ಮಲಯಾಳಂಗೆ ವಿಲನ್ ಆಗಿ ಎಂಟ್ರಿಕೊಟ್ಟ ಕಿಶೋರ್

'ಥಿರುವಂಬಡಿ ಥಂಪನ್' ಎಂಬ ಮಲಯಾಳಂ ಚಿತ್ರದಲ್ಲಿ ಶಾಸಕನಾಗಿ ಕಿಶೋರ್ ಕಾಣಿಸಲಿದ್ದು, ಇದೊಂದು ನೆಗಟೀಶ್ ಶೇಡ್‌ವುಳ್ಳ ಪಾತ್ರ. ಈ ಪಾತ್ರಕ್ಕೆ ಸ್ವತಃ ಕಿಶೋರ್ ಅವರೇ ಡಬ್ಬಿಂಗ್ ಹೇಳಿತ್ತಿರುವುದು ಮತ್ತೊಂದು ವಿಶೇಷ. ಋಣಾತ್ಮಕ ಪಾತ್ರಗಳನ್ನು ಪೋಷಿಸುವುದು ನಿಜಕ್ಕೂ ಸವಾಲಿನಿಂದ ಕೂಡಿರುತ್ತದೆ ಎನ್ನುತ್ತಾರೆ ಕಿಶೋರ್.
ಥಿರುವಂಬಡಿ ಥಂಪನ್ ಚಿತ್ರದಲ್ಲಿ ಜಯರಾಮ್, ಸ್ನೇಹಾ ಮುಖ್ಯಪಾತ್ರಗಳನ್ನು ಪೋಷಿಸಿದ್ದಾರೆ. ಪದ್ಮಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಕಿಶೋರ್ ವಿಲನ್ ಪಾತ್ರ ಪೋಷಿಸಲಿದ್ದಾರೆ. ಈಗಾಗಲೆ ಬಾಲಿವುಡ್‌ನಲ್ಲೂ ಕಿಶೋರ್‌ಗೆ ಆಫರ್‌ಗಳು ಬರುತ್ತಿರುವುದು ಗೊತ್ತೇ ಇದೆ. (ಏಜೆನ್ಸೀಸ್)
More from Filmibeat
English summary
Kannada actor Kishore, who is usually known for his negative roles is all set to make his debut in Mollywood. News is that he would be seen as an MLA with negative shades in the new movie Thiruvambadi Thampan.


Click it and Unblock the Notifications











