ಖ್ಯಾತ ನಟಿಯ ಆತ್ಮಕತೆ ಕೆಲವೇ ದಿನಗಳಲ್ಲಿ ಅಭಿಮಾನಿಗಳ ಕೈಗೆ

ನಟರು ಆತ್ಮಕತೆ ಬರೆಯುವುದು ಮಾಮೂಲಾಗಿಬಿಟ್ಟಿದೆ. ಹಲವು ನಟರು ತಮ್ಮ ಆತ್ಮಕತೆಯನ್ನು ಬರೆದಿದ್ದಾರೆ. ಆದರೆ ನಟಿಯರು ಆತ್ಮಕತೆ ಬರೆಯುವುದು ತುಸು ಕಡಿಮೆಯೆ.

Recommended Video

Upendra ಅಭಿನಯದ ಬ್ರಹ್ಮ ಚಿತ್ರ ತಯಾರಾದ ಕ್ಷಣಗಳು | FILMIBEAT KANNADA

ಅದರಲ್ಲೂ ಜೀವನದ ಅರ್ಧ ಆಯಸ್ಸನ್ನೂ ಕಳೆಯುವ ಮುನ್ನವೇ ಆತ್ಮಕತೆ ಬರೆಯಲು ಕೂಡುವವರ ಸಂಖ್ಯೆ ವಿರಳದಲ್ಲಿ ವಿರಳ. ಆದರೆ ಆ ಸಾಹಸ ಮಾಡಲು ಮುಂದಾಗಿದ್ದಾರೆ ಬಾಲಿವುಡ್‌ನಲ್ಲಿ ಬಳುಕಿ ಈಗ ಹಾಲಿವುಡ್‌ನಲ್ಲೂ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಜೋನಸ್.

ಹೌದು, ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಆತ್ಮಕತೆಯನ್ನು ಬರೆದಿದ್ದಾರೆ. ಈಗಾಗಲೇ ಕರಡು ಪ್ರತಿ ತಯಾರಾಗಿದ್ದು, ಮುದ್ರಣಗೊಳ್ಳಲು ಸಕಲ ಸಜ್ಜಾಗಿ ನಿಂತಿದೆ. ಕೆಲವೇ ದಿನಗಳಲ್ಲಿ ಪ್ರಿಯಾಂಕಾ ಚೋಪ್ರಾ ಜೀವನ ಕತೆ ಪುಸ್ತಕ ಪ್ರಿಯರ ಕೈ ಸೇರಲಿದೆ.

{photo-feature}

More from Filmibeat

English summary
Actress Priyanka Chopra's autobiography will release soon. She shares page of her new book.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X