ಸನ್ನಿ ಲಿಯೋನ್ ಅಂದ್ರೆ ನೀತುಗೆ ಇಷ್ಟವಂತೆ
ಬಾಲಿವುಡ್ ಹಾಟ್ ಬಾಂಬ್ ಸನ್ನಿ ಲಿಯೋನ್ ಅಂದ್ರೆ ಪಡ್ಡೆ ಹುಡುಗರಿಗೆ ಸಿಕ್ಕಾಪಟ್ಟೆ ಲವ್. ಅದೇ ರೀತಿ ಸನ್ನಿ ಅಂದ್ರೆ ಯುವತಿಯರಿಗೆ ಸಿಕ್ಕಾಪಟ್ಟೆ ಬೋರ್. ಅದರಲ್ಲೂ ಅದೇಷ್ಟೋ ನಟಿಯರಿಗೆ ಸನ್ನಿ ಲಿಯೋನ್ ಕಂಡ್ರೆ ಇಷ್ಟವೇ ಇಲ್ಲ.
ಸನ್ನಿ ಲಿಯೋನ್ ಅಂದ್ರೆ ಅಸಡ್ಡೆ ತೋರ್ತಾರೆ. ಅಂತಹದ್ರಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ ನೀತು ಶೆಟ್ಟಿ ಸನ್ನಿ ಲಿಯೋನ್ ಅಂದ್ರೆ ನನಗೆ ಇಷ್ಟವೆಂದಿದ್ದಾರೆ.

ಫಿಲ್ಮಿಬೀಟ್ ಕನ್ನಡದಲ್ಲಿ ಮೂಡಿ ಬರುವ 'ಸಖತ್ ಶುಕ್ರವಾರ' ಟಾಕ್ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನೀತು, ನಿರೂಪಕ ಪವನ್ ರಣಧೀರ ಕೇಳಿದ Rappid ಪ್ರಶ್ನೆಗಳಿಗೆ ಉತ್ತರಿಸಿದ್ರು.

ಈ ವೇಳೆ ಸನ್ನಿ ಲಿಯೋನ್ ಬಗ್ಗೆಯೂ ಒಂದು ಪ್ರಶ್ನೆ ಬಂತು. ಅದಕ್ಕೆ ಉತ್ತರಿಸಿದ ನೀತು ಸನ್ನಿ ಅಂದ್ರೆ ನನಗೆ ಇಷ್ಟ ಅಂದ್ರು. ಆ ಪ್ರಶ್ನೆ ಯಾವುದು.? ಯಾಕೆ ಇಷ್ಟ ಎಂಬುದು ವಿಡಿಯೋ ಸಂದರ್ಶನದಲ್ಲಿ ನೋಡಿ. ಲಿಂಕ್ ಕೆಳಗೆ ನೀಡಲಾಗಿದೆ.
English summary
kannada actress neethu shetty participate in Sakkath Shukravara with pavan ranadheera talk show.
sakkath shukravara neethu sandalwood kannada cinema interview ನೀತು ಸಖತ್ ಶುಕ್ರವಾರ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸಂದರ್ಶನ


Click it and Unblock the Notifications