For Quick Alerts
    ALLOW NOTIFICATIONS  
    For Daily Alerts

    Rapid Fire ಪ್ರಶ್ನೆಗಳಿಗೆ ಫಟ್ ಫಟ್ ಅಂತ ಉತ್ತರಿಸಿದ ನಟಿ ನಿಖಿಲಾ

    By Naveen
    |
    Sakkath Shukravara with Pavan Ranadheera season 2 : Nikhila Suman Part 2 | Filmibeat Kannada

    ಕನ್ನಡ ನಟಿ ನಿಖಿಲಾ ಸುರೇಶ್ ಸದ್ಯ ತಮ್ಮ 'ಶನಿ' ಧಾರಾವಾಹಿಯ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದಾರೆ. ರಿಯಲ್ ಲೈಫ್ ನಲ್ಲಿ ಸಖತ್ ಮಾತನಾಡುವ ಇವರು Rapid Fire ಪ್ರಶ್ನೆಗಳಿಗೆ ಫಟ್ ಫಟ್ ಅಂತ ಉತ್ತರಿಸಿದ್ದಾರೆ.

    'ರಂಗಶಂಕರ'ದಲ್ಲಿ ಕಾಫಿ ಕುಡಿಯುತ್ತಿದ್ದ ಹುಡುಗಿ ಅದೇ ದಿನ ನಟಿಯಾಗಿ ಬಿಟ್ಟಳು 'ರಂಗಶಂಕರ'ದಲ್ಲಿ ಕಾಫಿ ಕುಡಿಯುತ್ತಿದ್ದ ಹುಡುಗಿ ಅದೇ ದಿನ ನಟಿಯಾಗಿ ಬಿಟ್ಟಳು

    ಇತ್ತೀಚಿಗಿನ ಫಿಲ್ಮಿಬೀಟ್ ಕನ್ನಡದ ಸಖತ್ ಶುಕ್ರವಾರ ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಅನೇಕ ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಶನದ Rapid Fire ಸುತ್ತು ಸಖತ್ ಮಜಾವಾಗಿತ್ತು.

    ಜನರಲ್ ನಾಲೆಡ್ಜ್ ಪ್ರಶ್ನೆಗಳ ಜೊತೆಗೆ ಇದ್ದ ತರ್ಲೆ ಪ್ರಶ್ನೆಗಳಿಗೂ ನಿಖಿಲ್ ಸಖತ್ ಆಗಿ ಉತ್ತರ ನೀಡಿದರು. ಮಹಾಭಾರತ ದಿಂದ ಹಿಡಿದು ಮೊನ್ನೆ ಮೊನ್ನೆ ನಡೆದ ಫಟನೆಗಳ ಬಗ್ಗೆಯ ಪ್ರಶ್ನೆಗಳಿಗೂ ಉತ್ತರ ನೀಡಿದರು.

    ಅಂದಹಾಗೆ, ನಟಿ ನಿಖಿಲಾ ಸುರೇಶ್ ಅವರ Rapid Fire ಸುತ್ತಿನ ವಿಡಿಯೋ ಇಲ್ಲಿದೆ ವೀಕ್ಷಿಸಿ.

    English summary
    Kannada actress Nikhila Suman answers for rapid fire questions in Sakkath Shukravara show. Watch video here.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X