For Quick Alerts
  ALLOW NOTIFICATIONS  
  For Daily Alerts

  49ನೇ ವಯಸ್ಸಿನಲ್ಲಿ ಟಾಪ್ ಲೆಸ್ ಆದ ಮಾಡೆಲ್ ಪದ್ಮಾಲಕ್ಷ್ಮಿ

  |

  ಖ್ಯಾತ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ. ಚೆನ್ನೈನಲ್ಲಿ ಹುಟ್ಟಿ ಬಾಲ್ಯ ಕಳೆದ ಪದ್ಮಾ ಲಕ್ಷ್ಮಿ ಸದ್ಯ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಈಕೆಯೆ ಪೂರ್ತಿ ಹೆಸರು ಪಾರ್ವತಿ ಲಕ್ಷ್ಮಿ ವೈದ್ಯನಾಥನ್. ಅಮೇರಿಕಾದ ಪೌರತ್ವ ಪಡೆದುಕೊಂಡಿರುವ ಈ ಭಾರತೀಯ ಮೂಲದ ಮಾಡೆಲ್ ಹಾಗೂ ಬಹುಮುಖ ಪ್ರತಿಭೆ.

  ನಟಿ, ಮಾಡೆಲ್, ನಿರೂಪಕಿ, ವಿಶ್ಲೇಷಕಿ, ನಿರ್ಮಾಪಕಿಯಾಗಿರುವ ಪದ್ಮಾ ಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಆಗಾಗ, ಹಾಟ್ ಮತ್ತು ನಗ್ನ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ತಮ್ಮ ಕಡೆ ಎಲ್ಲರ ಗಮನ ಸೆಳೆಯುತ್ತಾರೆ.

  ಕಾನ್ಸರ್ಟ್ ಗೆ ಹೋಗುವ ಭರದಲ್ಲಿ ಪ್ಯಾಂಟ್ ಒಳಗೆ 'ಎಲ್ಲ'ವನ್ನೂ ಮಾಡಿಕೊಂಡಿದ್ದ ಗಾಯಕಿ.!ಕಾನ್ಸರ್ಟ್ ಗೆ ಹೋಗುವ ಭರದಲ್ಲಿ ಪ್ಯಾಂಟ್ ಒಳಗೆ 'ಎಲ್ಲ'ವನ್ನೂ ಮಾಡಿಕೊಂಡಿದ್ದ ಗಾಯಕಿ.!

  ಅಮೇರಿಕಾದ ಖ್ಯಾತ ಟಿವಿ ಶೋ ನಿರೂಪಣೆ ಮಾಡುತ್ತಿರುವ ಪದ್ಮಾಲಕ್ಷ್ಮಿ ಇತ್ತೀಚಿಗಷ್ಟೆ ಟಾಪ್ ಲೆಸ್ ಆಗಿದ್ದ ಫೋಟೋ ಪೋಸ್ಟ್ ಮಾಡಿ ಸುದ್ದಿಯಾಗಿದ್ದರು. ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ್ದರು. ಇದೀಗ, ಅಂತಹದೆ ಮತ್ತೊಂದು ಫೋಟೋ ಶೇರ್ ಮಾಡಿ ಆನ್ ಲೈನ್ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದ್ದಾರೆ.

  ಭಾರತದ ಮೂಲದ ಮ್ಯಾಗ್ ಜಿನ್ ವೊಂದರ ಮುಖಪುಟಕ್ಕಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್ ನಲ್ಲಿ ಟಾಪ್ ಇಲ್ಲದೇ ಎದೆ ಭಾಗವನ್ನ ಹೂವುಗಳಿಂದ ಮತ್ತು ತನ್ನ ಕೈಗಳ ಸಹಾಯದಿಂದ ಮುಚ್ಚಿಟ್ಟುಕೊಂಡಿದ್ದಾರೆ.

  ಬಲವಂತವಾಗಿ ನಗ್ನ ನಟನೆ ಮಾಡಿಸಿದ್ದನಂತೆ ಖ್ಯಾತ ನಿರ್ದೇಶಕಬಲವಂತವಾಗಿ ನಗ್ನ ನಟನೆ ಮಾಡಿಸಿದ್ದನಂತೆ ಖ್ಯಾತ ನಿರ್ದೇಶಕ

  49ನೇ ವಯಸ್ಸಿನ ನಟಿ, ರೂಪದರ್ಶಿಯಾಗಿರುವ ಪದ್ಮಾಲಕ್ಷ್ಮಿ ಈ ಹಿಂದೆ ಬಾತ್ ಟಾಬ್ ನಲ್ಲಿ ನಗ್ನವಾಗಿದ್ದ ಫೋಟೋ ಹಂಚಿಕೊಂಡಿದ್ದರು. ಹೀಗೆ, ಪದೇ ಪದೇ ಪದ್ಮಾಲಕ್ಷ್ಮಿ ಅವರು ಅರೆನಗ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾ ಸುದ್ದಿಯಾಗುತ್ತಿದ್ದಾರೆ.

  English summary
  Hollywood model, actress, anchor Padma Lakshmi has shares topless photo. now, this photo went to viral in social media

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X