For Quick Alerts
  ALLOW NOTIFICATIONS  
  For Daily Alerts

  ಮದಗಜಗಳ ಜತೆ ಹರಿಪ್ರಿಯಾ ಫಸ್ಟ್ ಎಕ್ಸ್‌ಪೀರಿಯನ್ಸ್

  By Rajendra
  |

  ಕಣ್ಣಲ್ಲೇ ಸಂಭಾಷಣೆ ಹೇಳುವ ತಾರೆ ಹರಿಪ್ರಿಯಾ ಈ ಹಿಂದೆ ಮಳಯಾಳಂನ ದೇವರ ಚಿತ್ರದಲ್ಲಿ ಅಭಿನಯಿಸಿದ್ದ ಸುದ್ದಿಯನ್ನು ಓದೇ ಇರುತ್ತೀರಿ. ಈಗ ಅವರ ಮದಗಜಗಳ ಜೊತೆಗಿನ ಫಸ್ಟ್ ಎಕ್ಸ್‌ಪೀರಿಯನ್ಸ್ ಕೇಳಿ ಆನಂದಿಸಿ.

  ಏತನ್ಮಧ್ಯೆ ಹರಿಪ್ರಿಯಾ ಅವರಿಗೆ ಮಲಯಾಳಂನಲ್ಲಿ ಮತ್ತೊಂದು ಆಫರ್ ಸಿಕ್ಕಿರುವುದು ಗೊತ್ತೇ ಇದೆ. ತಮಿಳಿನ 'ಮೂರನ್' ಚಿತ್ರದಲ್ಲಿನ ಹರಿಪ್ರಿಯಾ ನಟನೆ ನೋಡಿ ಮಲಯಾಳಂ ನಿರ್ದೇಶಕ ಪದ್ಮಾ ಕುಮಾರ್ ಚಾನ್ಸ್ ಕೊಟ್ಟಿದ್ದರು. ಚಿತ್ರದ ನಾಯಕ ನಟ ಜಯರಾಂ. ಈ ಚಿತ್ರಕ್ಕೆ 'ತಿರುವಂಬಾಡಿ ಥಂಬನ್' ಎಂದು ಹೆಸರಿಡಲಾಗಿತ್ತು.

  ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣದಲ್ಲಿ ಹರಿಪ್ರಿಯಾ ಪಾಲ್ಗೊಂಡಿದ್ದರು. ಕೇರಳದ ದುರ್ಗಮ ಕಾಡುಗಳ ನಡುವೆ ಚಿತ್ರೀಕರಣ. ವಿಶೇಷ ಎಂದರೆ ಎಪ್ಪತ್ತು ಆನೆಗಳ ಜೊತೆ ಚಿತ್ರೀಕರಣ. ಮದಗಜಗಳು ಎಂದರೆ ಕೇಳಬೇಕೆ? ಅವುಗಳ ನಡುವೆ ಹರಿಪ್ರಿಯಾ ಹರಿಣಿಯಂತಾಗಿದ್ದರಂತೆ. ಇದೊಂದು ಮರಯಲಾಗದ ಅನುಭವ ಎಂದಿದ್ದಾರೆ ಹರಿಪ್ರಿಯಾ. (ಏಜೆನ್ಸೀಸ್)

  English summary
  The seductive actress Haripriya was in the shooting of Thiruvambadi Thamban and there was a scene wherein she had to be in the midst of seventy elephants. Haripriya reportedly mentioned she was overwhelmed at that moment.
  Monday, December 26, 2011, 15:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X