»   » ಹಾಲಿವುಡ್ ನಟಿಯರ ನಗ್ನ ಚಿತ್ರಗಳು ಲೀಕ್

ಹಾಲಿವುಡ್ ನಟಿಯರ ನಗ್ನ ಚಿತ್ರಗಳು ಲೀಕ್

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಆಸ್ಕರ್ ವಿಜೇತ ಯುವನಟಿ ಜೆನ್ನಿಫರ್ ಲಾರೆನ್ಸ್ ಸೇರಿದಂತೆ ಹಲವಾರು ಹಾಲಿವುಡ್ ಬೆಡಗಿಯರ ನಗ್ನ ಚಿತ್ರಗಳು ಇಂಟರ್ನೆಟ್ ಜಾಲದಲ್ಲಿ ತೇಲಿ ಮುಳುಗಿ ಹರಿದಾಡುತ್ತಿವೆ. ಈ ನಟಿಯರ ಮೊಬೈಲ್, ಖಾಸಗಿ ವಿವರಗಳಿಗೆ ಕನ್ನ ಹಾಕಿದ ಚೋರನೊಬ್ಬ ಸರಣಿ ಸೆಕ್ಸಿ ಚಿತ್ರಗಳ ಮಾಲೆಯನ್ನು ಟ್ವಿಟ್ಟರ್ ನಲ್ಲಿ ಹರಿಸಿದ್ದಾನೆ.

ಜೆನ್ನಿಫರ್ ಲಾರೆನ್ಸ್ ಜೊತೆಗೆ ಆರಿಯಾನಾ ಗ್ರಾಂಡೆ, ಕೇಟ್ ಆಪ್ಟನ್, ಕ್ರಿಸ್ಟನ್ ಡಂಸ್ಟ್, ಆಸ್ಟ್ರೇಲಿಯಾ ರೂಪದರ್ಶಿ ತೆರೇಸಾ ಪಾಮರ್ ಸೇರಿದಂತೆ ಅನೇಕ ಟಾಪ್ ನಟ ನಟಿಯರ ಟಾಪ್ ಲೆಸ್, ಬಾಟಮ್ ಲೆಸ್ ಚಿತ್ರಗಳು ಸೋರಿಕೆಯಾಗಿದ್ದು, ನಟಿಯರು ದಿಕ್ಕುತೋಚದಂತಾಗಿದ್ದಾರೆ.[ಪೆನೆಲೊಪ್ ಕ್ರೂಜ್ ಬೆತ್ತಲೆ ಎದೆ ದರ್ಶನ]

ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ ನಿಕೆಲೊಡಿಯನ್ ಸ್ಟಾರ್ ವಿಕ್ಟೋರಿಯಾ ಜಸ್ಟೀಸ್, ಕಿಮ್ ಕರ್ದಶಿಯಾನ್, ರಿಹಾನಾ, ಮೇರಿ ಕೇಟ್ ಓಲ್ಸೆನ್ ಅವರ ಬೆತ್ತಲೆ ಚಿತ್ರಗಳನ್ನು ಹ್ಯಾಕರ್ ತನ್ನ ವಶದಲ್ಲಿರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಭಾನುವಾರ ರಾತ್ರಿ ಸೆಲೆಬ್ರಿಟಿಗಳ ನಗ್ನ ಚಿತ್ರಗಳು ಸೋರಿಕೆಯಾಗಲಿದೆ ಎಂದು ಮೊದಲಿಗೆ 4chan ವೆಬ್ ಸೈಟ್ ಸೇರಿದಂತೆ ಅಂತರ್ಜಾಲದಲ್ಲಿ ಸುದ್ದಿ ಹಬ್ಬಿಸಲಾಗಿತ್ತು. Reddit ಸೇರಿದಂತೆ ವೆಬ್ ನಲ್ಲಿ ಸಾಧ್ಯವಿರುವ ಎಲ್ಲಾ ಕಡೆ ಚಿತ್ರಗಳನ್ನು ಹಂಚಲಾಗಿದೆ. ಸೆಲೆಬ್ರಿಟಿಗಳ ಐಕ್ಲೌಂಡ್ ಖಾತೆಗಳಿಗೂ ಹ್ಯಾಕರ್ ಕನ್ನ ಹಾಕಿರುವ ಸಾಧ್ಯತೆಯಿದ್ದು, ಇನ್ನಷ್ಟು ಚಿತ್ರಗಳನ್ನು ಹೊರ ಹಾಕುವ ಬೆದರಿಕೆ ಒಡ್ಡಿದ್ದಾನೆ.[ಕಿರಿಕಿರಿ ಮಾಡಿದ್ದ ಹಾಟ್, ಬೋಲ್ಡ್ ಪೋಸ್ಟರ್ಸ್]

ಈ ಹಿಂದೆ ಕೂಡಾ ಇದೇ ರೀತಿ ಘಟನೆ ನಡೆದಿತ್ತು. ನಟಿ ಜೆನೆತ್ ಮೆಕ್ ಕರ್ಡಿ ತೆಗೆದುಕೊಂಡ ಸೆಲ್ಫಿ ನಗ್ನ ಚಿತ್ರಗಳು ಲೀಕ್ ಆಗಿತ್ತು. 2011ರಲ್ಲಿ ಒಬ್ಬ ಹ್ಯಾಕರ್ ನನ್ನು ಬಂಧಿಸಲಾಗಿತ್ತು. ಸ್ಕಾರ್ಲೆಟ್ ಜಾನ್ಸನ್ ಫೋನ್ ಕೂಡಾ ಹ್ಯಾಕ್ ಆಗಿತ್ತು. ನಟಿ ಆಶ್ಲೆ ಗ್ರೀನ್ ಕೂಡಾ ಈ ಪುಂಡಾಟಕ್ಕೆ ಬಲಿಯಾಗಿದ್ದರು.

ಇನ್ನಷ್ಟು ಚಿತ್ರಗಳನ್ನು ಯಾವಾಗ

ನಗ್ನಗಳ ಚಿತ್ರ ಹಾಗೂ ವಿಡಿಯೋಗಳುಳ್ಳ ಡೆಸ್ಕ್ ಟಾಪ್ ನ ಸ್ಕ್ರೀನ್ ಶಾಟ್ ರಿಲೀಸ್ ಮಾಡಿರುವ ಹ್ಯಾಕರ್ ಈಗ ಬೆಡಗಿಯರ ಎದೆಯ ಡವ ಡವ ಹೆಚ್ಚಿಸಿದ್ದಾನೆ. ಪಡ್ಡೆಗಳು ಮಾತ್ರ ಇನ್ನಷ್ಟು ಚಿತ್ರಗಳನ್ನು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.

60ಕ್ಕೂ ಅಧಿಕ ನಗ್ನ ಚಿತ್ರಗಳು

ಕೆಲ ಚಿತ್ರಗಳನ್ನು ಇಂಟೆರ್ನೆಟ್ ನಲ್ಲಿ ಸೋರಿಕೆ ಮಾಡುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಜೆನ್ನಿಫರ್ ಲಾರೆನ್ಸ್ ಹೆಸರು ಟ್ರೆಂಡಿಂಗ್ ಆಗಲು ಶುರುವಾಯಿತು. ಸರಣಿಯಾಗಿ ಹಲವು ನಟಿಯರ ಚಿತ್ರಗಳು ಬಹಿರಂಗವಾಗ ತೊಡಗಿತು. ಜೆನ್ನಿಫರ್ ರದ್ದೇ ಸುಮಾರು 60ಕ್ಕೂ ಅಧಿಕ ನಗ್ನ ಚಿತ್ರಗಳು ಹ್ಯಾಕರ್ ಕೈಲಿದೆಯಂತೆ.

ನಟಿ ಕಮ್ ರೂಪದರ್ಶಿ ಕೇಟ್ ಆಪ್ಟನ್ ಅವರು ಫೋರ್ಬ್ಸ್ ನ ಅತ್ಯಂತ ಶ್ರೀಮಂತ ರೂಪದರ್ಶಿಗಳ ಪಟ್ಟಿಯಲ್ಲಿ ಕೇಟ್ ಲಿಯು, ಮಿರಾಂಡಾ ಜೊತೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. [ಮಾಡೆಲಿಂಗ್ ಜಗತ್ತಿನ ರಾಣಿಯರು]

ಮೇರಿ ವಿನ್ ಸ್ಟೀಡ್ ರಿಂದ ಸ್ಪಷ್ಟನೆ

ನಗ್ನ ಚಿತ್ರಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ ಮೇರಿ ವಿನ್ ಸ್ಟೀಡ್

ಇದೆಲ್ಲ ಫೇಕ್ ಚಿತ್ರಗಳು ನಂಬಬೇಡಿ

ನಿರೀಕ್ಷೆಯಂತೆ ಅನೇಕ ಸೆಲೆಬ್ರಿಟಿಗಳು ಇದೆಲ್ಲ ಫೇಕ್ ಚಿತ್ರಗಳು ನಂಬಬೇಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಜೆನ್ನಿಫರ್ ಲಾರೆನ್ಸ್ ಅವರ ಪ್ರತಿನಿಧಿ ಪತ್ರಿಕಾ ಹೇಳಿಕೆ ನೀಡಿ, ಇಂಥ ಚಿತ್ರಗಳನ್ನು ವೆಬ್ ನಲ್ಲಿ ಪೋಸ್ಟ್ ಮಾಡುವವರು, ಹಂಚುವವರು ಕಂಡು ಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ವಿಕ್ಟೋರಿಯಾ ಜಸ್ಟೀಸ್ ಪ್ರತಿಕ್ರಿಯೆ

ನಗ್ನ ಚಿತ್ರಗಳ ಬಗ್ಗೆ ವಿಕ್ಟೋರಿಯಾ ಜಸ್ಟೀಸ್ ಪ್ರತಿಕ್ರಿಯೆ

English summary
Oscar winning actress Jennifer Lawrence has become the new victim to a nude photo leak on the Web. NSFW photos of Jennifer Lawrence has hit the internet on August 31st after her phone was reportedly hacked.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada