ಶೇಕ್ ಶೇಕ್ ಅಭಿಷೇಕ್ ಪಕ್ಕಾ ದರ್ಶನ್ ಅಭಿಮಾನಿ
ದರ್ಶನ್ ರೀತಿಯೇ ಮಾಸ್ ಡೈಲಾಗ್ ಗಳ ಮೂಲಕ ಮೆಚ್ಚುಗೆ ಪಡೆದ ಹುಡುಗ ಅಭಿಷೇಕ್. ಅಲಿಯಾಸ್ ಶೇಕ್ ಶೇಕ್ ಅಭಿಷೇಕ್.
ಅಭಿಷೇಕ್ 'ಕನ್ನಡದ ಕಣ್ಮಣಿ' ಕಾರ್ಯಕ್ರಮದಲ್ಲಿಯೇ ಅತಿ ಸಣ್ಣ ವಯಸ್ಸಿನ ಹುಡುಗ. ಆದರೆ, ಈ ಹುಡುಗ ವೇದಿಕೆ ಮೇಲೆ ಏರಿದ ಅಂದ್ರೆ ಯಾರಿಗೂ ಕಡಿಮೆ ಇಲ್ಲದ ರೀತಿ ಮಾತನಾಡುತ್ತಾನೆ. ಸಿನಿಮಾ ಸ್ಟೈಲ್ ನಲ್ಲಿ ಎಲ್ಲರಿಗೂ ಟಾಂಗ್ ನೀಡುತ್ತಾನೆ.
ಅಭಿಷೇಕ್ ನಟ ದರ್ಶನ್ ಅವರ ದೊಡ್ಡ ಅಭಿಮಾನಿ. ಮುಂದೆ ನಾನು ಕೂಡ ದರ್ಶನ್ ರೀತಿ ದೊಡ್ಡ ಹೀರೋ ಆಗುತ್ತೇನೆ ಎನ್ನುತ್ತಾನೆ ಅಭಿಷೇಕ್.

ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎನ್ನುವ ಹಾಗೆ ಅಭಿಷೇಕ್ ತನ್ನ ಮಾತಿನ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದಾನೆ. ಧ್ಯಾನ ಅಂದರೆ ಬಹಳ ಇಷ್ಟ ಎನ್ನುವ ಅಭಿಷೇಕ್ ಅದರಿಂದಲೇ ಈ ಹಂತಕ್ಕೆ ಬಂದಿದ್ದಾನಂತೆ.
ಹೊಸ ಹಾಡುಗಳು, ಹೋಮ್ ವರ್ಕ್, ಮಗನ ಬಗ್ಗೆ ಹೀಗೆ ಅನೇಕ ವಿಷಯಗಳ ಬಗ್ಗೆ ಅಭಿಷೇಕ್ ಮಾತನಾಡಿದ್ದಾನೆ.
English summary
Zee kannada channel 'Kannadada Kanmani' contestant Abhishek interview.


Click it and Unblock the Notifications