ಆಸ್ಕರ್ 2019 : ಶ್ರೇಷ್ಠ ಚಿತ್ರ ಗ್ರೀನ್ ಬುಕ್, ನಟಿ ಒಲಿವಿಯಾ, ನಟ ರಾಮಿ ಮಲೇಕ್

By ಜೇಮ್ಸ್ ಮಾರ್ಟಿನ್

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ಹಲವು ಚಿತ್ರಗಳು ಆಸ್ಕರ್ ಅಂಗಳದಲ್ಲೂ ಮಿಂಚುತ್ತಿವೆ. 91ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಹಾಲಿವುಡ್ ನ ಡಾಲ್ಬಿ ಥಿಯೇಟರ್ ನಲ್ಲಿ ನಡೆದಿದೆ.

10 ವಿಭಾಗದಲ್ಲಿ ನಾಮಾಂಕಿತವಾಗಿರುವ ರೋಮಾ ಜತೆಗೆ ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿ ಅನೇಕ ಚಿತ್ರಗಳು ಮುಂಚೂಣಿಯಲ್ಲಿದೆ. ಎಬ್ಲಾಕ್ಲಾಸ್ಮನ್, ಬ್ಲಾಕ್ ಪ್ಯಾಂಥರ್ಸ್, ಬೊಹೆಮಿಯನ್ ರಾಪ್ಸೋಡಿ, ಗ್ರೀನ್ ಬುಕ್, ಎ ಸ್ಟಾರ್ ಇಸ್ ಬಾರ್ನ್ ಹಾಗೂ ವೈಸ್ ಸ್ಪರ್ಧೆಯಲ್ಲಿವೆ.

91ನೇ ಅಕಾಡೆಮಿ ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ:

* ಏಮಿ ಆಡಮ್ಸ್ (ವೈಸ್)
* ಮರಿನಾ ಡಿ ತಾವಿರಾ (ರೋಮಾ)
* ರೆಜಿನಾ ಕಿಂಗ್(ಇಫ್ ಬಿಯಾಲ್ ಸ್ಟ್ರೀಟ್ ಕುಡ್ ಟಾಕ್) : ವಿಜೇತೆ
* ಎಮ್ಮಾ ಸ್ಟೋನ್(ದಿ ಫೇವರೀಟ್)
* ರಶೇಲ್ ವೈಸ್ಜ್(ದಿ ಫೇವರೀಟ್)

ಅತ್ಯುತ್ತಮ ವಸ್ತ್ರ ವಿನ್ಯಾಸ

* ಬ್ಲಾಕ್ ಪ್ಯಾಂಥರ್ಸ್ (ರುಥ್ ಇ ಕಾರ್ಟರ್)- ವಿಜೇತರು
* ದಿ ಫೇವರೀತ್(ಸ್ಯಾಂಡಿ ಪೊವೆಲ್)
* ಮೇರಿ ಪಾಪಿನ್ಸ್ ರಿಟರ್ನ್ಸ್ (ಸ್ಯಾಂಡಿ ಪವೆಲ್)
* ಮೇರಿ ಕ್ವೀನ್ ಆಫ್ ಸ್ಕಾಟ್ಸ್ (ಆಲೆಕ್ಸಾಂಡ್ರಾ ಬೈರ್ನ್)
* ದಿ ಬಲ್ಲಾರ್ಡ್ ಆಫ್ ಬಸ್ಟರ್ ಸ್ಕ್ರುಗ್ಸ್(ಮೇರಿ ಜೊಫ್ರೆಸ್)

ಮೇಕಪ್ ಹಾಗೂ ಕೇಶ ವಿನ್ಯಾಸ

ಮೇಕಪ್ ಹಾಗೂ ಕೇಶ ವಿನ್ಯಾಸ ವಿಭಾಗ
ಬಾರ್ಡರ್
ಮೇರಿ ಕ್ವೀನ್ ಆಫ್ ಸ್ಕಾಟ್ಸ್
ವೈಸ್- ವಿಜೇತರು

ಅತ್ಯುತ್ತಮ ಸಾಕ್ಷ್ಯಚಿತ್ರ

ಫ್ರೀ ಸೋಲೋ- ವಿಜೇತರು
ಮೈಂಡಿಂಗ್ ದಿ ಗ್ಯಾಪ್
ಆರ್ ಬಿ ಜಿ
ಹೇಲ್ ಕಂಟ್ರಿ ದಿಸ್ ಮಾರ್ನಿಂಗ್, ದಿಸ್ ಇವ್ನಿಂಗ್
ಆಫ್ ಫಾದರ್ಸ್ ಅಂಡ್ ಸನ್ಸ್

