»   » ಸೆಲ್ಫಿ ಕ್ರೇಜ್: ಸ್ವಿಮ್ ಸೂಟ್ ನಲ್ಲಿ ದೇಹ ಪ್ರದರ್ಶನಕ್ಕಿಟ್ಟ ಪಾಪ್ ಸಿಂಗರ್

ಸೆಲ್ಫಿ ಕ್ರೇಜ್: ಸ್ವಿಮ್ ಸೂಟ್ ನಲ್ಲಿ ದೇಹ ಪ್ರದರ್ಶನಕ್ಕಿಟ್ಟ ಪಾಪ್ ಸಿಂಗರ್

Posted By: ಸೋನು
Subscribe to Filmibeat Kannada

ಸೆಕ್ಸಿ ಪಾಪ್ ಸಿಂಗರ್ ಬ್ರಿಟ್ನಿ ಸ್ಪಿಯರ್ಸ್ ಅವರು ಈ ಬಿರು ಬೇಸಿಗೆಯಲ್ಲಿ ಅಭಿಮಾನಿಗಳ ಕಣ್ಣು ತಂಪು ಮಾಡಲು ಸಖತ್ ಹಾಟ್ ಆಗಿರುವ ತಮ್ಮ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡುವ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ.

ಹೌದು ಹಾಲಿವುಡ್ ನ ಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಅವರು ಇತ್ತೀಚೆಗೆ ಒಂದು ಸ್ವಿಮ್ ಸೂಟ್ ಖರೀದಿ ಮಾಡಿದ್ದು, ಅದನ್ನು ಧರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.[ಬಾಲಿವುಡ್ ಐಟಂ ಹಾಡಿಗೆ ಬ್ರಿಟ್ನಿ ಸ್ಪಿಯರ್ಸ್ ಹೆಜ್ಜೆ]

Pop Singer Britney Spears body in cutout Neon Swimsuit

ತಿಳಿ ಹಸಿರು ಬಣ್ಣದ ಸ್ವಿಮ್ ಸೂಟ್ ನಲ್ಲಿ ಬ್ರಿಟ್ನಿ ತುಂಬಾ ಹಾಟ್ ಅಂಡ್ ಸೆಕ್ಸಿಯಾಗಿ ಮಿಂಚುತ್ತಿದ್ದು, ಅಭಿಮಾನಿಗಳ ನಿದ್ದೆ ಕೆಡಿಸುವಲ್ಲಿ ಬ್ರಿಟ್ನಿ ಯಶಸ್ವಿಯಾಗಿದ್ದಾರೆ. 34 ವರ್ಷದ ಸ್ಲಿಮ್ ಸುಂದರಿ ಬ್ರಿಟ್ನಿ ಅವರು ಹಾಲಿವುಡ್ ನಲ್ಲಿ ಎಲ್ಲರ ಮೆಚ್ಚಿನ ಗಾಯಕಿಯಾಗಿದ್ದಾರೆ.

'ನಾನು ಮೂರು ಹೊಸ ಸ್ವಿಮ್ ಸೂಟ್ ಗಳನ್ನು ಖರೀದಿ ಮಾಡಿದೆ ಅದರಲ್ಲಿ ನನಗೆ ಇದು ತುಂಬಾ ಹಿಡಿಸಿದೆ ಹಾಗೂ ಇಷ್ಟವಾದದ್ದು' ಎಂದು ತಿಳಿ ಹಸಿರು ಬಣ್ಣದ ಸ್ವಿಮ್ ಸೂಟ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಕ್ಕೆ ಶೇರ್ ಮಾಡಿದ್ದಾರೆ.[ಬ್ರಿಟ್ನಿ ಜತೆ ಲಿಪ್‌ಲಾಕ್ ಚುಂಬನಕ್ಕೆ ಮಡೋನ್ನಾ ತಹತಹ]

Pop Singer Britney Spears body in cutout Neon Swimsuit

ಸದಾ ಒಂದಲ್ಲಾ ಒಂದು ಬಿಕಿನಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಶೇರ್ ಮಾಡುವ ಬ್ರಿಟ್ನಿ ಈ ಬಾರಿ ಸ್ವಿಮ್ ಸೂಟ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಶೇರ್ ಮಾಡುವ ಮೂಲಕ ಮತ್ತೆ ತಮ್ಮ ಇರುವಿಕೆಯನ್ನು ಅಭಿಮಾನಿಗಳಿಗೆ ನೆನಪು ಮಾಡಿದ್ದಾರೆ.[ಬಾಯ್ ಫ್ರೆಂಡ್ ಜೊತೆ ಬ್ರಿಟ್ನಿ ಸ್ಪಿಯರ್ಸ್ ನಿಶ್ಚಿತಾರ್ಥ]

ಈ ತಿಂಗಳಿನಲ್ಲಿ ಜರುಗಲಿರುವ 'ಆಕ್ಸೆಪ್ಟ್ ದ ಮಿಲೇನಿಯಂ ಮ್ಯೂಸಿಕ್ ಪ್ರಶಸ್ತಿ' ಗೆ ಎಲ್ಲಾ ತಯಾರಿ ನಡೆಸುತ್ತಿರುವ ಬ್ರಿಟ್ನಿ ಈ ಬಾರಿ ಪ್ರಶಸ್ತಿಯನ್ನು ತಮ್ಮ ಬಗಲಿಗೆ ಹಾಕಿಕೊಳ್ಳಲು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ.

English summary
Looking hot for summer: Pop Singer Britney Spears isn’t shy when it comes to showing off her fit frame. The 34 year old pop star flaunted her assets in a neon green cutout swimsuit on Instagram.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X