ಒಂದು ಹಾಡಿಗೆ ಗಾಯಕಿ ಅನನ್ಯ ಭಟ್ ಪಡೆಯುವ ಸಂಭಾವನೆ ಎಷ್ಟು.?

By Harshitha

ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲದೇ, ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿಯೂ ತಮ್ಮ ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿರುವ ಗಾಯಕಿ ಅನನ್ಯ ಭಟ್.

ಸೂಪರ್ ಹಿಟ್ 'ಟಗರು' ಸಿನಿಮಾದ 'ಮೆಂಟಲ್ ಹೋ ಜಾವಾ...' ಸೇರಿದಂತೆ ಹಲವು ಹಾಡುಗಳಿಗೆ ದನಿಯಾಗಿರುವ ಅನನ್ಯ ಭಟ್ ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?

ಕನ್ನಡದಲ್ಲಿ ಬಹು ಬೇಡಿಕೆ ಹೊಂದಿರುವ ಗಾಯಕಿ ಅನನ್ಯ ಭಟ್ ಸಂಭಾವನೆ ಎಷ್ಟು ಅಂತ ಕೇಳಿದ್ರೆ, ಆಕೆ ಕೊಡುವ ಉತ್ತರ ''ದುಡ್ಡು ಮಾಡಬೇಕು ಎಂಬುದು ನನ್ನ ಉದ್ದೇಶ ಅಲ್ಲ. ಒಳ್ಳೆಯ ಮ್ಯೂಸಿಕ್ ಗೆ ನಾನು ದನಿಯಾದರೆ ಸಾಕು''.

Kannada Singer Ananya Bhat speaks about her remuneration

ಹೌದು, ಗಾಯಕಿ ಅನನ್ಯ ಭಟ್ ಗೆ ಹಣಕ್ಕಿಂತ ಗಾಯನವೇ ಮುಖ್ಯ. ಹಾಗಂತ ಅವರೇ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದ 'ಸಖತ್ ಶುಕ್ರವಾರ' ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸುಮಧುರ ಹಾಡುಗಳಿಗೆ ದನಿಯಾಗಬೇಕು ಎಂಬ ಇಚ್ಛೆ ಹೊಂದಿರುವ ಅನನ್ಯ ಭಟ್ ಗೆ ರಾಜು ಅನಂತಸ್ವಾಮಿ ಅವರೇ ಸ್ಫೂರ್ತಿ. ರಾಜು ಅನಂತಸ್ವಾಮಿ ಗರಡಿಯಲ್ಲಿ ಪಳಗಿದ ಅನನ್ಯ ಭಟ್, ಎ.ಪಿ.ಜೆ.ಅಬ್ದುಲ್ ಕಲಾಂ ಪಕ್ಕದಲ್ಲಿ ನಿಂತು ಹಾಡಿದ ಅನುಭವವನ್ನೂ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಗಾಯನದ ಜೊತೆಗೆ ಅನನ್ಯ ಭಟ್ ಫ್ಯಾಶನ್ ಡಿಸೈನರ್ ಹಾಗೂ ಆಯುರ್ವೇದಿಕ್ ಡಾಕ್ಟರ್ ಕೂಡ ಹೌದು. 'ಸಖತ್ ಶುಕ್ರವಾರ' ಕಾರ್ಯಕ್ರಮಕ್ಕಾಗಿ ಅನನ್ಯ ಭಟ್ ನೀಡಿರುವ ಸಂದರ್ಶನದ ಎರಡನೇ ಭಾಗ ಇಲ್ಲಿದೆ, ನೋಡಿರಿ...

More from Filmibeat

English summary
Kannada Singer Ananya Bhat speaks about her remuneration in 'Sakkath Shukravara' talk show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X