For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಕಟ್ಟಕಡೆಯ ಸಂದರ್ಶನದಲ್ಲಿ ಡಾ.ವಿಷ್ಣುವರ್ಧನ್ ಹೇಳಿದ್ದೇನು?

  By Harshitha
  |

  ''ಚಿಕ್ಕವಯಸ್ಸಿಂದ ನನಗೆ ಫೋಟೋ ಅಂದ್ರೆ ಇಷ್ಟ ಇಲ್ಲ. ನನಗೆ ನನ್ನ ಮುಖ ಇಷ್ಟ ಇಲ್ಲ. ಸಿನಿಮಾ ನೋಡಲ್ಲ. ಆದರೂ, ಈ ಪ್ರೊಫೆಶನ್ ನಲ್ಲಿ ಇದ್ದೀನಿ ನಾನು'' - ಹೀಗಂತ ಹೇಳಿದವರು ಬೇರೆ ಯಾರೂ ಅಲ್ಲ, ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಜರಾಮರ ಆಗಿರುವ ನಟ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್.

  ಸಿನಿಮಾ, ಫೋಟೋ ಅಂದ್ರೆ ಅಲರ್ಜಿ ಎನ್ನುವಂತೆ ಇದ್ದ ನಟ ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಸಾಧನೆಗೈದ ರೀತಿಯೇ ರೋಚಕ ಕಥೆ. ಅಂತಹ ಕೆಲವು ವಿಚಾರಗಳನ್ನ ನಟ ವಿಷ್ಣುವರ್ಧನ್ ತಮ್ಮ ಕೊನೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. [ಸಾಹಸಸಿಂಹ ಡಾ.ವಿಷ್ಣುವರ್ಧನ್ ಬರೆದ ಒಂದು ಪತ್ರ]

  ವಿಷ್ಣುದಾದಾ ನಮ್ಮಿಂದ ದೂರ ಸರಿಯುವ ಮೂರು ತಿಂಗಳ ಹಿಂದೆ (29/09/2009) ಫೋಟೋ ಜರ್ನಲಿಸ್ಟ್ ಜನಾರ್ಧನ ರಾವ್ ಸಾಳಂಕೆ ಅವರಿಗೆ ಸಂದರ್ಶನ ನೀಡಿದ್ದರು. [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

  ಜಯನಗರದ ತಮ್ಮ ಮನೆಯಲ್ಲೇ, ಮುದ್ದು ಮೊಮ್ಮಕ್ಕಳ ಜೊತೆ ಆಟವಾಡುತ್ತಾ, ನಟ ವಿಷ್ಣುವರ್ಧನ್ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿರುವ ಸಂದರ್ಶನದ ವಿಡಿಯೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ನೋಡಿ.....

  English summary
  Kannada Actor Dr.Vishnuvardhan's last interview was done by Janardhana Rao Salanke, Media Journalist and a hardcore fan of Dr.Vishnuvardhan. The video of the interview is out. Watch the video here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X