For Quick Alerts
  ALLOW NOTIFICATIONS  
  For Daily Alerts

  ಬಾತ್ ಟಬ್ ನಲ್ಲಿ ಮೈಮೇಲೆ ಸ್ವೀಟ್ಸ್ ಹರಡಿಕೊಂಡ ಪಾಪ್ ಸಿಂಗರ್

  By ಸೋನು ಗೌಡ
  |

  ಹಾಲಿವುಡ್ ಕ್ಷೇತ್ರದ ಹಲವಾರು ಸೆಲೆಬ್ರಿಟಿಗಳು ಅರ್ಧಂಬರ್ಧ ಬಟ್ಟೆ ಹಾಕಿಯೋ, ಅಥವಾ ಪೂರ್ತಿಯಾಗಿ ತಮ್ಮ-ತಮ್ಮ ದೇಹಸಿರಿಯನ್ನು ಪ್ರದರ್ಶನ ಮಾಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡೋದು ಸರ್ವೇ ಸಾಮಾನ್ಯ. ಇದಕ್ಕೆ ಹಾಲಿವುಡ್ ಖ್ಯಾತ ಗಾಯಕಿ ಮಡೋನ್ನಾ ಕೂಡ ಹೊರತಾಗಿಲ್ಲ. [ನಗ್ನ ದೇಹದ ಮೇಲೆ ಅರಳಿದ ಭೋಜನದ ಕಲೆ]

  ಹೌದು ಹಾಲಿವುಡ್ ನ ಖ್ಯಾತ ಗಾಯಕಿ ಕಮ್ ನಟಿ ಮಡೋನ್ನಾ ಅವರು ಸೂಪರ್ ಆಗಿರೋ ತಮ್ಮ ಧ್ವನಿಯಿಂದ ಮಾತ್ರವಲ್ಲದೇ, ತಮ್ಮ ಅತ್ಯಾಕರ್ಷವಾದ ದೇಹಸಿರಿಯಿಂದ ಕೂಡ ಇಡೀ ವಿಶ್ವದಾದ್ಯಂತ ಖ್ಯಾತಿ ಪಡೆದವರು.[ವೇದಿಕೆ ಮೇಲೆ ಎಡವಿಬಿದ್ದ ಪಾಪ್ ಕ್ವೀನ್ ಮಡೋನ್ನಾ]

  ಅದೇ ಪಾಪ್ ಸಿಂಗರ್ ಮಡೋನ್ನಾ ಅವರು ಇದೀಗ ವಿಭಿನ್ನವಾಗಿ ಸುದ್ದಿ ಮಾಡಿದ್ದಾರೆ. ಎಲ್ಲರೂ ಬಟ್ಟೆ ಬಿಚ್ಚಿ ಸುದ್ದಿ ಮಾಡಿದ್ರೆ, ಇವರು ಹಲವಾರು ಬಗೆಯ ಸಿಹಿ ತಿಂಡಿಗಳನ್ನು ತಮ್ಮ ಮೈಮೇಲೆ ಹರಡಿಕೊಂಡು ಸುದ್ದಿ ಮಾಡಿದ್ದಾರೆ.[ಜಾಹೀರಾತಿಗಾಗಿ ಮೇಲುಡುಗೆ ಕಳಚಿದ ಮಡೋನ್ನಾ]

  ಇತ್ತೀಚೆಗೆ ಗಾಯಕಿ ಮಡೋನ್ನಾ ಅವರು ತಮ್ಮ ಹಳೇ ಫೋಟೋ ಒಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಆ ಫೋಟೋದಲ್ಲಿ ಮಡೋನ್ನಾ ಅವರು ಬಾತ್ ಟಬ್ ನಲ್ಲಿ ಕುಳಿತು ತಮ್ಮ ಮೈಮೇಲೆ ಸಿಹಿ ತಿಂಡಿಗಳನ್ನು ಹರಡಿಕೊಂಡು ಪೋಸ್ ಕೊಟ್ಟಿದ್ದಾರೆ.[ಬ್ರಿಟ್ನಿ ಜತೆ ಲಿಪ್ ಲಾಕ್ ಚುಂಬನಕ್ಕೆ ಮಡೋನ್ನಾ ತಹತಹ]

  ಇದೀಗ ಮಡೋನ್ನಾ ಅಪ್ ಲೋಡ್ ಮಾಡಿರುವ ಈ ಚೆಂದದ ವಿಭಿನ್ನ ಫೋಟೋ ಟ್ವಿಟ್ಟರ್ ನಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ.

  English summary
  Pop Singer Madonna in a bathtub covered in a display of donuts in the racy vintage snap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X