»   » ಯುವ ಪ್ರತಿಭೆ ಸ್ಪರ್ಶ ಜೊತೆ 'ಫಿಲ್ಮಿಬೀಟ್ ಕನ್ನಡ' ಚಿಟ್ ಚಾಟ್

ಯುವ ಪ್ರತಿಭೆ ಸ್ಪರ್ಶ ಜೊತೆ 'ಫಿಲ್ಮಿಬೀಟ್ ಕನ್ನಡ' ಚಿಟ್ ಚಾಟ್

By: ರಾಘವೇಂದ್ರ.ಸಿ.ವಿ
Subscribe to Filmibeat Kannada

ಕನ್ನಡದಲ್ಲಿ, ಕರ್ನಾಟಕದಲ್ಲಿ ಪ್ರತಿಭೆಗೆ, ಪ್ರತಿಭಾವಂತರಿಗೆ ಕೊರತೆಯಿಲ್ಲಾ ಬಿಡಿ. ಆದ್ರೆ ಅಂತಹ ಅದೆಷ್ಟೋ ಪ್ರತಿಭಾವಂತರ ಪರಿಚಯ ಎಲ್ಲರಿಗೂ ಇರಲಿಕ್ಕಿಲ್ಲ.

ಸಾಹಿತ್ಯ, ಸಂಗೀತ, ಅಭಿನಯ ಮುಂತಾದ ನಾನಾ ಪ್ರಕಾರಗಳಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಿರುವ ಒಬ್ಬ ಪ್ರತಿಭಾವಂತೆಯನ್ನು ನಿಮಗೆ 'ಫಿಲ್ಮಿಬೀಟ್ ಕನ್ನಡ' ಪರಿಚಯಿಸುತ್ತಿದೆ.

ಟಿ.ಏನ್.ಸೀತಾರಾಮ್ ರವರ ಧಾರವಾಹಿಯಲ್ಲಿ ನಟಿಸಿ, ಚಂದನವನದ ಅನೇಕ ಚಿತ್ರಗಳಿಗೆ ಗಾನಸುಧೆ ಹರಿಸಿ, ಇತ್ತೀಚಿಗೆ ಭಾರಿ ಸುದ್ದಿ ಮಾಡಿದ ಕನ್ನಡ ಕಿರುಚಿತ್ರ 'ಪ್ರೆಸೆಂಟ್ ಸರ್' ಚಿತ್ರದಲ್ಲಿ ಸಹನಿರ್ದೆಶಕಿಯಾಗಿ ಕಾರ್ಯ ನಿರ್ವಹಿಸಿರುವ, 'ಭ್ರಮೆ' ಎಂಬ ಹೆಸರಿನಡಿ ತನ್ನದೇ ಆದ ಒಂದು ಸಂಗೀತ ತಂಡ ಕಟ್ಟಿಕೊಂಡು ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ಪ್ರತಿಭೆ ಸ್ಪರ್ಶ ಆರ್.ಕೆ. [ಪ್ರೆಸೆಂಟ್ ಸಾರ್ ಕಿರುಚಿತ್ರ ತಂಡದೊಡನೆ ಸಮಾಲೋಚನೆ]

ಸ್ಪರ್ಶ ಅವರೊಟ್ಟಿಗೆ 'ಒನ್ ಇಂಡಿಯಾ ಫಿಲ್ಮಿ ಬೀಟ್ ಕನ್ನಡ' ನಡೆಸಿದ ಪುಟ್ಟ ಸಂದರ್ಶನ ಇಲ್ಲಿದೆ ನೋಡಿ....

English summary
Singer, Actress and a proud member of musical troupe Bhrame, Sparsha RK shares her musical journey with Filmibeat Kannada. Watch her interview here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada