಕ್ರೀನ್ ಪ್ಲೇ : James Ivory (Call Me By Your Name)

Oscar Awards 2018 : List of best technician awards

ಫಿಲ್ಮ್ಸ್ ಎಡಿಟಿಂಗ್ : Lee Smith (Dunkirk)

ವಿಶ್ಯೂವಲ್ ಎಫೆಕ್ಟ್ : John Nelson, Ger Nefzer (Blade Runner 2029)

ಪ್ರೊಡಕ್ಷನ್ ಡಿಸೈನ್ : Paul Denham Austerberry (The Shape Of Water)

ಸೌಂಡ್ ಎಡಿಟಿಂಗ್ : Richard King And Alex Gibson (Dunkirk)

ಕಾಸ್ಟೂಮ್ : Mark Bridges (Phantom Thread)

ಮೇಕಪ್ ಮತ್ತು ಹೇರ್ ಸ್ಟೈಲ್ : Kazuhiro Tsuji, David Malinowski (Darkest Hour)

English summary
Oscar Awards 2018 : List of best technician awards

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada