ಸಂದರ್ಶನದ ನಡುವೆ ರಘು ದೀಕ್ಷಿತ್ ಹಾಡಿದ ಹಾಡು ಕೇಳಿ

By Naveen

Recommended Video

Sakkath Shukravara with Pavan Ranadheera season 2 : Raghu Dixit part 3

ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಮ್ಮ ವಿಭಿನ್ನ ಸ್ಟೈಲ್ ಆಫ್ ಮ್ಯೂಸಿಕ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಇತ್ತೀಚಿಗಷ್ಟೆ ರಘು ದೀಕ್ಷಿತ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಸಂದರ್ಶನದ ನಡುವೆ ಒಂದು ಇಂಪಾದ ಹಾಡನ್ನು ಹಾಡಿದ್ದಾರೆ.

ಸಂದರ್ಶನದಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡ ರಘು ದೀಕ್ಷಿತ್ ತಮ್ಮ ಸಿನಿಮಾಗಳು, ತಮ್ಮ ಮೇಲೆ ಇದ್ದ ತಪ್ಪು ಅಭಿಪ್ರಾಯ, ತಮ್ಮ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿದ್ದಾರೆ. ಟ್ಯೂನ್ ಕದಿಯುವ ಸಂಗೀತ ನಿರ್ದೇಶಕರ ಪರಿಸ್ಥಿತಿ, ನಟ ಧನಂಜಯ್ ಪ್ರತಿಭೆ, ಹ್ಯಾಪಿ ನ್ಯೂ ಹಿಯರ್ ಚಿತ್ರದ ಅನುಭವ, ಹಂಸಲೇಖ, ಸುದೀಪ್, ವಿಜಯ ಪ್ರಕಾಶ್ ಹೀಗೆ ಅನೇಕರ ಬಗ್ಗೆ ಮಾತನಾಡಿದ್ದಾರೆ.

Music Director Raghu Dixit interview with Filmibeat Kannada

ದೇಶ ದೇಶಕ್ಕೆ ಕನ್ನಡದ ಜನಪದ ಹಾಡುಗಳನ್ನು ತಲುಪಿಸಿದ ಕೀರ್ತಿ ಪಡೆದಿರುವ ರಘು ದೀಕ್ಷಿತ್ ಸಂದರ್ಶನದ ನಡುವೆ ಒಂದು ಸುಂದರ ಹಾಡನ್ನು ಹಾಡಿದ್ದಾರೆ. ರಘು ದೀಕ್ಷಿತ್ ಹಾಡಿರುವ ವಿಡಿಯೋ ಇಲ್ಲಿದೆ ವೀಕ್ಷಿಸಿ.

More from Filmibeat

English summary
Watch video: Music Director Raghu Dixit interview with Filmibeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X