ಪ್ಯಾಲೇಸ್‌ಗ್ರೌಂಡ್ಸ್‌ನಲ್ಲಿ ಮಲಯಾಳಂ ಮನೋರಮ!

By * ಚಿತ್ರಗುಪ್ತ

ಕನ್ನಡ ನೆಲದಲ್ಲಿ ಮಲಯಾಳಂ ಚಿತ್ರರಂಗದ ದೊಡ್ಡ ಸಮಾರಂಭ ಇದೇ ಫೆ. 27ರಂದು ನಡೆಯಲಿದೆ. ಇದನ್ನ ಕರ್ನಾಟಕ ನಾಯರ್ ಅಸೋಸಿಯೇಷನ್ ಹಮ್ಮಿಕೊಂಡಿದೆ. ನಗರದ ಅರಮನೆ ಮೈದಾನದಲ್ಲಿ ನಡೀತಿರೋ ಈ ಭರ್ಜರಿ ಮನರಂಜನಾ ಸಮಾರಂಭದಲ್ಲಿ ಕೇರಳ ಇಂಡಸ್ಟ್ರಿಯ ದೊಡ್ಡ ದೊಡ್ಡ ಕಲಾವಿದರಾದ ಮಮ್ಮುಟ್ಟಿ, ಮೋಹನ್ ಲಾಲ್, ಪೃಥ್ವಿರಾಜ್, ಮೀರಾ ಜಾಸ್ಮಿನ್ ಮೊದಲಾದವರು ಭಾಗವಹಿಹಿಸುತ್ತಿದ್ದಾರೆ.

ನಮ್ಮಲ್ಲಿ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಇರುವ ಹಾಗೇ ಕೇರಳ ಸಿನಿಮಾ ಉದ್ಯಮದಲ್ಲೂ ನಟ, ನಟಿಯರೆಲ್ಲ ಸೇರಿ "ಅಮ್ಮಾ ಅಸೋಸಿಯೇಷನ್" ಎಂಬ ಹೆಸರಿನಲ್ಲಿ ಸಂಘಟನೆ ಮಾಡಿಕೊಂಡಿದ್ದಾರೆ. ನಾಯರ್ ಅಸೋಸಿಯೇಷನ್ ಜೊತೆ ಅವರು ಟೈ ಅಪ್ ಆಗಿದ್ದಾರೆ. ಇಷ್ಟಾಗಿದ್ದರೆ ಇದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ.

ನಮ್ಮ ಕನ್ನಡದ ನೆಲದಲ್ಲೇ ದೊಡ್ಡ ಪ್ರಮಾಣದ ಸಮಾರಂಭ ನಡೆಸುತ್ತಿದ್ದರೂ ನಮ್ಮಲ್ಲಿನ ಯಾವೊಬ್ಬ ಸಿನಿಮಾ ತಾರೆಗೂ ಅಮ್ಮಾ ಟೀಮ್ ನಿಂದ ಒಂದೇ ಒಂದು ಇನ್ವಿಟೇಷನ್ ಕೂಡ ಬಂದಿಲ್ಲ. ನೂರಾರು ಮಲಯಾಳಂ ತಾರೆಯರು ಭಾಗವಹಿಸುವ ಸಮಾರಂಭದಲ್ಲಿ ನಮ್ಮ ಉದ್ಯಮದಯಾರೊಬ್ಬರೂ ಪಾಲ್ಗೊಳ್ಳುತ್ತಿಲ್ಲ. ಅಂಬರೀಷ್, ರವಿಚಂದ್ರನ್, ಜಯಮಾಲಾ, ರಾಕ್‌ಲೈನ್ ವೆಂಟಕೇಶ್ ಯಾರೊಬ್ಬರಿಗೂ ಆಹ್ವಾನ ಬಂದಿಲ್ಲ!

More from Filmibeat

English summary
Association of Malayalam Movie Artists (AMMA) is the association of film actors who work in Malayalam cinema. After six years, AMMA is back with a star studded night to live the spirit of Malayalees in Bangalore. The event will happen in two celebrated soils, at the land of cultural heritage, Kozhikode and at Palace Grounds,Bangalore will witness the spectacular event on February 27th 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X