»   » ಟಾಲಿವುಡ್ ನಲ್ಲಿ ನಟಿ ಸಂಜನಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಟಾಲಿವುಡ್ ನಲ್ಲಿ ನಟಿ ಸಂಜನಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

Posted By:
Subscribe to Filmibeat Kannada
Sanjana, Kannada Actress speaks about her new movies, future project |Watch Video |Filmibeat Kannada

ಕನ್ನಡದ ಅನೇಕ ಸಿನಿಮಾಗಳಲ್ಲಿ ಮಿಂಚಿದ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗಲ್ರಾನಿ ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ ಟಾಲಿವುಡ್ ನಲ್ಲೂ ಸಿಕ್ಕಾಪಟ್ಟೆ ಫೇಮಸ್.

'ಬುಜ್ಜಿಗಾಡು', 'ಯಮಹೋ ಯಮ', 'ಸರ್ದಾರ್ ಗಬ್ಬರ್ ಸಿಂಗ್' ಸೇರಿದಂತೆ ಅನೇಕ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಸಂಜನಾ ಇದೀಗ ಹೊಸ ತೆಲುಗು ಪ್ರಾಜೆಕ್ಟ್ ಗೆ ಕೈಹಾಕಿದ್ದಾರೆ.

'ಪ್ರಸಿದ್ಧಿ ಚಿಟ್ ಫಂಡ್'ನಿಂದ ನಟಿ ಸಂಜನಾಗೆ 28 ಲಕ್ಷ ವಂಚನೆ.!

Watch Video: Exclusive Chit Chat with Kannada Actress Sanjana

'ಅಮೃತಾನಂದಮಯಿ' ಎಂಬ ಹೊಸ ತೆಲುಗು ಚಿತ್ರಕ್ಕೆ ನಟಿ ಸಂಜನಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಅಮೃತಾನಂದಮಯಿ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಶೀರ್ಷಿಕೆ ಪಾತ್ರದಲ್ಲಿ ಸಂಜನಾ ಕಾಣಿಸಿಕೊಳ್ಳಲಿದ್ದಾರೆ. ಇದೇ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಶುರು ಆಗಲಿದೆ.

ಕನ್ನಡದ ನಟಿ ಸಂಜನಾ ಬೆತ್ತಲೆ ಫೋಟೋ ಲೀಕ್..!

ಅಂದ್ಹಾಗೆ, ಸಂಜನಾ ಹಾಗೂ ಸುನೀಲ್ ಅಭಿನಯಿಸಿರುವ ತೆಲುಗಿನ 'ಟು ಕಂಟ್ರೀಸ್' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ಯಂತೆ.

ಕನ್ನಡದಲ್ಲಿ ಸಂಜನಾ ಅಭಿನಯಿಸಿರುವ 'ದಂಡುಪಾಳ್ಯ-3' ಚಿತ್ರ ಬಿಡುಗಡೆ ಆಗಬೇಕಿದೆ.

ನಟಿ ಸಂಜನಾ ಜೊತೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಎಕ್ಸ್ ಕ್ಲೂಸಿವ್ ಚಿಟ್ ಚಾಟ್ ಇಲ್ಲಿದೆ, ಲಿಂಕ್ ಕ್ಲಿಕ್ ಮಾಡಿ ನೋಡಿ....

English summary
Kannada Actress Sanjana has signed a new Telugu Film called 'Amruthanandamayi'. Here is an Exclusive Chit Chat with Sanjana Galrani. Watch Video

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada