For Quick Alerts
  ALLOW NOTIFICATIONS  
  For Daily Alerts

  'ಫಿಲ್ಮಿಬೀಟ್'ಗೆ 'ಭರ್ಜರಿ' ಹೀರೋ ಧ್ರುವ ಸರ್ಜಾ ಎಕ್ಸ್ ಕ್ಲೂಸಿವ್ ಸಂದರ್ಶನ

  By Harshitha
  |
  Bharjari Movie Hero Dhruva Sarja shares his experience | Watch Video | Filmibeat Kannada

  ಸ್ವಲ್ಪ ಲೇಟ್ ಆದರೂ ಲೇಟೆಸ್ಟ್ ಆಗಿ 'ಭರ್ಜರಿ' ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಸೆಪ್ಟೆಂಬರ್ 15 ರಂದು ರಾಜ್ಯಾದ್ಯಂತ 'ಭರ್ಜರಿ' ಚಿತ್ರ ಪ್ರದರ್ಶನ ಕಾಣಲಿದೆ.

  'ಭರ್ಜರಿ' ಚಿತ್ರದ ಪ್ರಮೋಷನ್ ನಿಮಿತ್ತ ನಾಯಕ ಧ್ರುವ ಸರ್ಜಾ, ನಾಯಕಿ ರಚಿತಾ ರಾಮ್, ನಿರ್ದೇಶಕ ಚೇತನ್ ಕುಮಾರ್ ನಿಮ್ಮ 'ಒನ್ಇಂಡಿಯಾ' ಕಛೇರಿಗೆ ಭೇಟಿ ನೀಡಿದ್ದರು.

  ಲೇಟ್ ಆದರೂ ಎಂಟ್ರಿ 'ಭರ್ಜರಿ'ಯಾಗಿದೆ: ಪರಭಾಷಾ ಚಿತ್ರಗಳು ಸೈಡಿಗ್ಹೋಗ್ಬೇಕ್ ಅಷ್ಟೆ.!

  'ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ' ತಂಡಕ್ಕೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ 'ಭರ್ಜರಿ' ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಶೂಟಿಂಗ್ ಎಕ್ಸ್ ಪೀರಿಯನ್ಸ್ ಕುರಿತು ನಟ ಧ್ರುವ ಸರ್ಜಾ ಮಾತನಾಡಿದರು.

  ಜೊತೆಗೆ, ''ಭರ್ಜರಿ' ಭರಪೂರ ಮನರಂಜನೆ ನೀಡುವ ಸಿನಿಮಾ. ಇದರಲ್ಲಿ ಡಬಲ್ ಮೀನಿಂಗ್ ಇಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಕೂತು ಎಂಜಾಯ್ ಮಾಡಬಹುದು. ಕನ್ನಡ ಚಿತ್ರಗಳನ್ನ ಥಿಯೇಟರ್ ನಲ್ಲೇ ನೋಡಿ ಪ್ರೋತ್ಸಾಹ ನೀಡಿ'' ಎಂದು ನಟ ಧ್ರುವ ಸರ್ಜಾ ಹೇಳಿದರು.

  ನಮ್ಮ ತಂಡದೊಂದಿಗೆ ನಟ ಧ್ರುವ ಸರ್ಜಾ ನೀಡಿದ ಸಂದರ್ಶನದ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

  English summary
  Kannada Movie 'Bharjari' to release on September 15. Here is an Exclusive Chit Chat with Kannada Movie 'Bharjari' Hero Dhruva Sarja. Watch Video

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X