twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ಪ್ರಶಸ್ತಿ 2015: ನಾಮನಿರ್ದೇಶಿತ ಸಮಗ್ರ ಪಟ್ಟಿ

    By ಜೇಮ್ಸ್ ಮಾರ್ಟಿನ್
    |

    ಸಿನಿಪ್ರೇಮಿಗಳ ನಿರೀಕ್ಷೆಯಂತೆ 72ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ಹಲವು ಚಿತ್ರಗಳು ಆಸ್ಕರ್ ಅಂಗಳದಲ್ಲೂ ಮಿಂಚಲು ಸಜ್ಜಾಗಿವೆ. 87ನೇ ಅಕಾಡೆಮಿ ಪ್ರಶಸ್ತಿ ನಾಮಾಂಕಣ ಪಟ್ಟಿ ಪ್ರಕಟಗೊಂಡಿದೆ.

    ಇದೇ ಮೊದಲ ಬಾರಿಗೆ ಅಕಾಡೆಮಿ ಅಧ್ಯಕ್ಷ ಶೆರ್ಲಿ ಬೂನೆ ಐಸಾಕ್ಸ್ ಅವರು ನೇರ ಪ್ರಸಾರದಲ್ಲಿ 87ನೇ ಆಸ್ಕರ್ ನಾಮಾಂಕಿತರ ಹೆಸರು ಘೋಷಿಸಿದರು. ಎಲ್ಲಾ 24 ವಿಭಾಗಗಳು ಪಟ್ಟಿ ಪ್ರಕಟಗೊಂಡಿದೆ. [72ನೇ ಗೋಲ್ಡನ್ ಗ್ಲೋಬ್ : 'ಬಾಯ್ ಹುಡ್' ಗೆ ಶ್ರೇಷ್ಠ ಚಿತ್ರದ ಗರಿ]

    "ಬರ್ಡ್‌ಮ್ಯಾನ್‌' ಮತ್ತು "ದಿ ಗ್ರ್ಯಾಂಡ್‌ ಬುಡಾಪೆಸ್ಟ್‌ ಹೊಟೇಲ್‌' ತಲಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಳ್ಳುವ ಮೂಲಕ ಈ ಬಾರಿಯ ಆಸ್ಕರ್‌ ಪ್ರಶಸ್ತಿ ರೇಸ್‌ನ ಮುಂಚೂಣಿಯಲ್ಲಿದೆ.

    ಅನಿಮೇಷನ್ ಚಿತ್ರ
    * ಬಿಗ್ ಹೀರೋ 6
    * ದಿ ಬಾಕ್ಸ್ ರಾಲ್ಸ್
    * ಹೌ ಟು ಟ್ರೈನ್ ಯುವರ್ ಡ್ರ್ಯಾಗನ್ 2
    * ಸಾಂಗ್ ಆಫ್ ದಿ ಸೀ
    * ದಿ ಟೇಲ್ ಆಫ್ ದಿ ಪ್ರಿನ್ಸೆಸ್ ಕಗುಯಾ

    ಸಾಕ್ಷ್ಯ ಚಿತ್ರ
    * ಸಿಟಿಜನ್ ಫೋರ್
    * ಫೈಂಡಿಂಗ್ ವಿವಿಯನ್
    * ಲಾಸ್ಟ್ ಡೇಸ್ ಇನ್
    * ದಿ ಸಾಲ್ಟ್ ಆಫ್ ಡಿ ಅರ್ಥ್

    ಪ್ರೊಡೆಕ್ಷನ್ ಡಿಸೈನ್
    * ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್
    * ದಿ ಇಮಿಟೇಷನ್ ಗೇಮ್
    * ಇಂಟರ್ ಸ್ಟಲ್ಲರ್
    * ಇನ್ಟು ದಿ ವುಡ್ಸ್
    * ಮಿ.ಟರ್ನರ್

