'ತ್ರಾಟಕ' ಅಂದರೆ ಏನು? ಚಿತ್ರತಂಡದಿಂದ ಸಿಕ್ಕಿದೆ ಉತ್ತರ

By Naveen

ಈಗಾಗಲೇ ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ 'ತ್ರಾಟಕ' ಸಿನಿಮಾ ಇದೇ ತಿಂಗಳ 31 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಕೆಲವು ಮಾಹಿತಿಯನ್ನು ಚಿತ್ರತಂಡ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಹಂಚಿಕೊಂಡಿದೆ.

'ತ್ರಾಟಕ' ಒಂದು ಮರ್ಡರ್ ಮಿಸ್ಟರಿ ಸಿನಿಮಾವಾಗಿದೆ. ಯೋಗದಲ್ಲಿ ಬರುವ ಒಂದು ಅಭ್ಯಾಸ 'ತ್ರಾಟಕ' ಆಗಿದೆ. 'ಜಿಗರ್ ಥಂಡ' ಚಿತ್ರ ನಂತರ ನಿರ್ದೇಶಕ ಶಿವ ಗಣೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

trataka kannada movie team interview

ರಾಹುಲ್ ಐನಾಪುರ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಈ ಹಿಂದೆ 'ಒರಟ ಐ ಲವ್ ಯೂ' ಸಿನಿಮಾ ಮಾಡಿದ್ದ ನಟಿ ಹೃದಯ 10 ವರ್ಷಗಳ ಬಳಿಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಸೈಕಿಯಾಟ್ರಿಸ್ಟ್ ಪಾತ್ರವನ್ನು ಮಾಡಿದ್ದಾರೆ. ಅಜಿತ್ ಜಯರಾಜು ಅವರ ಮೂರನೇ ಸಿನಿಮಾ ಇದಾಗಿದೆ.

ಅಂದಹಾಗೆ, 'ತ್ರಾಟಕ' ಸಿನಿಮಾದ ಸಂದರ್ಶನದ ವಿಡಿಯೋ ಇಲ್ಲಿದೆ ವೀಕ್ಷಿಸಿ.

More from Filmibeat

English summary
Watch Video :Trataka kannada movie team interview. 'Trataka' movie will be releasing this friday (August 31st)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X