»   » 'ಹೀಗೊಂದು ದಿನ' ಏನಾಗುತ್ತೆ? ಸಿಂಧು ಲೋಕನಾಥ್ ಹೇಳ್ತಾರೆ ಕೇಳಿ

'ಹೀಗೊಂದು ದಿನ' ಏನಾಗುತ್ತೆ? ಸಿಂಧು ಲೋಕನಾಥ್ ಹೇಳ್ತಾರೆ ಕೇಳಿ

Posted By:
Subscribe to Filmibeat Kannada
ಹೀಗೊಂದು ದಿನ' ಏನಗುತ್ತೆ?, ಸಿಂಧು ಲೋಕನಾಥ್ ಹೇಳ್ತಾರೆ ಕೇಳಿ | Filmibeat Kannada

ನಟಿ ಸಿಂಧು ಲೋಕನಾಥ್ ಮೂರು ವರ್ಷದ ನಂತರ ಮತ್ತೆ ಬಂದಿದ್ದಾರೆ. ಮದುವೆಯ ನಂತರ ಸಿಂಧು ಲೋಕನಾಥ್ ಅವರ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ವಾರ ಅವರ 'ಹೀಗೊಂದು ದಿನ' ಸಿನಿಮಾ ತೆರೆಗೆ ಬರುತ್ತಿದೆ.

ಸಿಂಧು ತಮ್ಮ 'ಹೀಗೊಂದು ದಿನ' ಸಿನಿಮಾದ ಬಗ್ಗೆ ಮಾತನಾಡಲು ಜಯನಗರದ 'ಒನ್ ಇಂಡಿಯಾ' ಕಚೇರಿಗೆ ಆಗಮಿಸಿದ್ದರು. ಈ ವೇಳೆ 'ಹೀಗೊಂದು ದಿನ' ಚಿತ್ರತಂಡ ಕೂಡ ಭಾಗಿಯಾಗಿತ್ತು. ಫಿಲ್ಮಿಬೀಟ್ ಫೇಸ್ ಬುಕ್ ಕನ್ನಡ ಪೇಜ್ ನ ಲೈವ್ ಸಂದರ್ಶನದಲ್ಲಿ ಸಿಂಧು ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದು, ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಒಂದೇ ದಿನದಲ್ಲಿ ಅದರಲ್ಲಿಯೂ 2 ಗಂಟೆಯಲ್ಲಿ ನಡೆಯುವ ಕಥೆ ಸಿನಿಮಾದಲ್ಲಿದೆ.

ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ 'ಹೀಗೊಂದು ದಿನ'

ಅಂದಹಾಗೆ, ಸಿಂಧು ಲೋಕನಾಥ್ ಅವರ ಸಂದರ್ಶನದ ಸಂಪೂರ್ಣ ವಿಡಿಯೋ ಇಲ್ಲಿದೆ...

English summary
Kannada actress Sindhu Loknath spoke about Heegondu Dina movie in an interview of filmibeat kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X