    2014ರಲ್ಲಿ ಇಂಟರ್ ಸ್ಟೆಲ್ಲರ್, ಹಂಗರ್ ಗೇಮ್ಸ್, ಸ್ಪೈಡರ್ ಮ್ಯಾನ್, ಎಕ್ಸ್ ಮೆನ್, ಪ್ಲಾನೆಟ್ ಆಫ್ ಏಪ್ಸ್, ಅನಾಬೆಲ್ ನಿರೀಕ್ಷಿತ ಯಶಸ್ಸಿನ ಜೊತೆಗೆ ಬಾಯ್ ಹುಡ್, ಗಾನ್ ಗರ್ಲ್ಸ್, ಹಾಬಿಟ್, ಎಕ್ಸೊಡಸ್ ಚಿತ್ರಗಳು ಕೂಡಾ ಸದ್ದು ಮಾಡಿತ್ತು. ಮಿಸ್ ಮಾಡದೇ ನೋಡಿ ಎಂಬ ಕೆಟಗೆರಿ ಸೇರ್ಪಡೆಗೊಂಡಿರುವ ಗಾನ್ ಗರ್ಲ್, ಬಾಯ್ ಹುಡ್, ಲೂಸಿ ಚಿತ್ರಗಳ ಪೈಕಿ ಗಾನ್ ಗರ್ಲ್ ನಾಯಕಿ ಅಸ್ಕರ್ ರೇಸಿನಲ್ಲಿದ್ದಾರೆ.

    ಶ್ರೇಷ್ಠ ನಟ

    ಶ್ರೇಷ್ಠ ನಟ

    * ಸ್ಟೀವ್ ಕಾರೆಲ್, ಚಿತ್ರ: ಫಾಕ್ಸ್ ಕ್ಯಾಚರ್
    * ಬ್ರಾಡ್ಲಿ ಕೂಪರ್ ಚಿತ್ರ: ಅಮೆರಿಕನ್ ಸ್ನಿಪರ್
    * ಬೆನೆಡಿಕ್ಟ್ ಕಂಬರ್ ಬ್ಯಾಚ್, ಚಿತ್ರ : ದಿ ಇಂಟಿಮೇಷನ್ ಗೇಮ್
    * ಮೈಕಲ್ ಕೀಟೊನ್, ಚಿತ್ರ: ಬರ್ಡ್ ಮ್ಯಾನ್
    * ಎಡ್ಡಿ ರೆಡ್ ಮೇಯ್ನ್, ಚಿತ್ರ : ದಿ ಥಿಯರಿ ಆಫ್ ಎವರಿಥಿಂಗ್

    ಶ್ರೇಷ್ಠ ನಟಿ

    ಶ್ರೇಷ್ಠ ನಟಿ

    * ರೋಸಮಂಡ್ ಪೈಕ್: ಗಾನ್ ಗರ್ಲ್
    * ಮರಿಯಾನ್ ಸ್ಟಿಲಾರ್ಡ್: ಟು ಡೇಸ್ ಒನ್ ನೈಟ್
    * ಜೂಲಿಯನ್ ಮೂರ್" ಸ್ಟಿವ್ ಅಲೀಸ್
    * ರೀಸ್ ವಿಥರ್ಸ್ಪೂನ್: ವೈಲ್ಡ್
    * ಫೆಲಿಸಿಟಿ ಜೋನ್ಸ್ : ದಿ ಥಿಯರಿ ಆಫ್ ಎವರಿಥಿಂಗ್

    ಚಿತ್ರ ಕಥೆ ಅಳವಡಿಕೆ

    ಚಿತ್ರ ಕಥೆ ಅಳವಡಿಕೆ

    * ಚಿತ್ರ: ಅಮೆರಿಕನ್ ಸ್ನಿಪರ್: ಜಾಸನ್ ಹಾಲ್
    * ದಿ ಇಮಿಟೇಷನ್ ಗೇಮ್: ಗ್ರಹಂ ಮೂರ್
    * ಇನ್ಹೆರೆಂಟ್ ವಾಯ್ಸ್: ಪಾಲ್ ಥಾಮಸ್ ಆಂಡರ್ಸನ್
    * ದಿ ಥಿಯರಿ ಆಫ್ ಎವರಿಥಿಂಗ್:ಅಂಥೋನಿ ಮೆಕ್ ಕಾರ್ಟನ್
    * ವ್ಹಿಫ್ಲಾಶ್: ಡೇಮಿಯನ್ ಛಾಜೆಲ್ಲೆ

    ಸಿನಿಮಾಟೋಗ್ರಾಫಿ

    ಸಿನಿಮಾಟೋಗ್ರಾಫಿ

    * ಇಮಾನ್ಯುಯಲ್ ಲುಬೆಜ್ಕಿ: ಬರ್ಡ್ ಮ್ಯಾನ್
    * ರಾಬರ್ಟ್ ಯಿಯೋಮ್ಯಾನ್: ದಿ ಗ್ರ್ಯಾಂಡ್ ಬುಡಪೆಸ್ಟ್ ಹೋಟೆಲ್
    * ಲೂಕಸ್ಜ್, ರಿಯಾಜಾರ್ಡ್ ಲೆಂಕ್ಜಾವೆಸ್ಕಿ: ಐಡಿಎ
    * ಡಿಕ್ ಪೋಪ್: ಮಿ. ಟರ್ನರ್
    * ರೋಜರ್ ಡಿಕಿನ್ಸ್: ಅನ್ ಬ್ರೋಕನ್

    ನಿರ್ದೇಶಕ

    ನಿರ್ದೇಶಕ

    * ಅಲೆಕ್ಸಾಂಡ್ರೋ ಗೊನ್ಜಾಲೆಜ್ ಇನಾರಿಟು: ಬರ್ಡ್ ಮ್ಯಾನ್
    * ರಿಚರ್ಡ್ ಲಿಂಕಾಲೇಟರ್: ಬಾಯ್ ಹುಡ್
    * ಬೆನೆಟ್ ಮಿಲ್ಲರ್ : ಫಾಕ್ಸ್ ಕ್ಯಾಚರ್
    * ಚೆಸ್ ಆಂಡರ್ಸನ್: ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್
    * ಮಾರ್ಟೆನ್ ಟಿಯಾಲ್ಡಂ: ದಿ ಇಂಟಿಮೇಷನ್ ಗೇಮ್

    ವಿದೇಶಿ ಭಾಷಾ ಚಿತ್ರ

    ವಿದೇಶಿ ಭಾಷಾ ಚಿತ್ರ

    * ಐಡಿಎ- ಪೋಲ್ಯಾಂಡ್
    * ಲೆವಿಯಾಥಾನ್- ರಷ್ಯಾ
    * ಟ್ಯಾನ್ಗೆರಿನೆಸ್-ಎಸ್ಟೋನಿಯಾ
    * ಟಿಮ್ಬಕ್ಟು-ಮಾರಿಷಿಯಾನಾ
    * ವೈಲ್ಡ್ ಟೇಲ್ಸ್- ಅರ್ಜೆಂಟೀನಾ

    ಪ್ರಸಾಧನ ಹಾಗೂ ಕೇಶ ವಿನ್ಯಾಸ

    ಪ್ರಸಾಧನ ಹಾಗೂ ಕೇಶ ವಿನ್ಯಾಸ

    * ಫಾಕ್ಸ್ ಕ್ಯಾಚರ್
    * ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್
    * ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ

    ಸಂಗೀತ ಸಂಯೋಜನೆ

    ಸಂಗೀತ ಸಂಯೋಜನೆ

    * ಅಲೆಕ್ಸಾಂಡ್ರೆ ಡೆಸ್ಪಾಟ್: ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್
    * ಅಲೆಕ್ಸಾಂಡ್ರೆ ಡೆಸ್ಪಾಟ್: ದಿ ಇಮಿಟೇಷನ್ ಗೇಮ್
    * ಹಾನ್ಸ್ ಜಿಮ್ಮರ್: ಇಂಟರ್ ಸ್ಟೆಲ್ಲಾರ್
    * ಗ್ಯಾರಿ ಯೆರ್ಶೋನ್: ಮಿ.ಟರ್ನರ್
    * ಜೊಹಾನ್ ಜೊಹಾನ್ಸನ್: ದಿ ಥಿಯರಿ ಆಫ್ ಎವರಿಥಿಂಗ್

    ಮೂಲ ಚಿತ್ರಕಥೆ

    ಮೂಲ ಚಿತ್ರಕಥೆ

    * ಬರ್ಡ್ ಮ್ಯಾನ್
    * ಬಾಯ್ ಹುಡ್
    * ಫ್ಯಾಕ್ಸ್ ಕ್ಯಾಚರ್
    * ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್
    * ನೈಟ್ ಕ್ರಾಲರ್

