ಕನ್ನಡಕ್ಕೆ ಮತ್ತೊಬ್ಬ ಮಲಯಾಳಿ ಜಿಂಕೆ ಶರಣ್ಯ ಮೋಹನ್

By Rajendra

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಲಯಾಳಿ ಮಾಯಾ ಜಿಂಕೆ ಚಂಗನೆ ಜಿಗಿದಿದೆ. ಆ ಜಿಂಕೆಯ ಹೆಸರು ಶರಣ್ಯ ಮೋಹನ್. ಮಲಯಾಳಂನಲ್ಲಿ ಈಕೆ ಅಭಿನಯದ 'ಯಾರದಿ ನೀ ಮೋಹಿನಿ' ಹಾಗೂ 'ವೆನ್ನಿಲಾ ಕಬಡಿ ಕುಝು' ಚಿತ್ರಗಳು ಹೆಸರುತಂದುಕೊಟ್ಟ ಚಿತ್ರಗಳು.

ತಮಿಳು ಹಾಗೂ ತೆಲುಗು ಚಿತ್ರಗಳಲ್ಲೂ ಈಕೆ ಅಭಿನಯಿಸಿದ್ದು ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅನಿವಾಸಿ ಕನ್ನಡಿಗರಾದ ಪ್ರಭು ಮತ್ತು ಅರುಣ್ ಎ ನಿರ್ಮಿಸುತ್ತಿರುವ ಈ ಚಿತ್ರಕ್ಕೆ 'ಈ ಭೂಮಿ ಆ ಭಾನು' ಎಂದು ಹೆಸರಿಡಲಾಗಿದೆ.

ವೇಣುಗೋಪಾಲ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಚಿತ್ರಕ್ಕಿರುತ್ತದೆ. ಸರಣ್ಯ ಅವರದು ಚಿತ್ರದಲ್ಲಿ ಡಾನ್ಸರ್ ಪಾತ್ರ. "ಅಭಿನಯಕ್ಕೆ ಸವಾಲೊಡ್ಡುವ ಪಾತ್ರ ಇದಾಗಿದೆ. ಈ ರೀತಿ ಚಾನ್ಸ್ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ" ಎಂದಿದ್ದಾರೆ ಶರಣ್ಯ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Popular Malayalam-Tamil actress Saranya Mohan debuts in Kannada. Venugopal directing movie is titled as Ee Bhoomi Aa Bhanu. This film is produced by NRIs Prabhu and Arun A. A.R. Rahman is composing the music.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X