Rapid Fire ಪ್ರಶ್ನೆಗಳಿಗೆ ಫಟ್ ಫಟ್ ಅಂತ ಉತ್ತರಿಸಿದ ನಟಿ ನಿಖಿಲಾ
ಕನ್ನಡ ನಟಿ ನಿಖಿಲಾ ಸುರೇಶ್ ಸದ್ಯ ತಮ್ಮ 'ಶನಿ' ಧಾರಾವಾಹಿಯ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದಾರೆ. ರಿಯಲ್ ಲೈಫ್ ನಲ್ಲಿ ಸಖತ್ ಮಾತನಾಡುವ ಇವರು Rapid Fire ಪ್ರಶ್ನೆಗಳಿಗೆ ಫಟ್ ಫಟ್ ಅಂತ ಉತ್ತರಿಸಿದ್ದಾರೆ.
ಇತ್ತೀಚಿಗಿನ ಫಿಲ್ಮಿಬೀಟ್ ಕನ್ನಡದ ಸಖತ್ ಶುಕ್ರವಾರ ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಅನೇಕ ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಶನದ Rapid Fire ಸುತ್ತು ಸಖತ್ ಮಜಾವಾಗಿತ್ತು.

ಜನರಲ್ ನಾಲೆಡ್ಜ್ ಪ್ರಶ್ನೆಗಳ ಜೊತೆಗೆ ಇದ್ದ ತರ್ಲೆ ಪ್ರಶ್ನೆಗಳಿಗೂ ನಿಖಿಲ್ ಸಖತ್ ಆಗಿ ಉತ್ತರ ನೀಡಿದರು. ಮಹಾಭಾರತ ದಿಂದ ಹಿಡಿದು ಮೊನ್ನೆ ಮೊನ್ನೆ ನಡೆದ ಫಟನೆಗಳ ಬಗ್ಗೆಯ ಪ್ರಶ್ನೆಗಳಿಗೂ ಉತ್ತರ ನೀಡಿದರು.
ಅಂದಹಾಗೆ, ನಟಿ ನಿಖಿಲಾ ಸುರೇಶ್ ಅವರ Rapid Fire ಸುತ್ತಿನ ವಿಡಿಯೋ ಇಲ್ಲಿದೆ ವೀಕ್ಷಿಸಿ.
More from Filmibeat
English summary
Kannada actress Nikhila Suman answers for rapid fire questions in Sakkath Shukravara show. Watch video here.
sakkath shukravara sandalwood kannada cinema interview ಸಖತ್ ಶುಕ್ರವಾರ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸಂದರ್ಶನ


Click it and Unblock the Notifications











