ಮಲಯಾಳಂನಲ್ಲಿ ರಮ್ಯಾ ತುಟಿಗೆ ತುಟಿ ಒತ್ತಿದ್ದು ಯಾರು?

By Rajendra

ಕನ್ನಡಕ್ಕೆ ಅಡಿಯಿಡುತ್ತಿರುವ ಮಲ್ಲು ಬೆಡಗಿ ರಮ್ಯಾ ನಂಬೀಸನ್‌ಗೆ ತುಟಿಗೆ ತುಟಿ ಒತ್ತುವ ಸೀನ್ ಸಿಕ್ಕಿದೆ. ಆದರೆ ಈ ಸೆಕ್ಸಿ ಸೀನ್ ಸಿಕ್ಕಿರುವುದು ಕನ್ನಡದಲ್ಲಲ್ಲ ಪಕ್ಕದ ಮಲಯಾಳಂನಲ್ಲಿ. ಈ ಮಲ್ಲುಗಳು ಹೇಳಿಕೇಳಿ ಭಾರಿ ರಸಿಕರು. ಈ ರೀತಿಯ ಒಂದೆರಡು ಸೀನ್‌ಗಳಿಲ್ಲ ಎಂದರೆ ಅವರು ಚಿತ್ರರಂಗದ ಕಡೆ ತಲೆ ಹಾಕುವುದು ಕಷ್ಟ.

ಶಕೀಲಾ ಅಂತಹ ಧಡೂತಿ ತಾರೆಯನ್ನು ಇಟ್ಟುಕೊಂಡು ದಶಕಗಳ ರೀಲ್ ಸುತ್ತಿದರು ಎಂದರೆ ನೀವೇ ಊಹಿಸಿ. ಇರಲಿ ವಿಷಯ ಅದಲ್ಲ. ರಮ್ಯಾ ನಂಬೀಸನ್ ತುಟಿ ವಿಚಾರಕ್ಕೆ ಬರೋಣ. ಚಿತ್ರದಲ್ಲಿ ಎರಡು ನಿಮಿಷಗಳ ತುಟಿತುಟಿ ಚುಂಬನವಿದೆಯಂತೆ. ಮಲಯಾಳಂ ನಟ ಫಹದ್ ಫಜಿಲ್ ಹಾಗೂ ರಮ್ಯಾ ತುಟಿಗೆ ತುಟಿ ಬೆರೆಸಿಕೊಳ್ಳುವ ಸೀನ್ ಅದು.

ಈಗಾಗಲೆ ಚಿತ್ರದ ಪ್ರಮೋಗಳು ಬಿಡುಗಡೆಯಾಗಿದ್ದು, ಸಂಜೆಗತ್ತಲಲ್ಲಿ ಇಬ್ಬರ ಸೆಕ್ಸಿ ಸೀನ್‌ಗಳು ಬೊಂಬಾಟ್ ಆಗಿ ಮೂಡಿಬಂದಿವೆಯಂತೆ. ಈಚಿತ್ರದ ಹೆಸರು 'ಚಪ್ಪ ಕಿರಿಶು'.ಒಂದು ಸಾವಿರ ಲವ್ ಸ್ಟೋರಿಗಳನ್ನು ತಿರುವಿ ಹಾಕಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ ಎನ್ನುತ್ತಿದ್ದಾರೆ ಚಿತ್ರದ ನಿರ್ದೇಶಕರು. (ಏಜೆನ್ಸೀಸ್)

More from Filmibeat

English summary
According to sources actress Remya Nambeesan has appeared in a steamy lip lock scene in her upcoming Malayalam movie Chappa Kurishu. Her kissing scene is 2 minutes long in the film and she has locked her lips with actor Fahad Fazil in it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X