'Rapid ಫೈರ್' ಪ್ರಶ್ನೆಗಳಿಗೆ ಬಿಗ್ ಬಾಸ್ ಜಯಶ್ರೀ ಕೊಟ್ಟ ನೇರ ಉತ್ತರ

By Bharath Kumar

'ಬಿಗ್ ಬಾಸ್' ಖ್ಯಾತಿಯ ಜಯಶ್ರೀ 'ಉಪ್ಪು ಉಳಿ ಖಾರ' ಚಿತ್ರದ ನಂತರ ಮತ್ತಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ತಮ್ಮ ಹೆಸರು ಬದಲಿಸಿಕೊಂಡು ಜಯಶ್ರೀಯಿಂದ ರೋಶ್ಮಿತಾ ಆಗಿದ್ದರು. ಮತ್ತೆ ಆ ಹೆಸರು ಅದೃಷ್ಟವಿಲ್ಲ ಎಂಬ ಕಾರಣಕ್ಕೆ ಮತ್ತೆ ಜಯಶ್ರೀ ರಾಮಯ್ಯ ಆದರು.

ಅಂದ್ಹಾಗೆ, ಜಯಶ್ರೀ ರಾಮಯ್ಯ ಫಿಲ್ಮಿಬೀಟ್ ಕನ್ನಡದಲ್ಲಿ ಮೂಡಿಬರುತ್ತಿರುವ 'ಸಖತ್ ಶುಕ್ರವಾರ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಭಾಗದಲ್ಲಿ ಅವರ ಮಾತುಕತೆ ಹೇಗಿತ್ತು.? ಏನೆಲ್ಲಾ ವಿಷ್ಯಗಳನ್ನ ಬಿಚ್ಚಿಟ್ಟರು ಎಂದು ಬಹುಶಃ ನೀವು ನೋಡಿರಬಹುದು.

sakkath shukravara bigg boss jayashree ramaiah interview

ಇದೀಗ, ಸಖತ್ ಶುಕ್ರವಾರ ವಿಶೇಷ ಸಂಚಿಕೆಯ ಎರಡನೇ ಭಾಗ ಅಪ್ ಲೋಡ್ ಮಾಡಲಾಗಿದ್ದು, ಈ ಭಾಗದಲ್ಲಿ ಜಯಶ್ರೀ ರಾಮಯ್ಯ ಅವರು Rapid ಫೈರ್ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.

* ಸುದೀಪ್ ಮತ್ತು ಯಶ್ ಇಬ್ಬರು ಯಾರ ಜೊತೆ ಅಭಿನಯಿಸುವ ಅವಕಾಶವನ್ನ ಮೊದಲು ಆಯ್ಕೆ ಮಾಡಿಕೊಳ್ತೀರಾ.?

* ದುನಿಯಾ ಸೂರಿ ಮತ್ತು ಸಂತೋಷ್ ಆನಂದ್ ರಾಮ್ ಯಾವ ನಿರ್ದೇಶಕರ ಚಿತ್ರಕ್ಕೆ ಮೊದಲು ಒಪ್ಪಿಗೆ ಸೂಚಿಸುತ್ತೀರಾ ಎಂಬ ಪ್ರಶ್ನೆಗಳು ಸೇರಿದಂತೆ ಹಲವು Rapid ಫೈರ್ ಪ್ರಶ್ನೆಗಳಿಗೆ ಜಯಶ್ರೀ ಉತ್ತರಿಸಿದ್ದಾರೆ.

ಅಂದ್ಹಾಗೆ, ನಟಿ ಜಯಶ್ರೀ ರಾಮಯ್ಯ ಅವರ ಸಂದರ್ಶನದ ಪೂರ್ಣ ವಿಡಿಯೋವನ್ನು ವೀಕ್ಷಿಸಿ.

More from Filmibeat

English summary
Sakkath shukravara part 3: Bigg Boss Kannada 3 contestant Jayashree Ramaiah shared her experience in Filmibeat Kannada interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X