ಸಂಪೂರ್ಣ ಬೆತ್ತಲಾದ ಹತ್ತೊಂಬತ್ತರ ಗಾಸಿಪ್ ಗರ್ಲ್

By ರವಿಕಿಶೋರ್

Actress Taylor Momsen
ಬಿಕಿನಿ ತೊಟ್ಟ, ಅರೆ ಬೆತ್ತಲಾದ ತಾರೆಗಳನ್ನು ನೋಡಿರುತ್ತೀರಾ. ಆದರೆ ಇಲ್ಲೊಬ್ಬ ತಾರೆಯೊಬ್ಬಳು ಸಂಪೂರ್ಣ ಬೆತ್ತಲಾಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹತ್ತೊಂಬತ್ತರ ಹರೆಯದ ಈ ಹಾಲಿವುಡ್ ತಾರೆಯ ಹೆಸರು ಟೇಲರ್ ಮಾಮ್ ಸೆನ್. ತನ್ನ ಮ್ಯೂಸಿಕ್ ವಿಡಿಯೋದಲ್ಲಿ ಸಂಪೂರ್ಣ ಬೆತ್ತಲಾಗಿದ್ದಾರೆ.

'ಅಂಡರ್ ದ ವಾಟರ್' ಎಂಬ ವಿಡಿಯೋದಲ್ಲಿ ತಮ್ಮ ದೇಹದ ಒಂದೊಂದೇ ಭಾಗಗಳನ್ನು ತೋರಿಸುತ್ತಾ ಕಡೆಗೆ ಸಂಪೂರ್ಣ ಬೆತ್ತಲಾಗುತ್ತಾರೆ. ಆಕೆಯ ಎದೆಯ ಭಾಗ ಹಾಗೂ ತೊಡೆಯ ಭಾಗವನ್ನು ಮಂದ ಬೆಳಕಿನಲ್ಲಿ ತೋರಿಸಲಾಗಿದೆ. ಒಟ್ಟಿನಲ್ಲಿ ಆಕೆಯ ಇಡೀ ದೇಹ ಮಸುಕು ಮಸುಕಾಗಿ ಬಹುತೇಕ ಬೆತ್ತಲಾಗಿದೆ.

ಕಪ್ಪು ಬಿಳುಪು ಬಣ್ಣದಲ್ಲಿರುವ ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಗುಲ್ಲೆಬ್ಬಿಸಿದೆ. ಬಹುಶಃ ಈ ರೀತಿಯ ಪ್ರಚಾರಕ್ಕಾಗಿಯೇ ಈ ರೀತಿಯ ಸನ್ನಿವೇಶಗಳಲ್ಲಿ ಅಭಿನಯಿಸುತ್ತಿದ್ದಾರೆ ಅನ್ನಿಸುತ್ತದೆ. ಹಾಲಿವುಡ್ ತಾರೆಗಳಿಗೆ ಇದು ಹೊಸದೂ ಅಲ್ಲ ಬಿಡಿ.

ಯಾರೀಕೆ ಟೇಲರ್ ಮಾಮ್ ಸೇನ್? ಅಮೆರಿಕಾದ ತಾರೆ, ಸಂಗೀತಗಾರ್ತಿ ಹಾಗೂ ರೂಪದರ್ಶಿ. ಗಾಸಿಪ್ ಗರ್ಲ್ ಎಂಬ ಸಿಡಬ್ಲ್ಯು ಟಿವಿ ಕಾರ್ಯಕ್ರಮದ ಮೂಲಕ ಜನಪ್ರಿಯತೆಯ ಗಿಟ್ಟಿಸಿಕೊಂಡಳು. ಗಿಟಾರ್ ನುಡಿಸುತ್ತಾ ಹಾಡಲು ಶುರುವಚ್ಚಿಕೊಂಡರೆ ಈಕೆಯ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ.

ಸ್ಪೈ ಸ್ಕೂಲ್, ಅಂಡರ್ ಡಾಗ್, ವೀ ವೆರ್ ಸೋಡ್ಜರ್ಸ್ ಮುಂತಾದ ಹಾಲಿವುಡ್ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಕಿರುತೆರೆಯಿಂದ ಆರಂಭವಾದ ಈಕೆಯ ವೃತ್ತಿಜೀವನ ಈಗ ವಿಡಿಯೋ ಆಲ್ಬಂಗಳ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದರು. (ಏಜೆನ್ಸೀಸ್)

More from Filmibeat

English summary
American actress, musician and model Taylor Momsen has shocked fans by appearing in a new music video completely naked. The 19-year-old features in the clip titled The Words — which lasts just over one minute — showing off different body parts before finally revealing that she is standing without clothing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X