»   » ಪೆನೆಲೊಪ್ ಕ್ರೂಜ್ ಬೆತ್ತಲೆ ಎದೆ ದರ್ಶನ

ಪೆನೆಲೊಪ್ ಕ್ರೂಜ್ ಬೆತ್ತಲೆ ಎದೆ ದರ್ಶನ

By: ಜಾನ್
Subscribe to Filmibeat Kannada

ಪೆನೆಲೊಪ್‌ ಕ್ರೂಜ್‌ ಸ್ಯಾನ್‌ಚೀಸ್‌ ಅಲಿಯಾಸ್ ಪೆನೆಲೊಪ್ ಕ್ರೂಜ್ ಎಂಬ ಸ್ಪಾನೀಷ್ ಚೆಲುವೆ ಹಾಲಿವುಡ್ ನಲ್ಲಿ ತನ್ನ ಬೋಲ್ಡ್ ಪಾತ್ರಗಳಿಂದಲೇ ಚಿರಪರಿಚಿತ. ಜಮೌನ್‌ ದಿ ಗರ್ಲ್ ಆಫ್ ಯುವರ್ ಡ್ರೀಮ್ಸ್ ಮತ್ತು ಬೆಲ್ ಎಪೊಕ್ ಮುಂತಾದ ಚಲನಚಿತ್ರಗಳಲ್ಲಿನ ತಮ್ಮ ಅಮೋಘ ಅಭಿನಯ ನೀಡಿದ್ದಲ್ಲದೆ, ಬ್ಲೊವ್ , ವೆನಿಲ್ಲಾ ಸ್ಕೈ ,ವಿಕ್ಕಿ ಕ್ರಿಸ್ಟಿನಾ ಬಾರ್ಸಿಲೋನಾ ಹಾಗೂ ನೈನ್‌ ಚಿತ್ರಗಳ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವಾಕೆ.

ಸ್ಪ್ಯಾನೀಷ್, ಇಟಾಲಿಯನ್, ಫ್ರೆಂಚ್ ಮತ್ತು ಇಂಗ್ಲೀಷ್, ನಾಲ್ಕೂ ಭಾಷೆಗಳನ್ನು ಮಾತನಾಡಬಲ್ಲ ಕ್ರೂಜ್ ಸಮಾಜ ಸೇವಕಿಯೂ ಹೌದು. ಬೌದ್ಧ ಧರ್ಮಕ್ಕೆ ಹತ್ತಿರವಾಗಿದ್ದ ಕ್ರೂಜ್ ಇತ್ತೀಚೆಗೆ ಮತ್ತೊಮ್ಮೆ ಟಾಪ್ ಲೆಸ್ ಆಗಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಇಟಾಲಿಯನ್ ಚಿತ್ರ ವೆನೂಟೋ ಅಲ್ ಮೊಂಡೊ(ಇದರರ್ಥ ದ್ವಿಜ) ಎಂಬ ಚಿತ್ರದಲ್ಲಿ ಕ್ರೂಜ್ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ. ಹಸಿ ಬಿಸಿ ದೃಶ್ಯಗಳಲ್ಲದೆ ತನ್ನ ತೆರೆದೆದೆಯ ದರ್ಶನ ನೀಡಿ ಪಡ್ಡೆಗಳ ನಿದ್ದೆ ಕೆಡಿಸಿದ್ದಾಳೆ. ಎಮಿಲಿ ಹಿರ್ಶ್ಕ್ ಜೊತೆಗಿನ ಪ್ರಣಯ ಸನ್ನಿವೇಶಗಳಲ್ಲಿ ಮೈಮರೆತು ನಟಿಸಿದ್ದಾಳೆ.

ಪೆನೆಲೊಪ್ ಕ್ರೂಜ್ ಬಿಚ್ಚಿಟ್ಟ ತನ್ನ ಪ್ರತಿಭೆ ಹಾಗೂ ದೇಹ ಸೌಂದರ್ಯದ ತುಣುಕು ನಿಮಗಾಗಿ ಇಲ್ಲಿ ನೀಡಿದ್ದೇವೆ.. ನೋಡಿ ಸವಿಯಿರಿ...

ಕ್ರೂಜ್ ಬಿಚ್ಚಿಟ್ಟಳು ತನ್ನ ಪ್ರತಿಭೆ

ಸರ್ಗಿಯೊ ಕ್ಯಾಸ್ಟೆಲ್ಲಿಟ್ಟೋ ನಿರ್ದೇಶನದ Venuto al Mondo ಚಿತ್ರ ಬೋಸ್ನಿಯ ಯುದ್ಧದಲ್ಲಿ ತಂದೆಯನ್ನು ಕಳೆದುಕೊಂಡ 16 ವರ್ಷದ ಮಗ ಸರಾಜೆವೊ ವನ್ನು ಆತನ ತಾಯಿ ಜೆಮ್ಮಾ ಬೆಳೆಸುವ ಕಥೆ ಇದೆ.

ತಾಯಿ ಪಾತ್ರದಲ್ಲಿ ಪೆನೆಲೊಪ್ ಮನೋಜ್ಞ ಅಭಿನಯ ನೀಡಿದ್ದಾಳೆ ಎನ್ನಲಾಗಿದೆ. ಎಲ್ಲಾ ಸೆಕ್ಸ್ ಸೀನ್ ಗಳು ಫ್ಲ್ಯಾಶ್ ಬ್ಯಾಕ್ ನಲ್ಲಿ ಬರಲಿದೆ. ತನ್ನ ಪ್ರಿಯಕರನ ನೆನಪು ಕಾಡಿದಾಗ ಕ್ರೂಜ್ ನೀಡಿರುವ ಅಭಿನಯ ಅದ್ಭುತ ಎಂದು ಚಿತ್ರ ತಂಡ ಹೇಳಿದೆ.

ಕ್ರೂಜ್ ಬಿಚ್ಚಿಟ್ಟಳು ತನ್ನ ಪ್ರತಿಭೆ

ಮೊದಲ ಚಿತ್ರ ಜಮೌನ್ ಜಮೌನ್ ನಲ್ಲೂ ಕೆಲವು ನಗ್ನ ದೃಶ್ಯಗಳಲ್ಲಿ ಪೆನೆಲೊಪ್ ಕಾಣಿಸಿಕೊಂಡಿದ್ದಳು. ಆದರೆ, ಆ ರೀತಿ ಕಾಣಿಸಿಕೊಂಡಿದ್ದು ಇಷ್ಟ ಆಗಲಿಲ್ಲ. ನಾನು ಚೆನ್ನಾಗಿ ಅಭಿನಯಿಸಿಲ್ಲ ಎಂದು ಎಲ್ಲೆಡೆ ಹೇಳಿಕೊಂಡಿದ್ದಳು

ಕ್ರೂಜ್ ಬಿಚ್ಚಿಟ್ಟಳು ತನ್ನ ಪ್ರತಿಭೆ

ನಂತರ ಅನೇಕ ಚಿತ್ರಗಳಲ್ಲಿ ಆಕೆ ಯಾವುದೇ ಸೆಕ್ಸ್ ದೃಶ್ಯ, ಕಿಸ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿಲ್ಲ.ಇದರಿಂದ ಕೆಲ ಕಾಲ ಆಕೆ ವೃತ್ತಿ ಬೆಳವಣಿಗೆ ಕುಂಠಿತವಾಗಿತ್ತು.

ಕ್ರೂಜ್ ಬಿಚ್ಚಿಟ್ಟಳು ತನ್ನ ಪ್ರತಿಭೆ

ಇದಲ್ಲದೆ ದಿ ಗುಡ್ ನೈಟ್ ಅಂಡ್ ನೈನ್ ಚಿತ್ರದಲ್ಲೂ ನಗ್ನವಾಗಿ ಕಾಣಿಸಿಕೊಂಡಿದ್ದ ಕ್ರೂಜ್ ಈಗ ಪಾತ್ರಕ್ಕೆ ತಕ್ಕಂತೆ ಬಟ್ಟೆ ಕಳಚಲು ಸಿದ್ಧ ಎನ್ನುತ್ತಿದ್ದಾಳೆ.

ಕ್ರೂಜ್ ಬಿಚ್ಚಿಟ್ಟಳು ತನ್ನ ಪ್ರತಿಭೆ

ಪ್ರಸ್ತುತ ಈ ಇಟಲಿ ಚಿತ್ರ ಟೊರೊಂಟೋ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶಿತವಾಗಿದೆ. 2013ರ ಕೊನೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

English summary
Penelope Cruz is one of the most bold actresses in Hollywood, who have dared to bare for camera. In recent times, the Vicky Christina Barcelona star has hardly said no to go a naked or topless or do sex scene for a film. She is very dedicated actress and has always come forward to offer whatever her role demanded in a particular movie. Now, she has done a naked and steamy sex scene for her upcoming movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada