ಸಕಲಕಲಾವಲ್ಲಭೆ ಗಾಯಕಿ ಅನನ್ಯಭಟ್

By Pavithra

Recommended Video

Sakkath Shukravara with Pavan Ranadheera season 2 : Ananya Bhat Part 1

ಅನನ್ಯ ಭಟ್.. ಈ ಹೆಸರು ಸದ್ಯ ಕನ್ನಡ ಸಂಗೀತ ಲೋಕದಲ್ಲಿ ಚಿರಪರಿಚಿತ. 'ಲೂಸಿಯಾ' ಸಿನಿಮಾದ "ನೀ ತೊರೆದ ಗಳಿಗೆಯಲ್ಲಿ.. ನನ್ನೆದೆಯ ತುಂಬಾ ನಿನ್ನ ಗುರುತು" ಎಂದು ಹಾಡಿ ಸಂಗೀತ ಪ್ರಿಯರ ಮನಸ್ಸು ಕದ್ದ ಗಾಯಕಿ. ಇತ್ತೀಚಿಗಷ್ಟೆ 'ಟಗರು' ಚಿತ್ರದಲ್ಲಿ ಮೆಂಟಲ್ ಹೋ ಜಾವ.. ಹಾಗೂ ಹೋಲ್ಡ್ ಆನ್, ಹೋಲ್ಡ್ ಆನ್ ಅಂತ ಹಾಡಿದ್ದ ಸಿಂಗರ್ ಅನನ್ಯ ಭಟ್ ಕೇವಲ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೆ ಬೇರೆ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಉತ್ತಮ ಸಿಂಗರ್ ಆಗೋದಕ್ಕೆ ಶ್ರದ್ಧೆ ಬೇಕು, ಪ್ರತಿ ನಿತ್ಯ ಸಂಗೀತ ಅಭ್ಯಾಸ ಮಾಡಬೇಕು ಎಂದು ಹೇಳುವ ಅನನ್ಯ ಅವರಿಗೆ ಫ್ಯಾಷನ್ ಡಿಸೈನಿಂಗ್ ಬಗ್ಗೆ ಹೆಚ್ಚು ಒಲವಿತ್ತಂತೆ. ಸದ್ಯ ಗಾಯಕಿ ಆಗಿರುವ ಅನನ್ಯ ತಮ್ಮ ಡ್ರಸ್ ಗಳನ್ನ ತಾವೇ ಡಿಸೈನ್ ಮಾಡಿಕೊಳ್ಳುತ್ತಾರೆ ಎನ್ನುವುದು ಅವರು ಕಾರ್ಯಕ್ರಮಗಳಿಗೆ ಧರಿಸುವ ಔಟ್ ಫಿಟ್ ನೋಡಿದರೆ ತಿಳಿಯುತ್ತೆ.

Ananya Bhat is currently busy with Kannada music field,

ಇದರ ಜೊತೆಯಲ್ಲಿ ಆಯುರ್ವೇದದ ಬಗ್ಗೆಯೂ ಕೊಂಚ ತಿಳಿದುಕೊಂಡಿರುವ ಅನನ್ಯ ಸ್ನೇಹಿತರಿಗೆ ಆರೋಗ್ಯ ಕೆಟ್ಟಾಗ ಅಥವಾ ಅವರ ಆರೋಗ್ಯವನ್ನು ಕಾಪಾಡಲು ತಮ್ಮ ಆಯುರ್ವೇದ ಚಿಕಿತ್ಸೆಯಿಂದ ಸಹಾಯ ಮಾಡುತ್ತಾರಂತೆ.

Ananya Bhat is currently busy with Kannada music field,

ಇತ್ತೀಚಿನ ದಿನಗಳಲ್ಲಿ ಕಮರ್ಷಿಯಲ್ ಸಿನಿಮಾಗಳಿಗೆ ಹೆಚ್ಚಾಗಿ ಹಾಡುತ್ತಿರುವ ಅನನ್ಯ ಭಟ್ ಮೂಲತಃ ಮೈಸೂರಿನವರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಚಿತ್ರಕ್ಕೆ ಮೊದಲ ಧ್ವನಿ ನೀಡದ ಅನನ್ಯ ಸಾಕಷ್ಟು ಏಳು ಬೀಳುಗಳನ್ನು ಎದುರಿಸಿಕೊಂಡು ನಂತರ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

More from Filmibeat

English summary
Kannada singer Ananya Bhat is currently busy with Kannada music field, Nowadays Ananya Bhat is singing a lot of Kannada movie songs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X