ಆಸ್ಕರ್ 2020: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

Recommended Video

Oscar awards 2020 complete list of winners | FILMIBEAT KANNADA

2020 ನೇ ಸಾಲಿನ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿದೆ. 'ಪ್ಯಾರಸೈಟ್' ಅತ್ಯುತ್ತಮ ಸಿನಿಮಾವಾಗಿದೆ. 'ಜೋಕರ್' ಸಿನಿಮಾದ ಅದ್ಭುತ ನಟನೆಗೆ ಜಾಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

Oscars Awards 2020 live

'ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್' ಸಿನಿಮಾದ ನಟನೆಗಾಗಿ ನಟ ಬ್ರ್ಯಾಡ್ ಪಿಟ್ ಅತ್ಯುತ್ತಮ ಫೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಬ್ರ್ಯಾಡ್ ಪಿಟ್ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅತ್ಯುತ್ತಮ ಫೋಷಕ ನಟಿ ಪ್ರಶಸ್ತಿ ಲಭಿಸಿದೆ. ಸಿನಿಮಾದ ನಟನೆಯ ಪ್ರಶಸ್ತಿ ಬಂದಿದೆ.

ಆಸ್ಕರ್ 2020 ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಸಿನಿಮಾ: 'ಪ್ಯಾರಸೈಟ್'

ಅತ್ಯುತ್ತಮ ನಿರ್ದೇಶಕ: ಬಾಂಗ್ ಜೂನ್ ಹೊ (ಪ್ಯಾರಸೈಟ್)

ಅತ್ಯುತ್ತಮ ನಟ: ಜಾಕ್ವಿನ್ ಫೀನಿಕ್ಸ್ (ಜೋಕರ್)

ಅತ್ಯುತ್ತಮ ನಟಿ: ರೇನಿ ಜೆಲ್ವೆಗೆರ್ (ಜ್ಯೂಡಿ)

ಅತ್ಯುತ್ತಮ ಫೋಷಕ ನಟ: ಬ್ರ್ಯಾಡ್ ಪಿಟ್ (ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್)

ಅತ್ಯುತ್ತಮ ಫೋಷಕ ನಟಿ: ಲಾರಾ ಡೆರ್ನ್ (ಮ್ಯಾರೇಜ್ ಸ್ಟೋರಿ)

ಬೆಸ್ಟ್ ಅನಿಮೇಟೆಡ್ ಫ್ಯೂಚರ್ ಸಿನಿಮಾ: 'ಟಾಯ್ ಸ್ಟೋರಿ 4'

ಅತ್ಯುತ್ತಮ ಡಾಕ್ಯುಮೆಂಟರಿ ಸಿನಿಮಾ: 'ಅಮೇರಿಕನ್ ಫ್ಯಾಕ್ಟರಿ'

ಅತ್ಯುತ್ತಮ ಚಿತ್ರಕಥೆ: 'ಪಾರಸೈಟ್'

ಅತ್ಯುತ್ತಮ ಅಂತರಾಷ್ಟ್ರೀಯ ಫ್ಯೂಚರ್ ಸಿನಿಮಾ: ಸೌತ್ ಕೊರಿಯಾದ 'ಪ್ಯಾರಸೈಟ್'

Oscars Awards 2020 live

ಬೆಸ್ಟ್ ಅನಿಮೇಟೆಡ್ ಶಾರ್ಟ್: 'ಹೇರ್ ಲವ್'

ಬೆಸ್ಟ್ ಸೌಂಡ್ ಮಿಕ್ಸಿಂಗ್: '1917'

ಬೆಸ್ಟ್ ಒರಿಜಿನಲ್ ಸ್ಕೋರ್: 'ಜೋಕರ್'

ಅತ್ಯುತ್ತಮ ಸಿನಿಮಾ ಸಂಕಲನ: 'ಫೋರ್ಡ್ ವಿ ಫೆರಾರಿ'

ಬೆಸ್ಟ್ ಮೇಕಪ್ ಮತ್ತು ಹೇರ್: 'ಬೊಂಬ್ಶೆಲ್'

ಬೆಸ್ಟ್ ಸಿನಿಮಾಟೋಗ್ರಾಫಿ: '1917'

ಬೆಸ್ಟ್ ಪ್ರೊಡಕ್ಷನ್ ಡಿಸೈನ್: 'ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್'

ಬೆಸ್ಟ್ ವಿಶ್ಯೂವಲ್ ಎಫೆಕ್ಟ್: '1917'

ಬೆಸ್ಟ್ ಆಕ್ಷನ್ ಶಾರ್ಟ್: 'ದಿ ನೈಬರ್ಸ್ ವಿಂಡೋ'

ಅತ್ಯುತ್ತಮ ವಸ್ತ್ರ ವಿನ್ಯಾಸ: ಲಿಟಲ್ ವಿಮೆನ್

Oscars Awards 2020 live

ಹಾಲಿವುಡ್ ನಟ ಜಾಕ್ವಿನ್ ಫೀನಿಕ್ಸ್ ಅಭಿನಯದ 'ಜೋಕರ್' ಸಿನಿಮಾ 11 ವಿವಿಧ ವಿಭಾಗಗಳಲ್ಲಿ ನಾಮಿನೇಷನ್ ಆಗಿದ್ದು, ನಿರೀಕ್ಷೆ ಹುಟ್ಟಿಸಿತ್ತು. ಈ ಬಾರಿಗೆ ಈ ಸಿನಿಮಾವೇ ಅತಿ ಹೆಚ್ಚು ವಿಭಾಗದಲ್ಲಿ ನಾಮನಿರ್ದೇಶನ ಪಡೆದಿತ್ತು.

ಭಾರತದಿಂದ ನಟ ರಣ್ವೀರ್ ಸಿಂಗ್ ಹಾಗೂ ಅಲಿಯಾ ಭಟ್ ನಟನೆಯ 'ಗಲ್ಲಿ ಬಾಯ್' ಅಧಿಕೃತ ಎಂಟ್ರಿ ಪಡೆದುಕೊಂಡಿತ್ತು. ಆದರೆ, ಅಂತಿಮ ಹಂತದಲ್ಲಿ ಸಿನಿಮಾ ಹೊರಬಂತು.

More from Filmibeat

English summary
Oscars Awards 2020 live
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X