ಆಸ್ಕರ್ ರೆಡ್ ಕಾರ್ಪೆಟ್ ನಲ್ಲಿ ತಾರೆಯರು

ಆಸ್ಕರ್ ರೆಡ್ ಕಾರ್ಪೆಟ್ ನಲ್ಲಿ ತಾರೆಯರು

ಶ್ರೇಷ್ಠ ವಿದೇಶಿ ಭಾಷಾ ಚಿತ್ರ

ಕಾಪರ್ ನಾಮ್(ಲೆಬನಾನ್)
ಕೋಲ್ಡ್ ವಾರ್ (ಪೋಲ್ಯಾಂಡ್)
ನೆವರ್ ಲುಕ್ ಅವೆ (ಜರ್ಮನಿ)
ರೋಮಾ (ಮೆಕ್ಸಿಕೋ) -ವಿಜೇತರು
ಶಾಪ್ ಲಿಫ್ಟರ್ಸ್ (ಜಪಾನ್)

ಶ್ರೇಷ್ಠ ಪೋಷಕ ನಟ

* ಮಹೆರ್ಶಲಾ ಅಲಿ (ಗ್ರೀನ್ ಬುಕ್) -ವಿಜೇತರು
* ಆಡಂ ಡ್ರೈವರ್ (ಬ್ಲಾಕ್ ಕ್ಲಾಸ್ಮ್ ಮನ್)
* ಸ್ಯಾಮ್ ಎಲಿಯಟ್ ( ಎ ಸ್ಟಾರ್ ಇಸ್ ಬಾರ್ನ್)
* ರಿಚರ್ಡ್ ಇ ಗ್ರ್ಯಾಂಟ್ (ಕ್ಯಾನ್ ಯು ಎವರ್ ಫರ್ಗೀವ್ ಮೀ?)
* ಸ್ಯಾಮ್ ರಾಕ್ ವೆಲ್ (ವೈಸ್)

ಶ್ರೇಷ್ಠ ಚಿತ್ರ

ಬ್ಲಾಕ್ ಕ್ಲಾನ್ಸ್ ಮನ್
ಬ್ಲಾಕ್ ಪ್ಯಾಂಥರ್
ಬೊಹೆಮಿಯಾನ್ ರಾಪ್ಸೋಡಿ
ದಿ ಫೇವರೀಟ್
ಗ್ರೀನ್ ಬುಕ್- ವಿಜೇತ
ರೋಮಾ
ಎ ಸ್ಟಾರ್ ಇಸ್ ಬಾರ್ನ್
ವೈಸ್

ಶ್ರೇಷ್ಠ ನಿರ್ದೇಶಕ

ಅಲ್ಫಾನ್ಸೊ ಕುವಾರಾನ್(ರೋಮಾ) -ವಿಜೇತ
ಯೊರ್ಗೊಸ್ ಲಾಂಥಿಮೊಸ್ (ದಿ ಫೇವರೀಟ್)
ಸೈಕ್ ಲೀ (ಬ್ಲಾಕ್ ಕ್ಲಾಸ್ಮನ್)
ಆಡಂ ಮೆಕ್ ಕೆ(ವೈಸ್)
ಪಾವೆಲ್ ಪಾವ್ಲಿಕೊವಸ್ಕಿ(ಕೋಲ್ಡ್ ವಾರ್)

ಶ್ರೇಷ್ಠ ನಟ

ಕ್ರಿಶ್ಚಿಯನ್ ಬೇಲ್( ವೈಸ್)
ಬ್ರಾಡ್ಲಿ ಕೂಪರ್ (ಎ ಸ್ಟಾರ್ ಇಸ್ ಬಾರ್ನ್)
ವಿಲೆಂ ಡಾಫೋ(ಅಟ್ ಎಟರ್ನಿಟಿಸ್ ಗೇಟ್ )
ರಾಮಿ ಮಲೇಕ್ (ಬೊಹೆಮಿಯನ್ ರಾಪ್ಸೋಡಿ) -ವಿಜೇತ
ಗೋ ಮಾರ್ಟೆನ್ಸೆನ್(ಗ್ರೀನ್ ಬುಕ್)

ಶ್ರೇಷ್ಠ ನಟಿ

ಯಲಿಜಾ ಅಪಾರಿಸಿಯೊ (ರೋಮಾ)
ಗ್ಲೆನ್ ಕ್ಲೋಸ್ (ದಿ ವೈಫ್)
ಒಲ್ವಿಯಾ ಕೊಲ್ಮನ್ (ದಿ ಫೇವರೀಟ್) -ವಿಜೇತರು
ಲೇಡಿ ಗಾಗಾ ( ಎ ಸ್ಟಾರ್ ಇಸ್ ಬಾರ್ನ್)
ಮೆಲಿಸ್ಸಾ ಮೆಕ್ ಕಾರ್ತಿ(ಕ್ಯಾನ್ ಯು ಎವರ್ ಫರ್ಗೀವ್ ಮೀ?)

More from Filmibeat

English summary
The Oscar winners 2019: the full list – live updates.Here is the list of winners fro 91st Academy awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X