»   » ಮಾಜಿ ರೂಪದರ್ಶಿಯ ಟಾಪ್ ಲೆಸ್ ಫೋಟೋ ಆನ್ ಲೈನ್ ನಲ್ಲಿ ಲೀಕ್

ಮಾಜಿ ರೂಪದರ್ಶಿಯ ಟಾಪ್ ಲೆಸ್ ಫೋಟೋ ಆನ್ ಲೈನ್ ನಲ್ಲಿ ಲೀಕ್

Posted By: Sony
Subscribe to Filmibeat Kannada

ರಷ್ಯಾದ ಟಿವಿ ನಿರೂಪಕಿ ಕಮ್ ಮಾಜಿ ರೂಪದರ್ಶಿ ದಾನಾ ಬೊರಿಸೋವಾ ಅವರ ಖಾಸಗಿ ಚಿತ್ರಗಳು ಇದೀಗ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ಆನ್ ಲೈನ್ ಹ್ಯಾಕರ್ಸ್ ಗಳು ಈಕೆಯ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿ ಬರೀ ಖಾಸಗಿ (ಇಂಟಿಮೇಟ್ ಫೋಟೋ) ಫೋಟೋಗಳನ್ನು ಮಾತ್ರ ಲೀಕ್ ಮಾಡಿದ್ದಾರೆ.

ಈ ಬಗ್ಗೆ 40 ವರ್ಷದ ದಾನಾ ಅವರು ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಿದ್ದಾರೆ. ರಷ್ಯಾದ ಪಾಪ್ಯುಲರ್ ಶೋ 'ಮಿಲಿಟರಿ ಜರ್ನಲ್' ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದ ದಾನಾ ಅವರು ತಮ್ಮ ಪತಿಯ ಮೇಲೆಯೇ ದೂರು ನೀಡಿದ್ದಾರೆ.[ಕಿಡಿಗೇಡಿಯಿಂದ ನಟಿಯ ಖಾಸಗಿ ಫೋಟೋ ಲೀಕ್, ದೂರು ದಾಖಲಿಸಿದ ನಟಿ]

Russian TV presenter Dana Borisova's intimate pictures leaked

ದಾನಾ ಅವರ 40 ವರ್ಷದ ಮಾಜಿ ಪತಿ ಉದ್ಯಮಿ ಆಂಡ್ರೆ ಟಿಶ್ ಚಿನ್ಕೋ ಅವರು ಬೇಕಂತಲೇ, ತಮ್ಮ ಖಾಸಗಿ ಫೋಟೋಗಳನ್ನು ಆನ್ ಲೈನ್ ನಲ್ಲಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.[18ನೇ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡು ಖಿನ್ನಳಾದ ನಟಿ]

Russian TV presenter Dana Borisova's intimate pictures leaked

ಜೂನ್ 2015ರಲ್ಲಿ, ಮದುವೆಯಾದ ಈ ಜೋಡಿ ಬರೀ 8 ತಿಂಗಳು ಮಾತ್ರ ಜೊತೆಯಾಗಿದ್ದು, ತದನಂತರ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಇದೀಗ ಇವರಿಬ್ಬರು ಬೇರೆ-ಬೇರೆಯಾಗಿ ಜೀವನ ಸಾಗಿಸುತ್ತಿದ್ದಾರೆ.[ಕಾನ್ ಸಿನಿಮೋತ್ಸವದಲ್ಲಿ ಮಾಡೆಲ್ ಬೆಲ್ಲಾಳ ಗೌನ್ ತಂದಿತ್ತ ಫಜೀತಿ]

Russian TV presenter Dana Borisova's intimate pictures leaked

ನಿರೂಪಕಿ ದಾನಾ ಹೇಳುವ ಹಾಗೆ ತಮ್ಮ ಮಾಜಿ ಪತಿಯೇ ಈ ಕೆಲಸ ಮಾಡಿದ್ದು, ತಮ್ಮ ಇ-ಮೇಲ್ ನಲ್ಲಿದ್ದ ಎಲ್ಲಾ ಫೋಟೋಗಳನ್ನು ಕೂಡ ಡಿಲೀಟ್ ಮಾಡಲಾಗಿದೆಯಂತೆ. ಈಗಾಗಲೇ ಲೀಕ್ ಆಗಿರುವ ಫೋಟೋಗಳು, ದಾನಾ ಅವರು ಟಾಪ್ ಲೆಸ್ ಆಗಿರುವ ಫೋಟೋಗಳಾಗಿವೆ.

English summary
Russian TV presenter Dana Borisova has claimed that internet hackers have leaked her intimate pictures online before deleting all her picture in her personal computer. In the leaked pictures Dana, who is the host of a popular Russian show called Military Journal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada