»   » ಜೆನ್ನಿಫರ್ 'ಹಾಟ್' ವರ್ಕ್ ಔಟ್ ವಿಡಿಯೋ ನೋಡಿ

ಜೆನ್ನಿಫರ್ 'ಹಾಟ್' ವರ್ಕ್ ಔಟ್ ವಿಡಿಯೋ ನೋಡಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಪಾಪ್ ದೇವತೆ ಜೆನ್ನಿಫರ್ ಲೊಪೇಜ್ ಇತ್ತೀಚಿನ 'ಬೂಟಿ' ಡ್ಯಾನ್ಸ್ ವಿಡಿಯೋ ಮೂಲಕ ಇನ್ನಷ್ಟು ರಸಿಕರನ್ನು ತನ್ನತ್ತ ಸೆಳೆದುಕೊಂಡಿದ್ದಾಳೆ. ತನ್ನ ಮಾದಕ ಮೈಮಾಟಗಳಿಂದ ಅಷ್ಟೇ ಸುಂದರ ಕಂಠಸಿರಿಯಿಂದ ಮ್ಯೂಸಿಕ್ ಹಾಗೂ ಹಾಲಿವುಡ್ ಜಗತ್ತಿನ ಅಗ್ರಗಣ್ಯ ತಾರೆಯಾಗಿ ಜೆಎಲ್ಒ ಮೆರೆಯುತ್ತಿದ್ದಾಳೆ. ಅದರೆ, ಇದರ ಹಿಂದೆ ಕಠಿಣ ಪರಿಶ್ರಮ ಇದ್ದೇ ಇದೆ.

ನಿತಂಬ ಕುಣಿಸುವ ವಿಡಿಯೋ ನೋಡಿದ ಮೆಲೆ ಜೆನ್ನಿಫರ್ ನಂತೆ ನನ್ನ ದೇಹಸಿರಿಯೂ ಯಾಕಾಗಬಾರದು ಎಂದು ಯಾರಾದರೂ ಅಂದುಕೊಂಡರೆ ಅದಕ್ಕಾಗಿ ಜೆಎಲ್ ಒ ವರ್ಕ್ ಔಟ್ ವಿಡಿಯೋ ನೋಡಬೇಕಾಗುತ್ತದೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಜೆನ್ನಿಫರ್ ತಮ್ಮ ವರ್ಕ್ ಔಟ್ ವಿಡಿಯೋ ಹೊರ ಬಿಟ್ಟಿದ್ದಾರೆ.

Want A Body Like Jennifer Lopez? Then Watch This

ಜೆನ್ನಿಫರ್ ಅವರಿಗೆ ತರಬೇತಿ ನೀಡುತ್ತಿರುವ ಟ್ರಾಸಿ ಆಂಡರ್ಸನ್ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಸದ್ದು ಮಾಡುತ್ತಿದೆ. ಜೆನ್ನಿ ಹೇಗೆ ವರ್ಕ್ ಔಟ್ ಮಾಡುತ್ತಾಳೆ ನೋಡಿ ಎಂದು ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. [ಜೆನ್ನಿಫರ್ ಲೋಪೆಜ್ 'ಬೂಟಿ']

39 ವರ್ಷ ವಯಸ್ಸಿನ ಫಿಟ್ನೆಸ್ ಟ್ರೈನರ್, ಲೇಖಕಿ ಟ್ರಾಸಿ ಹಾಗೂ ಜೆನ್ನಿಫರ್ ಕಸರತ್ತು ಮಾಡುತ್ತಾ ಬೆವರಿಳಿಸುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ನಿಕ್ ಜೊನಾಸ್ ಸಾಂಗ್ ಹಿನ್ನೆಲೆಯಲ್ಲಿ ಇಬ್ಬರು ಆರ್ಮ್ ಲಿಫ್ಟ್ ಹಾಗೂ ವೇಯ್ಟ್ ಗಳನ್ನು ಎತ್ತುವ ದೃಶ್ಯ ನಿಮಗೆ ಸಿಗುತ್ತದೆ.

ಇದಾದ ಮೇಲೆ ಲೆನಾ ಡನ್ಹಾಮ್ ಬರೆದಿರುವ 'ನಾಟ್ ದಟ್ ಕೈಂಡ್ ಆಫ್ ಗರ್ಲ್' ಪುಸ್ತಕವನ್ನು ಕೈಗೆತ್ತಿಕೊಳ್ಳುವ ಟ್ರಾಸಿ ಕೆಳಗೆ ಕೂರುತ್ತಾಳೆ. ಇದನ್ನು ಕಂಡು ಹುಸಿಕೋಪದಿಂದ ಟ್ರಾಸಿಯತ್ತ ನೋಡುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ಟ್ರಾಸಿ 'ಸ್ಸಾರಿ .. ಲೆನಾ ಪುಸ್ತಕ ಕೈಗೆತ್ತಿಕೊಂಡರೆ ಎಲ್ಲಾ ಮರೆತು ಹೋಗುತ್ತದೆ' ಎನ್ನುತ್ತಾಳೆ. ಇನ್ಸ್ಟಾ ಗ್ರಾಮ್ ನ ಈ ಪೋಸ್ಟ್ ಈ ಸಮಯಕ್ಕೆ 2411 ಲೈಕ್ಸ್ ಹಾಗೂ 319 ಕಾಮೆಂಟ್ಸ್ ಪಡೆದುಕೊಂಡಿದೆ.

Loading

I'm gonna lose my job over this brilliant book @lenadunham @jlo #jlotookmybook #backtowork #notthatkindofgirl

View on Instagram

@-webkit-keyframes"dkaXkpbBxI" 50% 100% } @keyframes"dkaXkpbBxI" 50% 100% }

English summary
Want to get a bootylicious body like Jennifer Lopez? Then you got to watch this video. Every girl wishes to have a body like the Latina diva. JLo has managed to maintain her figure and the Booty singer is giving all her female fans a chance to get a figure like hers.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada