»   » 'ಭರ್ಜರಿ' ಚಿತ್ರದಲ್ಲಿನ ತಮ್ಮ ಪಾತ್ರದ ಗುಟ್ಟು ಬಿಟ್ಟು ಕೊಟ್ಟ 'ಪುಟ್ಟಗೌರಿ' ರಚಿತಾ

'ಭರ್ಜರಿ' ಚಿತ್ರದಲ್ಲಿನ ತಮ್ಮ ಪಾತ್ರದ ಗುಟ್ಟು ಬಿಟ್ಟು ಕೊಟ್ಟ 'ಪುಟ್ಟಗೌರಿ' ರಚಿತಾ

Posted By:
Subscribe to Filmibeat Kannada
Rachita Ram, the Heroine of Bharjari movie speaks about her role | Watch video | Filmibeat Kannada

''ಶೀ ಈಸ್ ಮೈ ಪುಟ್ಟಗೌರಿ, ಐ ವೋಂಟ್ ಆಸ್ಕ್ ಎನಿ ಡೌರಿ..'' - 'ಭರ್ಜರಿ' ಚಿತ್ರದ ಈ ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗ್ಬಿಟ್ಟಿದೆ.

ಹಾಡಲ್ಲಿ ಇರುವಂತೆ 'ಭರ್ಜರಿ' ಚಿತ್ರದಲ್ಲಿ ನಟಿ ರಚಿತಾ ರಾಮ್ ಪಾತ್ರದ ಹೆಸರು 'ಪುಟ್ಟಗೌರಿ'. ಪಟಪಟ ಅಂತ ಮಾತನಾಡುವ, ಸ್ವಲ್ಪ ಕ್ಲಾಸ್.. ಸ್ವಲ್ಪ ಮಾಸ್.. ಫುಲ್ ಬಿಂದಾಸ್ 'ಪುಟ್ಟಗೌರಿ'ಯ ಡಿಂಪಲ್ ಸುತ್ತ ಹೆಣೆದಿರುವ ಕಥೆ 'ಭರ್ಜರಿ'. ಹಾಗಂತ ಸ್ವತಃ ನಟಿ ರಚಿತಾ ರಾಮ್ ಹೇಳಿದ್ದಾರೆ. ಅದು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ.

Watch Video: Exclusive Chit Chat with Kannada Movie 'Bharjari' Heroine Rachita Ram

'ಭರ್ಜರಿ' ಚಿತ್ರದ ಪ್ರಮೋಷನ್ ನಿಮಿತ್ತ ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಿರ್ದೇಶಕ ಚೇತನ್ ಕುಮಾರ್ ನಿಮ್ಮ 'ಒನ್ ಇಂಡಿಯಾ' ಕಛೇರಿಗೆ ಆಗಮಿಸಿದ್ದರು.

'ಫಿಲ್ಮಿಬೀಟ್'ಗೆ 'ಭರ್ಜರಿ' ಹೀರೋ ಧ್ರುವ ಸರ್ಜಾ ಎಕ್ಸ್ ಕ್ಲೂಸಿವ್ ಸಂದರ್ಶನ

'ಒನ್ ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ' ತಂಡಕ್ಕೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ 'ಭರ್ಜರಿ' ಚಿತ್ರದ ಕಥೆ ಹಾಗೂ ತಮ್ಮ ಪಾತ್ರದ ಬಗ್ಗೆ ನಟಿ ರಚಿತಾ ರಾಮ್ ಗುಟ್ಟು ಬಿಟ್ಟು ಕೊಟ್ಟರು.

ನಮ್ಮ ತಂಡದೊಂದಿಗೆ ನಟಿ ರಚಿತಾ ರಾಮ್ ನೀಡಿದ ಸಂದರ್ಶನದ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

English summary
Kannada Movie 'Bharjari' to release on September 15. Here is an Exclusive Chit Chat with Kannada Movie 'Bharjari' Heroine Rachita Ram. Watch Video

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada