ಇಂಡಸ್ಟ್ರಿಯಲ್ಲಿ ಮತ್ತೆ ಬ್ಯುಸಿಯಾದ 'ಗಾಳಿಪಟ' ಗಯ್ಯಾಳಿ ನೀತು

By Bharath Kumar

'ಜೋಕ್ ಫಾಲ್ಸ್', 'ಗಾಳಿಪಟ' ಖ್ಯಾತಿಯ ನಟಿ ನೀತು ಶೆಟ್ಟಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನಿಮಾ ಮಾಡ್ತಿಲ್ಲ. ಅಲ್ಲೊಂದು ಇಲ್ಲೊಂದು ವಿಶೇಷ ಪಾತ್ರ ಹಾಗೂ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕ್ತಿದ್ದಾರೆ. ಅದಕ್ಕೆ ಕಾರಣವೇನು ಎಂಬುದಕ್ಕೆ ಸ್ವತಃ ನೀತು ಅವರೇ ಬಹಿರಂಗಪಡಿಸಿದ್ದಾರೆ.

ಫಿಲ್ಮಿಬೀಟ್ ಕನ್ನಡದಲ್ಲಿ ಮೂಡಿ ಬರುವ 'ಸಖತ್ ಶುಕ್ರವಾರ' ಟಾಕ್ ಶೋನಲ್ಲಿ ಭಾಗವಹಿಸಿದ್ದ ನೀತು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಮುಂಚೆ ಮತ್ತು ಬಿಗ್ ಬಾಸ್ ನಂತರ ಲೈಫ್ ಹೇಗಿದೆ ಎಂಬುದನ್ನ ಹೇಳಿದ ನೀತು ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದಾರಂತೆ. '1888' ಪೊಲಿಟಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, 'ವಜ್ರಮುಖಿ' ಹಾರರ್ ಚಿತ್ರದಲ್ಲೂ ಲೀಡ್ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಈ ಎರಡು ಚಿತ್ರಗಳು ಚಿತ್ರೀಕರಣ ನಡೆಯುತ್ತಿದೆ ಎಂದು ಖುಷಿ ಹಂಚಿಕೊಂಡರು.

actress neethu shetty in sakkath shukravara

ಇನ್ನು ನೀತು ಅವರಿಗೆ ಇಷ್ಟವಾದ ಸಿನಿಮಾ ಮತ್ತು ಪಾತ್ರ ಯಾವುದು ಎಂಬ ಪ್ರಶ್ನೆಗೆ, ಉತ್ತರಿಸಿದ ಅವರು ಪೌರಾಣಿಕ ಚಿತ್ರ ಮಾಡಬೇಕೆಂಬುದು ನನ್ನ ಆಸೆ ಹಾಗೂ ದೇವಿ ಪಾತ್ರದಲ್ಲಿ ಅಭಿನಯಿಸಬೇಕು ಎನ್ನುವುದು ಬಯಕೆ ಇದೆ ಎಂದರು.

ನೀತು ಅವರ ಸಂದರ್ಶನದ ಪೂರ್ತಿ ವಿಡಿಯೋ ಇಲ್ಲಿದೆ ನೋಡಿ

More from Filmibeat

English summary
kannada actress neethu shetty participate in Sakkath Shukravara with pavan ranadheera talk show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X