    ಅತ್ಯುತ್ತಮ ಚಿತ್ರ

    ಅತ್ಯುತ್ತಮ ಚಿತ್ರ

    * ಅಮೆರಿಕನ್ ಸ್ನಿಪರ್
    * ಬರ್ಡ್ ಮ್ಯಾನ್
    * ಬಾಯ್ ಹುಡ್
    * ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್
    * ದಿ ಇಮಿಟೇಷನ್ ಗೇಮ್
    * ಸೆಲ್ಮಾ
    * ದಿ ಥಿಯರಿ ಆಫ್ ಎವರಿಥಿಂಗ್
    * ವ್ಹಿಫ್ಲಾಶ್

    ಪೋಷಕ ಪಾತ್ರ

    ಪೋಷಕ ಪಾತ್ರ

    * ರಾಬರ್ಟ್ ಡುವಾಲ್" ದಿ ಜಡ್ಜ್
    * ಎಥಾನ್ ಹ್ವಾಕೆ: ಬಾಯ್ ಹುಡ್
    * ಎಡ್ವರ್ಡ್ ನಾರ್ಟನ್: ಬರ್ಡ್ ಮ್ಯಾನ್
    * ಮಾರ್ಕ್ ರಫಾಲೊ : ಫಾಕ್ಸ್ ಕ್ಯಾಚರ್
    * ಜೆ.ಕೆ ಸಿಮ್ಮನ್ಸ್: ವ್ಹಿಫ್ಲಾಶ್

    ಪೋಷಕ ಪಾತ್ರ ನಟಿ

    ಪೋಷಕ ಪಾತ್ರ ನಟಿ

    * ಪ್ಯಾಟ್ರಿಕಾ ಅರ್ಕ್ವೆಟ್ಟೆ: ಬಾಯ್ ಹುಡ್
    * ಲಾರಾ ಡೆರ್ನ್: ವೈಲ್ಡ್
    * ಕೈರಾ ನೈಟ್ಲಿ: ದಿ ಇಮಿಟೇಷನ್ ಗೇಮ್
    * ಎಮ್ಮಾ ಸ್ಟೋನ್: ಬರ್ಡ್ ಮ್ಯಾನ್
    * ಮೆರ್ಲೆ ಸ್ಟ್ರೀಪ್: ಇನ್ಟು ದಿ ವುಡ್ಸ್

    ಸಂಕಲನ

    ಸಂಕಲನ

    * ಅಮೆರಿಕನ್ ಸ್ನಿಪರ್
    * ಬಾಯ್ ಹುಡ್
    *ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್
    * ದಿ ಇಮಿಟೇಷನ್ ಗೇಮ್
    * ವ್ಹಿಪ್ಲಾಶ್

    ಧ್ವನಿ ಸಂಕಲನ, ಸೌಂಡ್ ಮಿಕ್ಸಿಂಗ್

    ಧ್ವನಿ ಸಂಕಲನ, ಸೌಂಡ್ ಮಿಕ್ಸಿಂಗ್

    ಧ್ವನಿ ಸಂಕಲನ
    * ಅಮೆರಿಕನ್ ಸ್ನೈಪರ್
    * ಬರ್ಡ್ ಮ್ಯಾನ್
    * ದಿ ಹಾಬಿಟ್
    * ಇಂಟರ್ ಸ್ಟೆಲ್ಲರ್
    * ಅನ್ ಬ್ರೋಕನ್

    ಸೌಂಡ್ ಮಿಕ್ಸಿಂಗ್
    * ಅಮೆರಿಕನ್ ಸ್ನೈಪರ್
    * ಬರ್ಡ್ ಮ್ಯಾನ್
    * ಇಂಟರ್ ಸ್ಟೆಲ್ಲರ್
    * ಅನ್ ಬ್ರೋಕನ್
    * ವ್ಹಿಫ್ಲಾಶ್

    English summary
    The biggest awards nominations has been announced. We are talking about the87th Academy Awards nominations. This is the first time Oscar nominations in all 24 categories has been unveiled live. Here is a look at the Oscar nominations that has been divided into two groups for the first time.
    Friday, January 16, 2015, 12:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X