ಮಲಯಾಳಂ ಚಿತ್ರರಂಗದಲ್ಲಿ ಅವಿನಾಶ್ ಚೊಚ್ಚಲ ಹೆಜ್ಜೆ

By Rajendra

ಪೋಷಕ ಪಾತ್ರಗಳಿಂದಮನೆಮಾತದ ನಟ ಅವಿನಾಶ್. ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೆ ಈಗಾಗಲೆ ಅವರು ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಮಲಯಾಳಂ ಚಿತ್ರರಂಗಕ್ಕೂ ಪಾದ ಬೆಳೆಸಿದ್ದಾರೆ ಅವಿನಾಶ್. ಮಮ್ಮುಟ್ಟಿ ನಾಯಕನ ನಟನಾಗಿರುವ ಮಲಯಾಳಂ ಚಿತ್ರ 'ಡಬಲ್ಸ್'ನಲ್ಲಿ ಅವಿನಾಶ್ ಅವರು ಮುಖ್ಯಪಾತ್ರವನ್ನು ಪೋಷಿಸಲಿದ್ದಾರೆ.

ಕಟ್ಟುನಿಟ್ಟಾದ ಪೋಲೀಸು ಅಧಿಕಾರಿಯಾಗಿ, ಪ್ರೀತಿಪಾತ್ರದ ಅಣ್ಣನಾಗಿ, ತಂದೆಯಾಗಿ ಪೋಷಕ ಪಾತ್ರಗಳಲ್ಲಿ ಮಿಂಚಿರುವ ಅವಿನಾಶ್ ಕನ್ನಡದಲ್ಲಿ ಸಂಭಾವಿತ ನಟನೆಂದೇ ಗುರುತಿಸಿಕೊಂಡಿದ್ದಾರೆ. ವಿವಾದಗಳಿಂದ ಸದಾ ದೂರವಿರುವ ಅವಿನಾಶ್ ಈಗ ಮಲಯಾಳಂ ಚಿತ್ರರಂಗಕ್ಕೆ ಅಡಿಯಿಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಏನೆಂದರೆ ಅದು ಯಾವುದೇ ಭಾಷೆಯಾಗಿರಲಿ ಅವಿನಾಶ್ ಸ್ವತಃ ಅವರೇ ಡಬ್ಬಿಂಗ್ ಹೇಳುತ್ತಾರೆ. ಈಗ ಮಲಯಾಳಂ ಭಾಷೆಗೂ ಅವರೇ ಡಬ್ಬಿಂಗ್ ಹೇಳಲಿದ್ದಾರೆ. ಇದಕ್ಕಾಗಿ ಮಲಯಾಳಂ ಭಾಷೆಯನ್ನೂ ಕಲಿಯುತ್ತಿದ್ದಾರಂತೆ. ಅಂಹಹಾಗೆ 'ಡಬಲ್ಸ್' ಚಿತ್ರಕ್ಕೆ ಸೋಹನ್ ಸೀನು ಲಾಲ್ ಆಕ್ಷನ್, ಕಟ್ ಹೇಳುತ್ತ್ತಿದ್ದಾರೆ.

More from Filmibeat

English summary
Kannada films character artist Avinash is making debut in Malayalam film 'Doubles'. The movie is directed by Sohan Seenu Lal in which Malayalam super star Mamooty is in the lead role. Avinash has now plans to learn Malayalam language and dub for his portions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X