'RX ಸೂರಿ' ನಿರ್ದೇಶಕ ಶ್ರೀಜೈ ಕಂಡ ನೈಜ ಪ್ರೇಮ ಕಥೆ

By Harshitha

ದುನಿಯಾ ವಿಜಯ್ ಅಭಿನಯದ 'RX ಸೂರಿ' ಚಿತ್ರ ರಿಯಲ್ ಲವ್ ಸ್ಟೋರಿ ಅನ್ನೋದು ನಿಮಗೆ ಗೊತ್ತು. ಎಂಟು ವರ್ಷಗಳ ಹಿಂದೆ ಬೆಂಗಳೂರಿನ ಅವಲಹಳ್ಳಿಯಲ್ಲಿದ್ದ ರೌಡಿ ಸೂರಿ (ಹೆಸರು ಬದಲಿಸಲಾಗಿದೆ) ಬದುಕಿನ ನೈಜ ಕಥೆ ಈ 'RX ಸೂರಿ'.

ನೈಜ ಕಥೆ ಆಧರಿಸಿರುವ ಚಿತ್ರ ಅಂದ ಮಾತ್ರಕ್ಕೆ ಇದು ಯಾರೋ ಹೇಳಿದ ಕಥೆಯನ್ನಿಟ್ಟುಕೊಂಡು ಮಾಡಿದ ಸಿನಿಮಾ ಅಲ್ಲ. ಅಂದು ಕಣ್ಣಾರೆ ಕಂಡ ಸನ್ನಿವೇಶಗಳಿಗೆ ಇಂದು ದೃಶ್ಯ ರೂಪಕ ನೀಡಿದ್ದಾರೆ ನಿರ್ದೇಶಕ ಶ್ರೀಜೈ. ['RX ಸೂರಿ' ಬಗ್ಗೆ ದುನಿಯಾ ವಿಜಯ್ ಬಿಚ್ಚಿಟ್ಟ ರಹಸ್ಯ]

rx suri

ಹೌದು, ರೌಡಿ ಶೀಟರ್ ಸೂರಿ (ಹೆಸರು ಬದಲಿಸಲಾಗಿದೆ) ಮತ್ತು ಆತನನ್ನ ಪ್ರೀತಿಸುತ್ತಿದ್ದ ಮೀರಾ (ಹೆಸರು ಬದಲಿಸಲಾಗಿದೆ) ಅವರ ಪ್ರೇಮ ಕಹಾನಿಯನ್ನ ಕಣ್ಣಾರೆ ನೋಡಿದವರು ನಿರ್ದೇಶಕ ಶ್ರೀಜೈ.

ಎರಡು ಕುಟುಂಬಗಳನ್ನ ಹತ್ತಿರದಿಂದ ಬಲ್ಲವರಾಗಿದ್ದ ಶ್ರೀಜೈ 'RX ಸೂರಿ' ಚಿತ್ರವನ್ನ ನೈಜವಾಗಿ ತೆರೆಗೆ ತಂದಿದ್ದಾರೆ. ಸಿನಿಮಾದಲ್ಲಿ ದುನಿಯಾ ವಿಜಯ್ ಮತ್ತು ಆಕಾಂಕ್ಷಾ ಹೇಗಿದ್ದರು ಅನ್ನೋದನ್ನ ನೀವು ತೆರೆಮೇಲೆ ನೋಡಿದ್ದೀರಾ. ['ಫಿಲ್ಮಿಬೀಟ್ ಕನ್ನಡ'ಗೆ ದುನಿಯಾ ವಿಜಯ್ ನೀಡಿದ ಬ್ರೇಕಿಂಗ್ ನ್ಯೂಸ್.!]

ಆದ್ರೆ, ನಿಜ ಬದುಕಿನ ಸೂರಿ-ಮೀರಾ ಹೇಗಿದ್ದರು ಅನ್ನೋದು ನಿಮಗೆ ಗೊತ್ತಿಲ್ಲ. ಅದನ್ನ ಶ್ರೀಜೈ ನಮ್ಮ ಜೊತೆ ಹಂಚಿಕೊಂಡಿದ್ದಾರೆ. 'ಫಿಲ್ಮಿಬೀಟ್ ಕನ್ನಡ'ಗೆ ಶ್ರೀಜೈ ನೀಡಿರುವ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ......

More from Filmibeat

English summary
In an Interview with Filmibeat Kannada, Director Shri Jai has revealed the real love story of Suri and Meera, who are the real characters of Kannada Film 'Rx Suri'. Watch the interview here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X