'ಗುಳ್ಟು' ಯಶಸ್ಸಿನ ಬಗ್ಗೆ ಮಾತನಾಡಿದ ನಟಿ ಸೋನು
ಈ ವರ್ಷ ಕನ್ನಡದಲ್ಲಿ ಸಕ್ಸಸ್ ಕಂಡ ಸಿನಿಮಾಗಳು ಕೆಲವೇ ಕೆಲವು. ಅವುಗಳಲ್ಲಿ 'ಗುಳ್ಟು' ಕೂಡ ಒಂದು. ಸಾಮಾಜಿಕ ಜಾಲತಾಣದ ಸುತ್ತ ಸಾಗುವ ಕಥೆ ಇದ್ದ ಈ ಸಿನಿಮಾ ನೋಡುಗರಿಗೆ ಹೊಸ ಅನುಭವ ಕೊಟ್ಟಿತ್ತು. ಅದೇ ಕಾರಣಕ್ಕೆ ಸಿನಿಮಾ 50 ದಿನ ಪ್ರದರ್ಶನ ಕಂಡಿತು. ಹೊಸ ಚಿತ್ರತಂಡದ ಹೊಸ ಪ್ರಯತ್ನವನ್ನು ಕನ್ನಡಿಗರು ಸಹ ಮೆಚ್ಚಿಕೊಂಡಿದ್ದರು.
'ಗುಳ್ಟು' ಸಿನಿಮಾದ ಯಶಸ್ವಿನ ಬಗ್ಗೆ ಈಗ ಚಿತ್ರದ ನಾಯಕಿ ಸೋನು ಗೌಡ ಮಾತನಾಡಿದ್ದಾರೆ. ಈ ಸಿನಿಮಾ ಬಹಳ ದಿನಗಳ ನಂತರ ಸೋನುಗೆ ಸಕ್ಸಸ್ ನೀಡಿದ್ದು, ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

'ಗುಳ್ಟು' ಚಿತ್ರಕ್ಕೆ ತಾವು ನಾಯಕಿಯಾಗಿ ಆಯ್ಕೆ ಆಗಿದ್ದು ಹೇಗೆ?, ಸಿನಿಮಾ ನಿರ್ಮಾಣ, ಆರಂಭಿಕ ಹಂತದ ಕಷ್ಟ, ನಿರ್ದೇಶಕರ ಆಲೋಚನೆ, ಗೆದ್ದ ಖುಷಿ ಹೀಗೆ ಎಲ್ಲ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ, ನಟಿ ಸೋನು ಗೌಡ ಅವರ ಸಂಪೂರ್ಣ ಸಂದರ್ಶನ ಕೆಳಗಿನ ವಿಡಿಯೋದಲ್ಲಿದೆ ವೀಕ್ಷಿಸಿ.
English summary
Kannada actress Sonu Gowda spoke abou 'Gultoo' kannada movie success in an interview with Filmibeat Kannada.


Click it and Unblock the Notifications