»   » 'ಗೂಗಲ್' ಬಗ್ಗೆ ಶುಭಾ ಪೂಂಜಾ ಆಡಿರುವ ಮಾತು ಕೇಳಿ

'ಗೂಗಲ್' ಬಗ್ಗೆ ಶುಭಾ ಪೂಂಜಾ ಆಡಿರುವ ಮಾತು ಕೇಳಿ

Posted By:
Subscribe to Filmibeat Kannada
ಶುಭಾ ಪೂಂಜಾ ಹಾಗು ದೀಪಕ್ ಗಣೇಶ್ ಜೊತೆ ಗೂಗಲ್ ಮಾತುಕತೆ | Filmibeat Kannada

ವಿ.ನಾಗೇಂದ್ರ ಪ್ರಸಾದ್ ಮತ್ತು ಶುಭಾ ಪೂಂಜಾ ನಟನೆಯ 'ಗೂಗಲ್' ಸಿನಿಮಾ ಇದೇ ಶುಕ್ರವಾರ ರಾಜ್ಯಾದಂತ್ಯ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಬಗ್ಗೆ ಇದೀಗ ನಟಿ ಶುಭಾ ಪೂಂಜಾ ಮಾತನಾಡಿದ್ದಾರೆ.

ಸಿನಿಮಾದ ಬಿಡುಗಡೆಯ ವಿಶೇಷವಾಗಿ ಓನ್ ಇಂಡಿಯಾ ಕಛೇರಿಗೆ ಆಗಮಿಸಿದ ಶುಭಾ ಪೂಂಜಾ ಮತ್ತು ನಟ ದೀಪಿಕ್ ಸಿನಿಮಾದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈವ್ ನಲ್ಲಿ ತಮ್ಮ ಫ್ಯಾನ್ಸ್ ಜೊತೆಗೆ ಶುಭಾ ಪೂಂಜ ಮಾತನಾಡಿದ್ದಾರೆ. ಪ್ರೇಮಿಗಳ ದಿನದ ಬಗ್ಗೆ ತಮ್ಮ ಅಭಿಪ್ರಾಯ, ತಮ್ಮ ಪಾತ್ರ, ಚಿತ್ರದ ವಿವರ, ಒಟ್ಟಾರೆಯಾಗಿ 'ಗೂಗಲ್' ಚಿತ್ರದ ತಮ್ಮ ಅನುಭವಗಳನ್ನು ಹೇಳಿದ್ದಾರೆ. ಅವರ ಶುಭಾ ಪೂಂಜಾ ಅವರ ಫೇಸ್ ಬುಕ್ ಲೈವ್ ನ ಸಂಪೂರ್ಣ ವಿಡಿಯೋ ಈ ಕೆಳಗೆ ಇದೆ ವೀಕ್ಷಿಸಿ.

ಬಿಡುಗಡೆಗೂ ಮುಂಚೆಯೇ 'ಗೂಗಲ್' ಚಿತ್ರಕ್ಕೆ ಭಾರಿ ಡಿಮ್ಯಾಂಡ್

English summary
Kannada actres Shubha Punja spoke about 'Google' kannada movie in filmibeat kannada facebook live. Google movie is directed by V Nagendra Prasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada