twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ರೇಸಿಗೆ ಎಂಟ್ರಿ ಕೊಟ್ಟ ಭಾರತ ಮೂಲದ ದೇವ್ ಪಟೇಲ್

    ಭಾರತ ಮೂಲದ ಬ್ರಿಟಿಶ್ ನಟ ದೇವ್ ಪಟೇಲ್ ಅವರು ಈ ಬಾರಿಯ ಅಕಾಡೆಮಿ ಪ್ರಶಸ್ತಿ(ಆಸ್ಕರ್ 2017)ಗೆ ನಾಮಾಂಕಿತಗೊಂಡಿದ್ದಾರೆ. ವಿಮರ್ಶಕರ ಮೆಚ್ಚುಗೆ ಪಡೆದ ಲಯನ್ ಚಿತ್ರದ ಪೋಷಕ ಪಾತ್ರಕ್ಕೆ ನಾಮಾಂಕಿತರಾಗಿದ್ದಾರೆ.

    By ಜೇಮ್ಸ್ ಮಾರ್ಟಿನ್
    |

    ಭಾರತ ಮೂಲದ ಬ್ರಿಟಿಶ್ ನಟ ದೇವ್ ಪಟೇಲ್ ಅವರು ಈ ಬಾರಿಯ ಅಕಾಡೆಮಿ ಪ್ರಶಸ್ತಿ (ಆಸ್ಕರ್
    2017) ಗೆ ನಾಮಾಂಕಿತಗೊಂಡಿದ್ದಾರೆ. ವಿಮರ್ಶಕರ ಮೆಚ್ಚುಗೆ ಪಡೆದ ಲಯನ್ ಚಿತ್ರದ ಪೋಷಕ ಪಾತ್ರಕ್ಕೆ ನಾಮಾಂಕಿತರಾಗಿದ್ದಾರೆ.

    2009 ರ ಆಸ್ಕರ್ ವಿಜೇತ ಚಿತ್ರ ಸ್ಲಂ ಡಾಗ್ ಮಿಲಿಯೇನರ್ ಮೂಲಕ ಬೆಳಕಿಗೆ ಬಂದ ಪ್ರತಿಭೆ ದೇವ್ ಪಟೇಲ್ ಅವರು ಈಗ ಆಸ್ಕರ್ ಅವರು ಆಸ್ಕರ್ ನಾಮಾಂಕಿತಗೊಂಡ ಮೂವರೇ ಭಾರತೀಯ ನಟರಾಗಿದ್ದಾರೆ. ಒಟ್ಟಾರೆ 13ನೇ ಏಷ್ಯಾದ ನಟರಾಗಿದ್ದಾರೆ.

    Dev Patel nominated for best supporting actor in Academy Awards for role in 'Lion'

    ಲಾ ಲಾ ಲ್ಯಾಂಡ್ ಚಿತ್ರ ಶ್ರೇಷ್ಠ ನಟ, ನಟಿ, ನಿರ್ದೇಶನ ಹಾಗೂ ಚಿತ್ರ ವಿಭಾಗ ಸೇರಿದಂತೆ 14 ವಿಭಾಗಗಳಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 26, 2017(ಭಾರತದಲ್ಲಿ ಮರುದಿನ ಬೆಳಗ್ಗೆ)ರಂದು ಲಾಸ್ ಏಂಜಲೀಸ್ ನಲ್ಲಿ ನಡೆಯಲಿದ್ದು, ಜಿಮ್ಮಿ ಕಿಮ್ಮೆಲ್ ಮುಖ್ಯ ನಿರೂಪಕರಾಗಿದ್ದಾರೆ. ಆಸ್ಕರ್ 2017ರ ಸ್ಪರ್ಧೆಯಲ್ಲಿ ಭಾರತ ಮೂಲದ ದೇವ್ ಪಟೇಲ್ ಅಲ್ಲದೆ ಮತ್ತೆ ಯಾರು ಯಾರು ಇದ್ದಾರೆ ಪೂರ್ಣ

    ಪಟ್ಟಿ ಹೀಗಿದೆ ಓದಿ:

    English summary
    Indian-origin British actor Dev Patel has earned the nomination to the Academy Awards in the Best Supporting Actor category for his critically applauded role in Lion
    Tuesday, April 25, 2017, 15:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X